ವಿಷಯಕ್ಕೆ ಹೋಗು

ಸದಸ್ಯ:Sharine 1810173/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
{{Infobox person

| name = ಶಾರಿನ್ ಅರ್

Own photo

| birth_date = ೨೩\೧೨\೨೦೦೦ | birth_place = ಬೆಂಗಳೂರು | residence = ವೆಂಕಟಪುರ,ಕೋರಮಂಗಳ ೧ನೇ ಅಂತ,ಬೆಂಗಳೂರು | education = ಕ್ರಸ್ಟ್‌ ಯುನಿವರ್ಸಿಟಿ | parents = ರಾಜು ಮತ್ತು ಸಿಂತ್ಯ


ಪೀಠಿಕೆ[ಬದಲಾಯಿಸಿ]

  ನನ್ನ ಹೆಸರು ಶಾರಿನ್. ನಾನು  ಹುಟ್ಟಿ  ಬೆಳದಿದ್ದು  ಬೆಂಗಳೂರು  ನಲ್ಲಿ. ಸದ್ಯ  ಬೆಂಗಳೂರಿನ  ಕ್ರ್ಸೆಸ್ಟ  ಡೀಮ್ಡ್  ಟು  ಬಿ ಯುನಿವಸಿರ್ಟಿಟಿಯಲ್ಲಿ  ಓದುತ್ತಿದ್ದೇನೆ. ನಾನು  ನನ್ನ  ಪ್ರಥಮಿಕ  ಶಿಕ್ಷಣವನ್ನು  ಎಂದರೆ  ಎಲ್.ಕೆ.ಜಿ  ಯಿಂದ  ೩ನೇ ತರಗತಿಯ  ವರೆಗೆ  ಓಲಿ  ಸೇಂಟ್  ಪಬ್ಲಿಕ್  ಸ್ಕೂಲ್ ಯಲ್ಲಿ ಪೂರ್ಣಗೊಳಿಸಿದೆ. ನಂತರ ಶಾಲಾ ಶಿಕ್ಷಣ ವನ್ನು ವಿಲ್ಸಂ ಗಾರ್ಡನ್ ನಲ್ಲಿ ರುವ  ಮೇರಿ  ಇಮಾಕುಲೆಟ್ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ   ೮೮.೬೪%  ಶೇಕಡಾ ಅಂಕಗಳಿಂದ ಪೂರ್ಣ ಗೊಳಿಸಿದೆ. ನಂತರ ನನ್ನ ಪಿ.ಯು.ಸಿ ಯನ್ನು ಕ್ರೈಸ್ತ ಪಿಯು ಕಾಲೇಜಿನಲ್ಲಿ  ಬೆಂಗಳೂರು ಶೆಕಡ  ೭೩% ಅಂಕಗಳಿಂದ ಪೂರ್ಣ ಗೋಳಿಸಿದೆ. ನಾನು  ಅವಿಭಕ್ತ  ಕುಟುಂಬದ  ವಳು. ನನ್ನ  ತಂದೆ ವ್ಯವಹಾರಿಕ ಉದ್ಯ ಮಾಡುತ್ತಾರೆ. ನನ್ನ ತಾಯಿ ಹಣ ಸಂಪಾದಿಸುವ ಕೆಲಸವನ್ನು ಮಾಡುವುದಿಲ್ಲ. ನನಗೆ ಒಬ್ಬ ಅಣ್ಣ ಮತ್ತು ಅಕ್ಕ ಇದರ. ನನಗೆ  ಪ್ರಾಣಿಗಳನ್ನು ಕಂಡರೆ ಪ್ರೀತಿ ಅದರಲ್ಲೂ ನಾಯಿ ಎಂದರೆ ಬಹಳ ಇಷ್ಟ. ನನ್ನ ಬಳಿ ಒಂದು ನಾಯಿ ಇದೆ ಅದರ ಹೆಸರು ಸೀಸರ್. 


 ನನ್ನ ನಡವಳಿಕೆಯ ವಿಷಯ ಕ್ಕೆ ಬಂದಾಗ ನಾನು ನೋಡುವ ಮತ್ತು ಕೇಳುವ ವಿಷಯ ಕ್ಕೆ ಯಾವುದೇ ಆಗಿರಲಿ  ನನ್ನ ಬಗ್ಗೆ ಕಾಳಜಿ ತೋರದಿರುವರಿಗೆ ನಾನು ಯಾವುದೇ ರೀತಿಯ ಕಾಳಜಿ ತೋರುವುದಿಲ್ಲ. ಕೆಟ್ಟ ವನ್ನು ಅಥವಾ ತಪ್ಪಾ ದದ್ದನ್ನು ಮಾತನಾಡುತಿದ್ದರೆ ನಾನು ಆ ವ್ಯಕ್ತಿ ಯಾರೆನ್ನುವುದನ್ನು ನೋಡದೆ ನನಗಾಗಿ ನಾನು ಯುದ್ಧ ಮಾಡುತ್ತೆನೆ.   ನಾನು ಯಾವುದೇ ವಿಷಯ ಇದರೆ ಅವರಿಗೆ ನೇರವಾಗಿ ಹೇಳು ತೆನೆ ಹಿಂದೆ ಒಂದು ಮುಂದೆ ಒಂದು ಯಂದು ಮಾತನಾಡುವುದಿಲ್ಲ ಯಕೆಂದರೆ ಅದು ನನ್ನನು ನಾನಾಗಿ ಇರುವುದಕ್ಕೆ ಸಹಕರಿಸುತ್ತದೆ ಜೀವನವನ್ನು ಸುಲಭವಾಗಿ ತಗೆದುಕೋಲ್ಲುವಂತಹ ವ್ಯಕ್ತಿ ನಾನಲ್ಲ ನನ್ನ ಮನಸ್ಸು ಈ ನಿಮಿಷದಲ್ಲಿ ಇದ್ದ ಹಾಗೆ ಮತ್ತೊಂದು ನಿಮಿಷ ಇರುವುದಿಲ್ಲ , ಕೋಪಿಷ್ಟೆಯ ವ್ಯಕ್ತಿ ನಾನು ನನ್ನ ಕೋಪವನ್ನು ಅರ್ಥ ಮಾಡಿಕೊಳ್ಳದಿದ್ದವರು ಜೊತೆಯಲ್ಲಿ ಇದ್ದಾರೆ. ನಾನು ಎಲ್ಲವನ್ನು ಒಳ್ಲೆಯ ರೀತಿಯಲ್ಲಿ ಸ್ವಿಕರಿಸುತ್ತೆನೆ ಯಾಕೆಂದರೆ ಅದು ನನನ್ನು ಉತ್ತಮ ವ್ಯಕ್ತಿ ಯನ್ನಾಗಿ ಮಾಡುತ್ತದೆ ಎಂದು ನಂಬುತೆನೆ. 

=ಮರಿಯಲಾಗದ ಕ್ಷಣಗಳು=
   ನನ್ನ ಜೀವನದ ಲ್ಲಿ ನಡೆದ ಒಂದು ಪ್ರಮುಖ ಘಟನೆಯನ್ನು ಅಂಜಿಕೋಳ್ಲಲು ಇಟ್ಟಿಸುತೇನೆ.ಅದು ಅಷ್ಟು ದೊಡ್ಡ ಅಲ್ಲದಿದರು ನಾನು ನನ್ನ ಪ್ರಯತ್ನ ಮಾಡಿ ಸಾಧಿದೇನೆ.ಎರಡು ದಿನಗಳಲ್ಲಿ ಒಂದು ಹೋಸ ಕಥೆಯನ್ನು ಸ್ರಷ್ಟಿನಬೇಕೆತ್ತು ನನಗೆ ಏನಾಯಿತು ಗೋತ್ತಿಲ ನಾನು ಸಂಪೂರ್ಣ ಕಥೆಯನ್ನು ಬದಲಾಯಿಸಿದೆ ಅದು ಉತ್ತಮ  ಪ್ರದರ್ಶನವನ್ನು ಪಡೆಯಿತು. ಆ ಸಂಧರ್ಭ ಮರೆಯಲಾಗದ ಕ್ಷಣ. 
      
=ನನ್ನ ಶಕ್ತಿ=
 ನನ್ನ ಶಕ್ತಿ ಯ ವಿಷಯಕ್ಕೆ ಬಂದರೆ. ನನ್ನ ಕೋಪವೇ ನನ್ನ ಶಕ್ತಿ. ನನ್ನಗೆ ಗಮನಿಸುತಿದ್ದಾರೆಎಂದು ತಿಳಿಯುತ್ತದೆ ಅವರು ಸ್ತಗಿತಗೊಳ್ಳುತ್ತಾರೆ. ಆದರ ನಿಜ ನಾನು ಒಂದು ವಿಷಯ ವನ್ನು ಸಾಧಿಸಬೇಕೆಂದುಕೊಂಡರೆ ಅದನ್ನು ಸಾದಿಸವರೆಗೆ ಬೊಡುವುದಿಲ್ಲ.ನನ್ನ ಜೊತೆ ಯಾರು ಪ್ರಾಮಣಿಕವಾಗಿ ಇರುತ್ತಾರೆ ಅವರ ಬಳ್ಳಿ ನಾನು ಹತ್ತು ಪಟ್ಟು ಹೆಜ್ಜು ಪ್ರಾಮಣಿಕವಾಗಿ ಇರುತೆನೆ. 
       ನನ್ನ ದುರ್ಬಲ್ಯಗಳು ಯಂದರೆ ನಾನು ಎಲ್ಲರಂತೆ ಸೋಂಬೆರಿ. ನಾನು ನನ್ನ ಕೆಲಸಗಳು ಮೂಂದುಡುತ್ತಿರುತೆನೆ. 
      ಸದ್ಯ ನನಗೆ ಯಾವ ಗುರಿಯು ಇಲ್ಲ. ಆದರೆ ನನ್ನ ಪ್ರಯತ್ನ ಒಳ್ಳೆಯ ವ್ಯಕ್ತಿಯಾಗಿ ಒಳ್ಳೆ ಸಂಪಾದನೆಯನ್ನು ಮಾಡಬೇಕು ಎನ್ನುವುದು. 
       ಧನ್ಯವಾದಗಳು..