ಸದಸ್ಯ:Shashankgowda84
![](http://upload.wikimedia.org/wikipedia/kn/thumb/5/55/Soudha.jpg/150px-Soudha.jpg)
ಪರಿಚಯ[ಬದಲಾಯಿಸಿ]
ನನ್ನ ಹೆಸರು ಶಶಾಂಕ್ ಸ್ , ನನ್ನ ಜನನ ೨/೯/೧೯೯೯ ನಲ್ಲಿ, ತಂದೆ ಸುಂದರ್ ತಾಯಿ ಧನಲಕ್ಷ್ಮೀ.
![](http://upload.wikimedia.org/wikipedia/commons/thumb/b/bc/Aerial_view_of_Taverekere%2C_shot_from_Christ_University%2C_Bangalore.jpg/100px-Aerial_view_of_Taverekere%2C_shot_from_Christ_University%2C_Bangalore.jpg)
ಶಿಕ್ಶಣ[ಬದಲಾಯಿಸಿ]
ನನ್ನ ಪ್ರಾರ್ಥಮಿಕ ಶಿಕ್ಷಣನವನ್ನು ಹೋಲಿ ಕರ್ಲೆಸ್ಸೆಂತ ಶಾಲೆಯಲ್ಲಿ ಕಳೆದೆನು . ಆ ಶಾಲೆಯ ವಾತಾವರಣ ಅತಿ ಸುಂದರವಾಗಿತ್ತು. ನಾನು ಆ ಶಾಲೆಯಲ್ಲಿ ನಾಯಕನ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಜವಾಬ್ಧಾರಿಯನ್ನು ಪದೆಡಿದ್ದೇನು.
![](http://upload.wikimedia.org/wikipedia/commons/thumb/8/84/Mitchell_Johnson.jpg/150px-Mitchell_Johnson.jpg)
ಹವ್ಯಾಸಗಳು[ಬದಲಾಯಿಸಿ]
ನಾನು ಬಾಲ್ಯದಿಂದಲೂ ಕ್ರೀಡೆಯಲ್ಲಿ ಉತ್ತಮ ಕ್ರೀಡಾಪಟು .ಕ್ರಿಕೆಟ್ ಎಂದರೆ ನನಗೆ ತುಂಬಾನೇ ಅಚ್ಚು ಮೆಚ್ಚು .ಮತ್ತೂ ಶಾಲೆಯಲ್ಲಿ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀದ್ದೇ. ಹಾಗು ನನಗೆ ಕನ್ನಡದ ಹಾಡು ಹಾಡುವುದು ತುಂಬಾನೇ ಆನಂದವನ್ನು ನೀಡುತ್ತದೆ .ನನ್ನ ಬಾಲ್ಯವನ್ನು ನನ್ನ ಗೆಳೆಯ ಸಂತೋಷ್ ಜೊತೆಯಲ್ಲಿ ಕಳೆದೆನು.ಬಾಲ್ಯದಲ್ಲಿಯೇ ನಮಗೆ ಕದ್ದು ತಿನ್ನುವ ಆಸೆ ಉಟ್ಟೀತ್ತು.ಕಳ್ಳತನದಲ್ಲಿ ಸೇಬು,ಮಾವು ಕದ್ದು ತಿನ್ನುತ್ತಾ ಬಾಲ್ಯವನ್ನು ಕಳೆದೆನು.
![](http://upload.wikimedia.org/wikipedia/commons/thumb/9/93/FRIENDS_FOREVER.jpg/100px-FRIENDS_FOREVER.jpg)
ಸಮಾರೋಪ[ಬದಲಾಯಿಸಿ]
ನನ್ನ ಪದವಿ ಪೂರ್ವ ಶಿಕ್ಷಣವನ್ನು ಸತ್ ಜೋಸೆಫ್ ಕಾಲೇಜಿನಲ್ಲಿ ಮುಗಿಸಿದೆನು.ಅಲ್ಲಿನ ವಾತಾವರಣ ತುಂಬ ಸುಂದರ . ಅಲ್ಲಿನ ಗೆಳೆಯರು ಸಹ ತುಂಬ ಆಶಾ ಜೀವಿಗಳು . ಅವರೊಂದಿಗೆ ಕಳೆದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಮತ್ತೂ ಅಲ್ಲಿನ ಶಿಕ್ಷಕರನ್ನು ಸಹ ಮರೆಯಲು ಸಾಧ್ಯವಿಲ್ಲ ಎಲ್ಲರು ಸಹ ಆಪ್ತರು.ಮತ್ತೂ ಕಾಲೇಜಿನಲ್ಲಿ ಕಳೆದ ಎಲ್ಲಾ ರೀತಿಯ ಸಮಯ ತುಂಬ ಚೆನ್ನಾಗಿತ್ತು.ಮತ್ತೂ ಅಲ್ಲಿನ ವಾತಾವರಣ ತುಂಬಾನೇ ಸುಂದರ . ಒಟ್ಟಿನಲ್ಲಿ ಪದವಿ ಪೂರ್ವ ಕಾಲೇಜಿನ ಶಿಕ್ಷಣ ತುಂಬ ಚೆನ್ನಾಗಿತ್ತು.ಮತ್ತೂ ನಾನು ಕಾಲೇಜಿನಲ್ಲಿ ನಾಯಕನ ಪಟ್ಟಕ್ಕೆ ಅರ್ಹ ನಾಗಿದ್ದೇ.ಮತ್ತೂ ಎಲ್ಲ ರೀತಿಯ ಕಾರ್ಯದಲ್ಲಿ ಭಾಗವಹಿಸುತ್ತೀದ್ದೇ.