ಸದಸ್ಯ:Yamuna.A/ನನ್ನ ಪ್ರಯೋಗಪುಟ
![](http://upload.wikimedia.org/wikipedia/kn/thumb/6/61/%E0%B2%A8%E0%B3%86%E0%B2%B2%E0%B3%8D%E0%B2%B8%E0%B2%A8%E0%B3%8D_%E0%B2%AE%E0%B2%82%E0%B2%A1%E0%B3%87%E0%B2%B2%E0%B2%BE-_%E0%B2%85%E0%B2%AC%E0%B3%8D%E0%B2%A6%E0%B3%81%E0%B2%B2%E0%B3%8D_%E0%B2%95%E0%B2%B2%E0%B2%BE%E0%B2%82.jpg/220px-%E0%B2%A8%E0%B3%86%E0%B2%B2%E0%B3%8D%E0%B2%B8%E0%B2%A8%E0%B3%8D_%E0%B2%AE%E0%B2%82%E0%B2%A1%E0%B3%87%E0%B2%B2%E0%B2%BE-_%E0%B2%85%E0%B2%AC%E0%B3%8D%E0%B2%A6%E0%B3%81%E0%B2%B2%E0%B3%8D_%E0%B2%95%E0%B2%B2%E0%B2%BE%E0%B2%82.jpg)
![ಹೊಯ್ಸಳೇಶ್ವರ ದೇವಸ್ಥಾನ](http://upload.wikimedia.org/wikipedia/commons/thumb/d/d6/Shining_Garuda.jpg/220px-Shining_Garuda.jpg)
ನನ್ನ ಬಗ್ಗೆ
[ಬದಲಾಯಿಸಿ]ನನ್ನ ಹೆಸರು ಯಮುನ ಎ. ನಾನು ಬಿ.ಎಸ್.ಸಿ ಅಧ್ಯಯನ ಮಾಡುತ್ತಿದ್ದೇನೆ.ನನ್ನ ಕುಟುಂಬದಲ್ಲಿ ನಾವು ನಾಲ್ಕು ಜನರು. ಅವರು ತಂದೆ, ತಾಯಿ ನಾನು ಮತ್ತು ಸಹೋದರಿ. ನನ್ನ ತಂದೆ ಕಟ್ಟಡ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ .ನನ್ನ ತಾಯಿ ಮನೆ ಪತ್ನಿ. ನನ್ನ ತಂಗಿ ೮ ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ನನ್ನ ಶಾಲೆ
[ಬದಲಾಯಿಸಿ]ನನ್ನ ಪ್ರಾಥಮಿಕ ಶಿಕ್ಷಣವನ್ನು ಸ್ಟ. ಹೆನ್ರಿಟ್ಟಾಸ್ ಇಂಗ್ಲೀಷ್ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಹೋದಿದೆ.ನನ್ನ ಪ್ರೌಢಶಾಲೆ ಅವರ್ ಲೇಡಿ ಆಫ್ ಬಾನ್ ಸೆಕ್ಯೂರ್ ಗರ್ಲ್ಸ್ ಹೈಸ್ಕೂಲ್ ಯಲ್ಲಿ ಹೋದಿದೆ.ನಾನು ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪಿಯುಸಿ ಹೋದಿದೆ.ಈಗ ನಾನು ಕ್ರಿಸ್ತನ ವಿಶ್ವವಿದ್ಯಾಲಯದಲ್ಲಿ ನನ್ನ ಪದವಿ ಓದುತ್ತಿದ್ದೇನೆ.ನನ್ನ ಗುರಿ ಎ೦.ಎಸ್.ಸಿ ಗಣಿತಶಾಸ್ತ್ರ ಮಾಡಿ ಗಣಿತ ಉಪನ್ಯಾಸವಾಗುವುದು.
ಭೇಟಿ ನೀಡಿದ ಸ್ತಳಗಳು
[ಬದಲಾಯಿಸಿ]ನನ್ನ ಹಳ್ಳಿಯು ತಮಿಳುನಾಡಿನಲ್ಲಿರುವ ತಿರುವನಮಲೈ.ನನ್ನ ಹೆತ್ತವರು ೩೦ ವರ್ಷಗಳ ಮೊದಲು ಬೆಂಗಳೂರಿನಲ್ಲಿ ನೆಲೆಸಿದರುನನ್ನ ಬಾಲ್ಯದ ದಿನಗಳಲ್ಲಿ ನಾನು ಟಿಪ್ಪು ಸುಲ್ತಾನ್ ಅರಮನೆ ಬೃಂದಾವನ ಅಣೆಕಟ್ಟು, ರಂಗನತಿಟ್ಟು ಪಕ್ಷಿ ಧಾಮ, ಚಮು೦ಡೇಶ್ವರಿ ದೇವಸ್ಥಾನಗೆ ಹೋದೆ.ನಾನು ೮ ನೇ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಶಾಲಾ ಪ್ರವಾಸದಲ್ಲಿ ನಾನು ಬೇಲೂರು ( ಶ್ರೀ ಚೆನ್ನಕೇಶವ ದೇವಸ್ಥಾನ) , ಹಳೇಬೀಡು (ಹೊಯ್ಸಳೇಶ್ವರ ದೇವಸ್ಥಾನ) , ಶ್ರವಣ ಬೆಳಗೊಳಗೆ(ಬಾಹುಬಲಿಯ ಮೂರ್ತಿ) ಯನು ನೋಡಿದೆ.ನಾನು 10 ನೇ ತರಗತಿಯ ನನ್ನ ಶಾಲಾ ಪ್ರವಾಸದಲ್ಲಿ ಜೋಗ ಜಲಪಾತ ,ಮುರುಡೇಶ್ವರ, ಸ್ಟ. ಮೇರೀಸ್ ದ್ವೀಪ,ಮಲ್ಪೆ ಸಮುದ್ರ ,ಗೋಕರ್ಣ ಹೋಗಿದೆ.ಇತ್ತೀಚೆಗೆ ನಾನು ಸಂಗಮ ಮತ್ತು ಮೆಕೆದಾತು, ಬನ್ನೇರುಘಟ್ಟ ಮೃಗಾಲಯಕ್ಕೆ ಹೋದೆ.
ನನ್ನ ಸ್ಫೂರ್ತಿ
[ಬದಲಾಯಿಸಿ]ನನ್ನ ಸ್ಫೂರ್ತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ.ಅವರು ತಮಿಳುನಾಡಿನ ರಾಮೇಶ್ವರಂನಲ್ ೧೫ ಅಕ್ಟೋಬರ್ ೧೯೩೧ ರಂದು ಜನಿಸಿದರು. ಅವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ಮಾಡಿದರು. ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿದರು .ಲೇಖಕರಾಗಿದ್ದ ಕಲಾ೦ ಅವರು 'ವಿಂಗ್ಸ್ ಆಫ್ ಫೈರ್'(ಆತ್ಮಕಥೆ), 'ಇಂಡಿಯಾ ಮೈ ಡ್ರೀಮ್ ', 'ಇಂಡಿಯಾ ೨೦೨೦ ', 'ಮೈ ಜರ್ನಿ' ,' ಟರ್ನಿಂಗ್ ಪಾಯಿಂಟ್ ', 'ದಿ ಲೈಫ್ ಟ್ರಿರಿ',' ಪ್ರಜ್ವಲಿತ ದಿಪಗಳು' ಮು೦ತಾದ ಕೃತಿಗಳು ಬರೆದಿದ್ದಾರೆ.ಕಲಾಮ್ ಅವರು ೪೦ ವಿಶ್ವವಿದ್ಯಾನಿಲಯಗಳಿಂದ ೭ ಗೌರವ ಡಾಕ್ಟರೇಟ್ಗಳನ್ನು ಪಡೆದರು.೧೯೮೧ ರಲ್ಲಿ ಭಾರತ ಸರ್ಕಾರವು ಪದ್ಮ ಭೂಷಣ್ ಅವರನ್ನು ಗೌರವಿಸಿತು ಮತ್ತು ೧೯೯೦ ರಲ್ಲಿ ಇಸ್ರೋ ಅವರ ಕೆಲಸಕ್ಕಾಗಿ ಪದ್ಮ ವಿಭೂಷಣವನ್ನು ಗೌರವಿಸಿತು. ಕಲಾಮ್ ಭಾರತದ ಅತ್ಯುನ್ನತ ನಾಗರೀಕ ಗೌರವ, ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡರು.ಇವರು ದಿನಾ೦ಕ ೨೭ ಜುಲ್ಯ್ ೨೦೧೫ ರ೦ದು ಉಪನ್ಯಾಸ ನಿಡುತಿರುವ ಸ೦ದರ್ಬದಲ್ಲಿ ಹೃದಯಾಘಾತದಿ೦ದ ಅಸುನೀದರು.