ಸದಸ್ಯ:Sanjana Ninjoor/ನನ್ನ ಪ್ರಯೋಗಪುಟ
Appearance
ನಮ್ಮ ಬಸವ ೨೦೦೫ರಲ್ಲಿ ಬಿಡುಗಡೆಗೊಂಡ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ವೀರ ಶಂಕರ್ ಬೈರಿಸೆಟ್ಟಿ ನಿರ್ದೇಶಿಸಿದ್ದಾರೆ. ಇದರಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಗೌರಿ ಮುಂಜಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಿನಾಶ್, ಸುಧಾ ರಾಣಿ, ಕೋಟಾ ಶ್ರೀನಿವಾಸ ರಾವ್, ರಿಯಾಜ್ ಖಾನ್ ಮತ್ತು ಎಂ.ಎನ್. ಲಕ್ಷ್ಮೀದೇವಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ.