ಸದಸ್ಯ:Yashodha.v
Appearance
ಜೀವನ ಚರಿತ್ರೆ.[ಬದಲಾಯಿಸಿ]
![](http://upload.wikimedia.org/wikipedia/commons/thumb/7/78/Bangalore-City-Stn.jpg/220px-Bangalore-City-Stn.jpg)
ನನ್ನ ಹೆಸರು ಯಶೋಧ.ವಿ . ನಾನು ಹುಟ್ಟಿದ್ದು ಹಾಗೂ ಬೆಳದಿದ್ದು ಕರ್ನಾಟಕ ರಾಜ್ಯದ ರಾಜಧಾನಿ ಯಾದ ಬೆಂಗಳೂರಿನಲ್ಲಿ.ನನ್ನ ತಂದೆ- ತಾಯಿಯ ಹೆಸರು ವೆಂಕಟೇಶ್ ಹಾಗೂ ದೇವಿ. ನಾನು ನನ್ನ ತಂದೆ ತಾಯಿಯನ್ನು ಪಡೆಯಲು ತುಂಬ ಅದೃಷ್ಟವಂತೆ ಏಕೆಂದರೆ ಅವರು ನನ್ನನು ಅಷ್ಟು ಚೆನ್ನಾಗಿ ನೋಡಿಕೊಳ್ಳುತಾರೆ. ನನ್ನ ತಮ್ಮನ ಹೆಸರು ರಂಜಿತ್ ಕುಮಾರ್.ವಿ .ನನ್ನು ಅವನಿಗೆ ಅವನ ವಿದ್ಯಾಬ್ಯಾಸದಲ್ಲಿ ಸಹಾಯ ಮಾಡುತ್ತೇನೆ. ಈ ಮೂಲಕ ನನ್ನು ಅನೇಕ ವಿಷಯಗಳನ್ನು ತಿಳಿಸುವುದರ ಮೂಲಕ ನಾನು ಸಹ ತಿಳಿದ್ದುಕೊಳ್ಳುತ್ತೇನೆ. ನಾನು ನನ್ನ ಜೀವನದಲ್ಲಿ ಮೊದಲಬಾರಿಗೆ ನನ್ನ ತಂದೆ-ತಾಯಿ ಹಾಗೂ ನನ್ನ ಸಂಭಂದಿಕರಿಗೆಲ್ಲಾ ನನ್ನ ೧೦ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ತೆಗೆಯುವ ಮೂಲಕ ಅವರಿಗೆಲ್ಲಾ ಖುಷಿನೀಡಿದ್ದೇನೆ.[ಬದಲಾಯಿಸಿ]
ವಿಧ್ಯಾಭ್ಯಸ .[ಬದಲಾಯಿಸಿ]
ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಲಾರೆನ್ಸ್ ಪ್ರೌಢ ಶಾಲೆಯಲ್ಲಿ ನಡೆಸಿದ್ದೆ ಹಾಗೂ ಪಿ.ಯು.ಸಿ ಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದೇನೆ .ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಬಿ.ಯಸ್.ಸಿ ಓದ್ದುತ್ತಿದ್ದೇನೆ . ನನ್ನ ಆಸೆ ಏನೆಂದರೆ ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಯಸ್.ಅರ.ಎಂ ಯೂನಿವರ್ಸಿಟಿ ನಲ್ಲಿ ಎಂ.ಯಸ್.ಸಿಯನ್ನು ರಾಸಾಯನಿಕ ಶಾಸ್ತ್ರದಲ್ಲಿ ಮಾಡ ಬೇಕೆನ್ನುವುದು .[ಬದಲಾಯಿಸಿ]
ಹವ್ಯಸಗಳು .[ಬದಲಾಯಿಸಿ]
![](http://upload.wikimedia.org/wikipedia/commons/thumb/d/df/SLNSW_42609_Hobbies_Exhibition.jpg/220px-SLNSW_42609_Hobbies_Exhibition.jpg)
![](http://upload.wikimedia.org/wikipedia/commons/thumb/8/88/World_Time_Zones_Map.png/220px-World_Time_Zones_Map.png)
ನನ್ನ ಹವ್ಯಾಸಗಳೆಂದರೆ, ಹಾಡು ಕೇಳುವುದು ಹಾಗೂ ಚಿತ್ರ ಬಿಡಿಸುವುದು . ನನ್ನ ಇಷ್ಟವಾದ ಹವ್ಯಾಸ ಪ್ರವಾಸ ಮಾಡುವುದು . ನನಗೆ ಪ್ರವಾಸ ಮಾಡುವುದರಲ್ಲಿ ಸಿಗುವ ಸಂತೋಷ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ . ನನ್ನ ಜೀವನದ ದೊಡ್ಡ ಆಸೆ ಏನಂದರೆ ನನ್ನು ಇಡೀ ಪ್ರಪಂಚವನ್ನು ಪ್ರವಾಸ ಮಾಡಬೇಕು ಹಾಗೂ ಅದ್ದರಲ್ಲಿ ಸಿಗುವ ಪ್ರತಿಯೊಂದು ಸಂತೋಷವನ್ನು ಪಡೆಯಬೇಕು. ನನ್ನಗೆ ಬೇಜಾರ್ ಆಗುವ ಸಮಯದಲ್ಲಿ ನನ್ನು ಅಡಿಗೆಯನ್ನು ಮಾಡುತ್ತೇನೆ .ನನ್ನಗೆ ಆನೇಕ ವಿವಿಧಾ ರೀತಿಯ ಅಡಿಗೆ ಮಾಡಲು ಬರುತ್ತದೆ .[ಬದಲಾಯಿಸಿ]
ಸಧನೆಗಳು.[ಬದಲಾಯಿಸಿ]
![](http://upload.wikimedia.org/wikipedia/commons/thumb/2/2d/Running_Race.jpg/220px-Running_Race.jpg)