ವಿಷಯಕ್ಕೆ ಹೋಗು

ಸದಸ್ಯ:Tssabs/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೇಳೂರು ಸುದರ್ಶನ
Born
ಸುದರ್ಶನ

Not recognized as a date. Years must have 4 digits (use leading zeros for years < 1000). (age Error: Need valid year, month, day)
ಸಾಗರ ತಾಲ್ಲೂಕಿನ ಬೇಳೂರು
Nationalityಭಾರತೀಯ
Educationಎಂಜಿನಿಯರಿಂಗ್ ಡ್ರಾಪೌಟ್
Occupation(s)ಪತ್ರಕರ್ತ, ಲೇಖಕ
Known forಮುಕ್ತ ಜ್ಞಾನ, ಡಿಜಿಟಲ್ ಪತ್ರಿಕೋದ್ಯಮ
Websitebeluru.com

ಬೇಳೂರು ಸುದರ್ಶನ ಅವರು ೧೪ ಜುಲೈ ೧೯೬೫ ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬೇಳೂರಿನಲ್ಲಿ ಜನಿಸಿದರು. ಇವರ ತಂದೆ ಶ್ರೀ ಮಂಜಪ್ಪ ಹಾಗು ತಾಯಿ ಶ್ರೀಮತಿ ಸುಶೀಲಮ್ಮ. ಸುದರ್ಶನರವರು ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಪತ್ರಕರ್ತರಾದರು.