ವಿಷಯಕ್ಕೆ ಹೋಗು

ಸದಸ್ಯ:Vyomkesha/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]ಸುದ್ದಿವಾಹಿನಿದಿನದ ೨೪ ಗಂಟೆಗಳೂ ಕೆಲಸ ಮಾಡುವ ಸುದ್ದಿವಾಹಿನಿಗಳು ಜಗತ್ತಿನ ಎಲ್ಲ ಜನರ ಬದುಕಿನ ಒಂದು ಭಾಗವಾಗಿವೆ. ರಾಜಕೀಯ ಸುದ್ದಿ, ಸರ್ಕಾರದ ನಿರ್ಧಾರಗಳು, ಕೋರೋನಾ ನಿಯಂತ್ರಣ, ಸಂಚಾರ ಸಮಸ್ಯೆಗಳು, ಹವಾಮಾನ ವರದಿ, ಕೃಷಿ, ಕ್ರೀಡೆಗಳು, ಸಿನೆಮಾ, ಸಾಹಿತ್ಯದ ಕಾರ್ಯಕ್ರಮಗಳು ಹೀಗೆ, ನಿತ್ಯ ಬದುಕಿನ ಎಲ್ಲ ಆಗುಹೋಗುಗಳ ಬಗ್ಗೆ ಒಂದೇ ಸಮನೆ ಸುದ್ದಿ ಪ್ರಸಾರ ಮಾಡುತ್ತಾ ಹೋಗುವ ಸುದ್ದಿವಾಹಿನಿಗಳು ಜನರಿಗೆ ಅತ್ಯಗತ್ಯ ಮಾಹಿತಿಗಳನ್ನು ನೀಡುತ್ತಾ ಹೋಗುತ್ತವೆ.


ನ್ಯೂಸ್ ಚಾನಲ್ ಗಳು[ಬದಲಾಯಿಸಿ]

  • ಎನ್ ಡಿ ಟಿವಿ
  • ಟೈಮ್ಸ್ ನೌ


  • ಟಿವಿ9
  • ಸುವರ್ಣ
  • ಪಬ್ಲಿಕ್

ಇತರೆ ಚಾನಲ್ ಗಳು[ಬದಲಾಯಿಸಿ]

    • ಪಬ್ಲಿಕ್ ಮ್ಯೂಸಿಕ್
    • ಪಬ್ಲಿಕ್ ಸಿನೆಮಾ

[೨]

ಉಲ್ಲೇಖ[ಬದಲಾಯಿಸಿ]

  1. Supersuddi. Supersuddi [www.supersuddi.com www.supersuddi.com]. {{cite web}}: Check |url= value (help); Missing or empty |title= (help)
  2. https://www.exchange4media.com/media-tv-news/forensics-expose-how-ex-barc-execs-manipulated-telugu-kannada-news-genre-ratings-110350.html