ಸದಸ್ಯ:Triveni v Dupatane/ನನ್ನ ಪ್ರಯೋಗಪುಟ
ಗೋಚರ
ಜಗ್ಮೋಹನ್ ಕೌರ
[ಬದಲಾಯಿಸಿ]ಜಗ್ಮೋಹನ್ ಕೌರ್(16 ಏಪ್ರಿಲ್ 1948-6 ಡಿಸೆಂಬರ್ 1997) ಇವರು ಪಂಜಾಬಿ ಭಾಷೆಯ ಜಾನಪದ ಹಾಡುಗಳನ್ನು ಹಾಡುವುದರಲ್ಲಿ ಹೆಸರುವಾಸಿಯಾಗಿದಾಳೆ, ಬಾಪು ವೆ ಆಡ ಹುನ್ನಿ ಐನ, ಘಾರಾ ವಾಜ್ದ, ಘರೋಲಿ ವಜಿದಿ ಇವು ಇವರ ಹಾಡುಗಳಾಗಿವೆ.
ವೃತ್ತಿ ಜೀವನ
[ಬದಲಾಯಿಸಿ]ಜಗ್ಮೊಹನ್ ಕೌರ್ ತನ್ನ ಪತಿಯ ಕೆ,ದೀಪ ಅವರೊಂದಿಗೆ ಯುಗಳ ಗೀತೆಗಳನ್ನು ಹಾಡಿದರು ಮತ್ತು ಈ ಜೋಡಿಗೆ ತಮ್ಮ ಹಾಸ್ಯಪಾತ್ರಗಳಾದ ಮೈ ಮೋಹನೋ ಮತ್ತು ಪೋಸ್ತಿಗೆ ಹೆಸರುವಾಸಿ ಯಾಗಿದು ಪೂದ್ನಾ ಈ ಜೋಡಿಯ ಗಮನಾರ್ಹ ಹಾಡು.
ಇವರು ದಾಜ (1976) ಮೂತಿಯಾರ್ (1979) ಮತ್ತು ದುಪ್ಮನಿ ದಿ ಆಗ್ (1990) ನಂತರ ಕೆಲವು ಪಂಜಾಬಿ ಭಾಷೆಯ ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರು ಸುಖಿ ಪರ್ವಾರ (1980) ಮತ್ತು ದೋ ಜಟ್ಟಿಯಾನ್ ಸೇರಿದಂತೆ ಅನೇಕ ಇತರರಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದರು.
ಜೀವನ
[ಬದಲಾಯಿಸಿ]ಕೌರ್ ಅವರು ಏಪ್ರಿಲ್ 16-1948 ರಲ್ಲಿ ಪಂಜಾಬದ ಪಠಾನಕೋಟದಲ್ಲಿ ಜನಿಸಿದರು. ಇವರ ತಂದೆ ಗುಬ್ರಬಚ್ಚನ್ ಸಿಂಗ್ ಮತ್ತು ತಾಯಿ ಪ್ರಕಾಶ ಕೌರ್.