ವಿಷಯಕ್ಕೆ ಹೋಗು

ಸದಸ್ಯ:Simi simon 15

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಸೀಮ್ಮಿ ಸೈಮನ್.

ನಾನು ಪ್ರಥಮ ಬಿ.ಕಾಂ. ವಿದ್ಯಾಥಿ.

ನನ್ನ ಊರು ನೆಲ್ಲಿಕರು .ಅದು ಬಯಲು ಸೀಮೆಗಳಿಂಧ ಕೂಡಿದ ಪ್ರದೇಶ.

ನನಗೆ ಕನ್ನಡ ಭಾಷೆಯ ಮೇಲೆ ತುಂಬಾ ಪ್ರೀತಿಯಿದೆ.
ಇದೀಗ ನಾನು ಮಂಗಳೂರಿನಲ್ಲಿ ಹಾಸ್ಟೆಲ್ನಲ್ಲಿ ಇದ್ದೇನೆ. ನನ್ನ ಮನೆಯ ನೆನಪು ನನಗೆ ಸದಾ ಕಾಡುತ್ತದೆ. 

ವಾರಕ್ಕೊಮ್ಮ ಮನೆಗೆ ಹೋಗುತ್ತೇನೆ. ಆದ್ದರಿಂದ ವಾರಾಂತ್ಯವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ.