ಸದಸ್ಯ:Sandhya aladka/ನನ್ನ ಪ್ರಯೋಗಪುಟ1
ಗೋಚರ
ಕನ್ನಡ ಗಾದೆಗಳು
[ಬದಲಾಯಿಸಿ]- ಬಡವನ ಕೊಪ ದವಡೆಗೆ ಮೂಲ.
- ತನ್ನೂರಲ್ಲಿ ರಂಗ ,ಪರ ಊರಲ್ಲಿ ರಂಗ.
- ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು.
- ಹೊಳೆಗೆ ಸುರಿದರೂ ಅಳೆದು ಸರಿ.
- ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
- ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
- ಪುರಾಣ ಹೇಳೊಕೆ;ಬದನೆಕಾಯಿ ತಿನ್ನೋಕೆ.
- ಪಾಲಿಗೆ ಬಂದದ್ದೆ ಪರಾಮನ್ನ.
- ಹೊರಗೆ ಥಳಕು,ಒಳಗೆ ಹುಳುಕು.
- ಶರೀರಕ್ಕೆ ಸುಖ,ಹೊಟ್ಟೆ ದುಃಖ.
- ತುತ್ತು ತೂಕ ಕೆಡಿಸಿತು ,ಕುತ್ತು ಜೀವ ಕೆಡಿಸಿತು.
- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
- ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.
- ಭಂಗಿ ದೇವರಿಗೆ ಹೆಂಡಗುಡುಕ ಪೂಜಾರಿ.
- ಬಂದ ದಾರಿಗೆ ಸುಂಕವಿಲ್ಲ.
- ಆಸೆಗೆ ಕೊನೆ ಇಲ್ಲ.
- ಬಳ್ಳಿಗೆ ಕಾಯಿ ಭಾರವೆ.
- ಗಿಡವಾಗಿ ಬಗ್ಗದ್ದು ,ಮರವಾಗಿ ಬಗ್ಗಿತೆ.
- ಓದುವಾಗ ಓದು;ಆಡುವಾಗ ಆಡು.
- ತಡೇ ಕಟ್ಟುವವನ ಮುಂದೆ ಮುಡಿಯೇನು.
ಉಲ್ಲೇಖ
[ಬದಲಾಯಿಸಿ]https://kannadawords.com/gade-matugalu-in-kannada/#google_vignette