ವಿಷಯಕ್ಕೆ ಹೋಗು

ಸದಸ್ಯ:Shashank457/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೆಡಿಟ್ ರೇಟಿಂಗ್ ಎಂದರೆ ನಿರೀಕ್ಷಿತ ಸಾಲಗಾರನ (ವ್ಯಕ್ತಿ, ವ್ಯವಹಾರ, ಕಂಪನಿ ಅಥವಾ ಸರ್ಕಾರ) ಸಾಲದ ಅಪಾಯದ ಮೌಲ್ಯಮಾಪನ, ಸಾಲವನ್ನು ಮರುಪಾವತಿಸುವ ಅವರ ಸಾಮರ್ಥ್ಯವನ್ನು ಊಹಿಸುವುದು ಮತ್ತು ಸಾಲಗಾರನು ಸುಸ್ತಿದಾರನಾಗುವ ಸಾಧ್ಯತೆಯ ಸೂಚ್ಯ ಮುನ್ಸೂಚನೆ.[೧] ಕ್ರೆಡಿಟ್ ರೇಟಿಂಗ್ ನಿರೀಕ್ಷಿತ ಸಾಲಗಾರನಿಗೆ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಮಾಹಿತಿಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯ ಮೌಲ್ಯಮಾಪನವನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ನಿರೀಕ್ಷಿತ ಸಾಲಗಾರ ಒದಗಿಸಿದ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಕತೃತ್ವ ವಿಶ್ಲೇಷಕರು ಪಡೆದ ಇತರ ಸಾರ್ವಜನಿಕವಲ್ಲದ ಮಾಹಿತಿಯೂ ಸೇರಿದೆ. ಕ್ರೆಡಿಟ್ ರೇಟಿಂಗ್ ನಿರೀಕ್ಷಿತ ಸಾಲಗಾರನಿಗೆ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಮಾಹಿತಿಯ ಕ್ರೆಡಿಟ್ ರೇಟಿಂಗ್ ಕತೃತ್ವ ಮೌಲ್ಯಮಾಪನವನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ನಿರೀಕ್ಷಿತ ಸಾಲಗಾರ ಒದಗಿಸಿದ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಕತೃತ್ವ ವಿಶ್ಲೇಷಕರು ಪಡೆದ ಇತರ ಸಾರ್ವಜನಿಕವಲ್ಲದ ಮಾಹಿತಿಯೂ ಸೇರಿದೆ.

ಕ್ರೆಡಿಟ್ ರಿಪೋರ್ಟಿಂಗ್ (ಅಥವಾ ಕ್ರೆಡಿಟ್ ಸ್ಕೋರ್) - ಕ್ರೆಡಿಟ್ ರೇಟಿಂಗ್‌ನ ಉಪವಿಭಾಗವಾಗಿದೆ. ಇದು ವ್ಯಕ್ತಿಯ ಕ್ರೆಡಿಟ್ ಅರ್ಹತೆಯ ಸಂಖ್ಯಾ ಮೌಲ್ಯಮಾಪನವಾಗಿದೆ.

ಸಾರ್ವಭೌಮ ಕ್ರೆಡಿಟ್ ರೇಟಿಂಗ್‌ಗಳು[ಬದಲಾಯಿಸಿ]

ದೇಶದ ಅಪಾಯದ ಶ್ರೇಯಾಂಕಗಳು (ಕ್ಯೂ ೨೦೧೭)[೨][೩] ಕಡಿಮೆ ಅಪಾಯಕಾರಿ ದೇಶಗಳು, 100 ರಲ್ಲಿ ಮೂಲ: ಯುರೋಹಣ ದೇಶದ ಅಪಾಯ
ಶ್ರೇಣಿ ಶ್ರೇಣಿ ಬದಲಾವಣೆ ದೇಶ ಒಟ್ಟಾರೆ ಅಂಕ
- ಸಿಂಗಾಪುರ 88.6
- ನಾರ್ವೇ 87.66
- [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲ್ಯಾಂಡ್] 87.64
- Denmark 85.67
▲2 Sweden 85.59
▼1 Luxembourg 83.85
7 ▼1 Netherlands 83.76
8 ▲4 Finland 83.1
9 - Canada 82.98
10 ▲1 Australia 82.18
  1. Kronwald, Christian (2009). Credit Rating and the Impact on Capital Structure. Norderstedt, Germany: Druck und Bingdung. p. 3. ISBN 978-3-640-57549-7.
  2. "Country risk survey - previous ranking from previous quarter, Euromoney Country risk". Euromoney.com. Archived from the original on 2018-10-01. Retrieved 2018-01-16.
  3. "Country Risk Full Results": Originally a bi-annual survey which monitors the political and economic stability of 185 sovereign countries, according to ratings agencies and market experts. The information is compiled from Risk analysts; poll of economic projections; on GNI; World Bank’s Global Development Finance data; Moody’s Investors Service, Standard & Poor’s and Fitch IBCA; OECD consensus groups (source: ECGD); the US Exim Bank and Atradius UK; heads of debt syndicate and loan syndications; Atradius, London Forfaiting, Mezra Forfaiting and WestLB.