ಸದಸ್ಯ:Rijin Joel/ನನ್ನ ಪ್ರಯೋಗಪುಟ
Appearance
ನನ್ನ ಹೆಸರು ರಿಜಿನ್ ಜೋಯೆಲ್ ಡಿಸೋಜ. ನನ್ನ ಊರು ಮಡಿಕೇರಿ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತ ಜೊಸೇಫರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದ್ದೇನೆ. ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿಯನ್ನು ಪಡೆಯುತ್ತೇನೆ.
ಗ್ರಾಫಿಕ್ ಡಿಸೈನಿಂಗ್, ವೀಡಿಯೋ ಎಡಿಟಿಂಗ್ ಹಾಗು ಗೇಮ್ಸ್ ನನ್ನ ಹವ್ಯಾಸಗಳು. ಯ್ಯೂಟ್ಯೂಬರ್ ಆಗಬೇಕೆoಬುದು ನನ್ನ ಕನಸು.