ವಿಷಯಕ್ಕೆ ಹೋಗು

ಸದಸ್ಯ:Sambrama AS/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
 ಹೆಸರು         :     ಸಂಭ್ರಮ ಏ ಎಸ್
 ತಂದೆ ಹೆಸರು    :     ಸಚಿದೇವ್ಏ ಕೇ
 ತಾಯಿ ಹೆಸರು    :    ಸವಿತಾ ಏಚ್ ಎಲ್
 ವಿಳಾಸ         :    ಆಚನಹಳ್ಳಿ ,ಸಕಲೇಶಪುರ ,ಹಾಸನ್
 ಹವ್ಯಾಸ         :    ಪುಸ್ತಕ ಓದುವುದು , ಹಾಡು ಕೇಳುವುದು , ಚಿತ್ರ ಬಿಡಿಸುವುದು , ಸಿನಿಮಾ ನೋಡುವುದು  
 ಸಾದನೆ         :     ಶಾಲೆಯಲ್ಲಿ ನಡೆದ ನೃತ್ಯದಲ್ಲಿ ಪ್ರಥಮ ಸ್ಥಾನ , ಚಿತ್ರಕಲೆಯಲ್ಲಿ ದ್ವಿತಿಯ ಸ್ಥಾನ ಪಡೆದಿದ್ದೇನೆ
              
 
     ನಾನು ನನ್ನ ಶಾಲಾಬ್ಯಾಸವನ್ನು ಸಕಲೇಶಪುರ ರೋಟರೀ ಸ್ಚೂಲಿನಲ್ಲಿ ಮುಗಿಸಿ ನಂತರ ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತ ಆಲೋಯ್ಸಿಸ್ ಕಾಲೇಜ್ ,
 ಡಿಗ್ರೀ ವಿದ್ಯಾಬ್ಯಾಸವನ್ನು ಸಂತ ಆಲೋಯ್ಸಿಸ್[ಸ್ವಯುತ್ತಾ] ಕಾಲೇಜ್ ನಲ್ಲಿ ಬೀ.ಕಾಮ್  ಓದುತಿದ್ದೇನೆ 
    ನಾನು ಕಾಲೇಜಿನ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾನು ಹಲವಾರು ಪ್ರಮಾಣ ಪಾತ್ರವನ್ನು ಪಡೆದಿದ್ದೇನೆ . 
       
     ಹಾಗೂ ಮುಂದೆ ಬರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ .  ನಾನು ಬೀ.ಕಾಮ್  ವಿದ್ಯಾಬ್ಯಾಸವನ್ನು ಉನ್ನತ ಅಂಕಗಳಿಂದ ಉತ್ತೀರ್ಣನಾಗಬೇಕೆಂದು ಬಯಸುತ್ತೇನೆ.