ವಿಷಯಕ್ಕೆ ಹೋಗು

ಸದಸ್ಯ:Sandhya N99/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  ನನ್ನ ಹೆಸರು ಸಂಧ್ಯಾ ಸ೦ತ ಎಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿನಿ. ನನ್ನ ರಾಜ್ಯ ಕೇರಳವಾದರೂ ನಾನು ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ನನಗೆ ಕನ್ನಡ ಭಾಷೆ ಎ೦ದರೆ ತು೦ಬ ಇಷ್ಟ. ನನ್ನ ಹವ್ಯಾಸಗಳು ಕಥೆ ಬರೆಯುವುದು, ಪುಸ್ತಕಗಳನ್ನು ಓದುವುದು. ನನಗೆ ಕನ್ನಡ ಪುಸ್ತಕ ಎ೦ದರೆ ತು೦ಬ ಇಷ್ಟ. ನಾನು ಹೆಚ್ಚಾಗಿ ಕನ್ನಡ ಪುಸ್ತಕಗಳನ್ನು ಓದುತ್ತೇನೆ.