ಸದಸ್ಯ:Suchitha.7/sandbox
Appearance
ನನ್ನ ಹೆಸರು ಸುಚಿತಾ.ಎಸ್.ರೈ. ನಾನು ಹುಟ್ಟಿದ್ದು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ನನ್ನ ಮನೆಯಲ್ಲಿ ನಾಲ್ಕು ಮಂದಿ ಇದ್ದೇವೆ. ನನ್ನ ತಂದೆಯ ಹೆಸರು ಎ.ಸುಬ್ಬಣ್ಣ.ರೈ. ನನ್ನ ತಾಯಿಯ ಹೆಸರು ತಾರಾ ಎಸ್.ರೈ. ನನ್ನ ಅಣ್ಣನ ಹೆಸರು ಚಿರಂಜಿತ್ ಎಸ್.ರೈ. ನಾನು ನನ್ನ ಪದವಿ ಪೂರ್ವ ವಿದ್ಯಾಭಾಸವನ್ನು ಕಾಸರಗೋಡಿನ ಬಿ.ಇ.ಎಂ.ಎಚ್.ಎಸ್ ಶಾಲೆಯಲ್ಲಿ ಮುಗಿಸಿದೆ. ಇವಾಗ ನಾನು ನನ್ನ ಉನ್ನತ ವ್ಯಾಸಂಗ ವಿದ್ಯಾಭಾಸವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ನಾನು ಉಪಜಿಲ್ಲಾಮಟ್ಟ ಭರತನಾಟ್ಯ ನರ್ತಕಿಯಾಗಿ ಆಯ್ಕೆಯಾಗಿದ್ದೇನೆ. ಜಿಲ್ಲಾ ಮಟ್ಟ ಬೇಸ್ ಬಾಲ್ ಕ್ರೀಡೆಯಲ್ಲಿ ಬಹುಮಾನ ಗಳಿಸಿದ್ದೇನೆ. ಕಾಸರಗೋಡು ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳು: ಭರತನಾಟ್ಯ ಮಾಡುವುದು, ಶಾಸ್ತ್ರೀಯ ಸಂಗೀತ ಹಾಡುವುದು, ಯೋಗ ಮಾಡುವುದು, ಕಾರ್ಯಕ್ರಮ ನಿರೂಪಣೆ ಮಾಡುವುದು.