ಸದಸ್ಯ:THANGAMMA PADEYANDA
ಗೋಚರ
ನಾನು ತಂಗಮ್ಮ. ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್.ಸಿ ಓದುತ್ತಿದ್ದೇನೆ.ನಾನು ಮೂಲತಃ ಕೊಡಗಿನವಳು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬಂದಿರುತ್ತೇನೆ.ನಾನು ನನ್ನ ಪೂರ್ವ ವಿದ್ಯಾಭ್ಯಾಸವನ್ನು ಕೊಡಗಿನ ಸಂತ ಅನ್ನಮ್ಮ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ನನಗೆ ಪುಸ್ತಕ ಓದುವುದು, ಹಾಡು ಕೇಳುವುದು ಎಂದರೆ ಅಚ್ಚುಮೆಚ್ಚು. ನಾನು ಮಂಗಳೂರಿನವಳು ಅಲ್ಲದಿದ್ದರು ನನಗೆ ಇಲ್ಲಿನ ಭಾಷೆ ಶೈಲಿ ವಾತಾವರಣವೆಂದರೆ ತುಂಬಾ ಇಷ್ಟ. ನಾನು ಕನ್ನಡ ವಿಕಿಪೀಡಿಯಾಕ್ಕೆ ನನ್ನಿಂದಾದಷ್ಟು ಕೊಡುಗೆಯನ್ನು ನೀಡಲು ಬಯಸುತ್ತೇನೆ. ನನಗೆ ವಿಜ್ಞಾನವೆಂದರೆ ತುಂಬಾ ಇಷ್ಟ. ಹೆಚ್ಚು ಸಮಯವನ್ನು ವಿಜ್ಞಾನ ಪುಸ್ತಕ ಓದುವುದರಲ್ಲಿ ಕಳೆಯುತ್ತೇನೆ.ನನ್ನ ತಂದೆಯ ಹೆಸರು ಮುತ್ತಪ್ಪ, ತಾಯಿಯ ಹೆಸರು ನತಾಶ. ಅವರು ಕೊಡಗಿನಲ್ಲಿಯೇ ನೆಲೆಸಿದ್ದಾರೆ.