ವಿಷಯಕ್ಕೆ ಹೋಗು

ಸದಸ್ಯ:Saishreeja/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Request review at WP:AFC[ಬದಲಾಯಿಸಿ]

ಟೆಂಪ್ಲೇಟು:ಮೀರಾ ಕುಮಾರ್ -ಲೋಕಸಭೆಯ ಸ್ಪೀಕರ್--Saishreeja (talk) ೧೫:೦೯, ೨೧ ಡಿಸೆಂಬರ್ ೨೦೧೩ (UTC) ಮೀರಾ ಕುಮಾರ್ರವರು ಭಾರತದ ಮಹಿಳಾ ರಾಜಕಾರಣಿ, ೫ನೇ ಬಾರಿ ಸಂಸತ್ತ್ತಿನ ಸದಸ್ಯಯಾಗಿದ್ದ್ದ್ದು ದಿನಾಂಕ ೩ ಜನವರಿ ೨೦೦೯ರಂದು ಲೋಕಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದ ಪ್ರಪ್ರಥಮ ಮಹಿಳಾ ಸ್ಪೀಕರ್ ಎಂಬ ಹೆಗ್ಗ್ಗ್ಗಳಿಕೆಗೆ ಪಾತ್ರರಾಗಿರುತ್ತ್ತ್ತಾರೆ.

ಇವರು ೮, ೧೧, ೧೨, ೧೪ ಮತ್ತ್ತ್ತು ೧೫ನೇ ಲೋಕಸಭೆಗೆ ಐದು ಬಾರಿ ಸತತವಾಗಿ ಆಯ್ಕೆಯಾಗಿರುತ್ತ್ತ್ತಾರೆ. ೧೫ನೇ ಲೋಕಸಭೆಯ ಸದಸ್ಯರಾಗುವ ಮೊದಲು ಇವರು ವಕೀಲರಾಗಿ ಮತ್ತ್ತ್ತು ರಾಯಭಾರಿಯಾಗಿಯೂ ಸೇವೆ ಸಲ್ಲ್ಲ್ಲ್ಲಿ ಸಿದರು. ೨೦೦೪ ರಿಂದ ೨೦೦೯ನೇ ಇಸಿವಿವರೆಗೆ ಕ್ಯಾಬಿನೆಟ್ ಮಂತ್ರಿಯಾಗಿ ಸಾಮಾಜಕ ಮತ್ತ್ತ್ತು ಸಬಲೀಕರಣ ಖಾತೆಯನ್ನ್ನ್ನು ಹೊಂದಿದ್ದ್ದ್ದ್ದರು.

ಶ್ರೀಮತಿ ಮೀರಾಕುಮಾರ್ರವರು ಬಿಹಾರ್ ರಾಜ್ಯದ ಬೋಜ್ ಪುರ ಜಿಲ್ಲ್ಲ್ಲ್ಲೆಯ ಚಂಡ್ವಾ ಗ್ರಾಮದಲ್ಲ್ಲಿ ದಿನಾಂಕ ೩೧ ಮಾರ್ಚ್ ೧೯೪೫ರಂದು ಬಾಬು ಜಗಜೀವನ್ ರಾಮ್ ಮತ್ತ್ತ್ತು ಇಂದ್ರಾಣಿದೇವಿ ಎಂಬ ದಂಪತಿಗಳಿಗೆ ಮಗಳಾಗಿ ಜನಿಸಿದರು. ಇವರ ತಂದೆ ಭಾರತದ ಉಪಪ್ರಧಾನಿಯಾಗಿ ಸೇವೆಸಲ್ಲ್ಲ್ಲಿಸಿದರು. ತಾಯಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ್ದ್ದರು.

ಪ್ರಪ್ರಥಮ ಮಹಿಳಾ ಸ್ಪೀಕರ್ ಆದ ಮೀರಾ ಕುಮಾರ್ ರವರಿಗೆ ನನ್ನ್ನ್ನ್ನ ಪರವಾಗಿ ಹೃತ್ಪೂರಕ ಅಭಿನಂದನೆಗಳು.