ವಿಷಯಕ್ಕೆ ಹೋಗು

ಸದಸ್ಯ:Sushma A.N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                                               ಪರಿಚಯ

                    ನನ್ನ ಹೆಸರು ಸುಷ್ಮ ಎ.ಎನ್. ನನ್ನ ತಂದೆಯ ಹೆಸರು ನಾಗಭೂಷಣ ಉಪಾಧ್ಯಾಯ, ಇವರು ಕೃಷಿಕರು, ನನ್ನ ತಾಯಿಯ ಹೆಸರು ಸುರೇಖ. ನಾನು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದುತ್ತಿದ್ದೇನೆ. ನಾನು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವಳು. ನಾನು ನನ್ನ ಪ್ರಾರ್ಥಮಿಕ ಹಾಗು ಫ್ರೌಢ ಶಿಕ್ಷಣವನ್ನು ನಮ್ಮ ಊರಿನ ವಾಗ್ದೇವಿ ಶಾಲೆಯಲ್ಲಿ ಮುಗಿಸಿದೆ. ನಂತರ ಪಿ.ಯು ಶಿಕ್ಷಣವನ್ನು ತೀರ್ಥಹಳ್ಳಿಯ ತುಂಗಾ ಪದವಿ ಪೂರ್ವ ಕಾಲೇಜೆನಲ್ಲಿ ಮಾಡಿದೆ. ಸಿ.ಎ ಆಗಬೇಕೆನ್ನುವುದು ನನ್ನ ಇಚ್ಛೆ ಮತ್ತು ಗುರಿ. ಬಿಡುವಿದ್ದಾಗ, ಮನಸ್ಸಿಗೆ ಬೇಸರವಾದಾಗ ಹಾಡನ್ನು ಕೇಳುವುದು, ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸ.