ವಿಷಯಕ್ಕೆ ಹೋಗು

ಸದಾನಂದ ಮಾವಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸದಾನಂದ ಮಾವಜಿ
ಸದಾನಂದ ಮಾವಜಿರ ಭಾವಚಿತ್ರ
ಜನನ೨೦ ಜುಲೈ ೧೯೭೦ (ಪ್ರಾಯ: ೫೪)
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾವಜಿ.
ವೃತ್ತಿಕೃಷಿ, ವ್ಯಾಪಾರ.
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮಂಗಳೂರು ವಿಶ್ವವಿದ್ಯಾಲಯ
ಪ್ರಕಾರ/ಶೈಲಿಸಾಮಾಜಿಕ ಸೇವೆಗಳು, ಸಾಹಿತಿ ಕ್ಷೇತ್ರ.
ವಿಷಯಅರೆಭಾಷೆ ಜಾನಪದ ಕ್ಷೇತ್ರಕಾರ್ಯ
ಬಾಳ ಸಂಗಾತಿಲತಾ ಮಾವಜಿ[][].
ಮಕ್ಕಳುಗೌರವ್ ಮಾವಜಿ, ಭೂಮಿಕಾ ಮಾವಜಿ.

ಸದಾನಂದ ಮಾವಜಿ (ಜನನ. ೨೦, ಜುಲೈ ೧೯೭೦) ಪ್ರಸ್ತುತ ೧೫-೦೩-೨೦೨೪ ರಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.[] ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಮಾವಜಿ ಮನೆಯ ನಾರಾಯಣ ಗೌಡ ಮತ್ತು ವೆಂಕಮ್ಮ ದಂಪತಿಗಳ ಮಗ.

ಸದಾನಂದ ಮಾವಜಿಯವರು ೨೦-೭-೧೯೭೦ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲಿನ ಗ್ರಾಮದ ಮಾವಜಿಯಲ್ಲಿ ಹುಟ್ಟಿದರು.

ವಿದ್ಯಾಭ್ಯಾಸ

[ಬದಲಾಯಿಸಿ]

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಮಾವರ ಮತ್ತು ಪ್ರೌಢಶಿಕ್ಷಣವನ್ನು ಅಡ್ಡಂಗಾಯ ಆಜ್ಞಾವರದಲ್ಲಿ ಪೂರೈಸಿರುವ ಇವರು ಕಾನೂನು BA(Law), LLB. ಪದವಿಯನ್ನು ಸುಳ್ಯದ ಕೆ.ವಿ.ಜಿ. ಕಾನೂನು ಪದವಿ ಕಾಲೇಜಿನಲ್ಲಿ ಮುಗಿಸಿರ್ತಾರೆ.
ತಿಳಿದಿರುವ ಭಾಷೆಗಳು: ಅರೆಭಾಷೆ, ಕನ್ನಡ, ಇಂಗ್ಲಿಷ್, ಮಲಯಾಳಂ, ತಮಿಳು, ತುಳು.

ಸದಾನಂದರ ಸಾರ್ವಜನಿಕ ಸೇವೆ ಮತ್ತು ಸೇವಾ ಕ್ಷೇತ್ರಗಳು

[ಬದಲಾಯಿಸಿ]

ಪ್ರಸ್ತುತ ಸೇವಾ ಕ್ಷೇತ್ರ:

  • ಸಹಕಾರಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಇವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. [][][][][][][೧೦][೧೧][೧೨][೧೩][೧೪][೧೫][೧೬][೧೭][೧೮][೧೯][೨೦]
  • ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಹದಿನೈದು ವರ್ಷಗಳಿಂದ ಸಂಘವನ್ನು ಮುನ್ನಡೆಸುತ್ತಿದ್ದಾರೆ.[೨೧]
  • ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
  • ಕೆ ವಿ ಜಿ ಸುಳ್ಯ ಹಬ್ಬ ನಿರ್ದೇಶಕರುರಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಸೇವಾ ಕ್ಷೇತ್ರ
ಹಿಂದಿನ ವರ್ಷಗಳಲ್ಲಿ ನಿರ್ವಹಿಸಿದ ಹುದ್ದೆಗಳು:

  • ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ದುಡಿದಿದ್ದಾರೆ.[೨೨]
  • ಮಂಡೆಕೋಲು ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿರುವ ಇವರು ಧಾರ್ಮಿಕವಾಗಿಯೂ ಗುರುತಿಸಿಕೊಂಡಿದ್ದಾರೆ.[೨೩][೨೪]
  • ಚುನಾಯಿತ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
  • ಚುನಾಯಿತ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸೇವೆ ಸಲ್ಲಿಸಿದ್ದಾರೆ.
  • ಬ್ಲಾಕ್ ಕಾಂಗ್ರೆಸ್ ಸುಳ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
  • ಬ್ಲಾಕ್ ಕಾಂಗ್ರೆಸ್ ಸುಳ್ಯ ಸೇವೆ ಉಪಾಧ್ಯಕ್ಷರುರಾಗಿ ಸೇವೆ ಸಲ್ಲಿಸಿದ್ದಾರೆ.
  • NSUI ಜಿಲ್ಲಾ ಸಮಿತಿ ಮಂಗಳೂರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
  • NSUI ತಾಲೂಕು ಸಮಿತಿ ಸುಳ್ಯ ಉಪಾಧ್ಯಕ್ಷರುರಾಗಿ ಸೇವೆ ಸಲ್ಲಿಸಿದ್ದಾರೆ.
  • ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಒಕ್ಕೂಟ ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ .
  • ಕಾಲೇಜು ಯೂನಿಯನ್ ಕೆವಿಜಿ ಕಾನೂನು ಕಾಲೇಜು ಸುಳ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಮಂಡೆಕೋಲು ಸುಳ್ಯ ದ.ಕ ನಿರ್ದೇಶಕರು ರಾಗಿ ಸೇವೆ ಸಲ್ಲಿಸಿದ್ದಾರೆ.
  • ಗ್ರಾಮ ಪಂಚಾಯತ್‌ ಮಂಡೆಕೋಲು ಸುಳ್ಯ ದ.ಕ ಇದರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
  • ಮಂಡೆಕೋಲು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
  • ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ನಿರ್ದೇಶಕರಾಗಿ, ಜತೆ ಕಾರ್ಯದರ್ಶಿಯಾಗಿ ದುಡಿದಿದ್ದಾರೆ.
  • ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಅಧ್ಯಕ್ಷರಾಗಿ ದುಡಿದಿದ್ದಾರೆ.[೨೫]
  • ಯುವ ಕಾಂಗ್ರೆಸ್ ಬ್ಲಾಕ್ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
  • ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಇನ್ನೂ ಅನೇಕ ಸಮಿತಿಗಳಲ್ಲಿ ಅಧ್ಯಕ್ಷರು, ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಮೂಲಕ ಇವರು ಸಾರ್ವಜನಿಕವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.

ಉದ್ಧರಣ

[ಬದಲಾಯಿಸಿ]

ಯುವ ಸಾಹಿತಿಗಳನ್ನು ಬೆಳೆಸುವ ಕೆಲಸಕ್ಕೆ ಆದ್ಯತೆ – ಸದಾನಂದ ಮಾವಜಿ.[೨೬]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

https://static-ai.asianetnews.com/common/01hs3mj9z4fvms0zzrxzepxga5/kc-board-2024.pdf ಪುಟ 0೭.
https://kanaja.karnataka.gov.in/ebook/wp-content/uploads/2022/PDF/arebhashe/safala-3-varshada-pakshinota.pdf ಪುಟ 0೨.

ಉಲ್ಲೇಖಗಳು

[ಬದಲಾಯಿಸಿ]
  1. "ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಾಪೋಕ್ಲು ಶಾಖೆ ಉದ್ಘಾಟನೆ". ಜನವರಿ 25, 2023.
  2. "ಆರ್ಕೈವ್ ನಕಲು". Archived from the original on 2024-04-03. Retrieved 2024-04-03.
  3. https://arebhasheacademy.karnataka.gov.in/page/Working+Committee/Present+Working+Committee/kn
  4. "ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಮಾವಜಿ – ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದನೆ…". VarthaLoka.com.
  5. "*ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸದಾಶಿವ ಮಾವಜಿ ಆಯ್ಕೆ*". ಮಾರ್ಚ್ 16, 2024.
  6. "*ಕರ್ನಾಟಕ ಅರೆ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿಗೆ ಅಭಿನಂದನೆ ಸಲ್ಲಿಸಿದ ಯು.ಟಿ ಖಾದರ್*". ಮಾರ್ಚ್ 18, 2024.
  7. "ಆರ್ಕೈವ್ ನಕಲು". Archived from the original on 2024-03-26. Retrieved 2024-03-26.
  8. "ಆರ್ಕೈವ್ ನಕಲು". Archived from the original on 2024-03-26. Retrieved 2024-03-26.
  9. ಸುದ್ದಿಜಾಲ, ದಿ ಸುಳ್ಯ ಮಿರರ್ (ಮಾರ್ಚ್ 16, 2024). "ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಮಾವಜಿ ನೇಮಕ: ಸುಳ್ಯದ 6 ಮಂದಿ ಸದಸ್ಯರಾಗಿ ನೇಮಕ".
  10. ಕೆ.ಎಸ್, ದಿಶಾ (ಮಾರ್ಚ್ 16, 2024). "ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಮಾವಜಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪುರುಷೋತ್ತಮ ಬಿಳಿಮಲೆ ನೇಮಕ 🔥 ಗೋಲ್ಡ್ ಫ್ಯಾಕ್ಟರಿ".
  11. "ಕಲಾ ಶಿಬಿರದಿಂದ ಆತ್ಮವಿಶ್ವಾಸ ವೃದ್ಧಿ: ಗಿರೀಶ್". Vijay Karnataka.
  12. ವಾರ್ತೆ, ​ಪ್ರಜಾವಾಣಿ. "ಅಕಾಡೆಮಿಗಳಲ್ಲಿ ದಕ್ಷಿಣ ಕನ್ನಡಕ್ಕೆ 'ಸಿಂಹ ಪಾಲು'". Prajavani. {{cite web}}: zero width space character in |first= at position 1 (help)
  13. "ಸುಳ್ಯದಲ್ಲಿ ರಾಜ್ಯಮಟ್ಟದ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಸಮ್ಮೇಳನ". Vijay Karnataka.
  14. ವಾರ್ತೆ, ​ಪ್ರಜಾವಾಣಿ. "ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ: ಸರ್ಕಾರ ಆದೇಶ". Prajavani. {{cite web}}: zero width space character in |first= at position 1 (help)
  15. Badiger, Lingaraj (ಮಾರ್ಚ್ 16, 2024). "ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪುರುಷೋತ್ತ ಬಿಳಿಮಲೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಮುಕುಂದರಾಜ್ ನೇಮಕ". Kannada Prabha.
  16. "ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪುರುಷೋತ್ತಮ ಬಿಳಿಮಲೆ ನೇಮಕ - The Hindustan Gazette Kannada". ಮಾರ್ಚ್ 16, 2024.
  17. Kannada, TV9 (ಮಾರ್ಚ್ 16, 2024). "ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಿ ಸರ್ಕಾರ ಆದೇಶ; ಇಲ್ಲಿದೆ ವಿವರ". TV9 Kannada.{{cite web}}: CS1 maint: numeric names: authors list (link)
  18. "ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ರಾಜ್ಯ ಸರಕಾರ ಆದೇಶ". www.varthabharati.in. ಮಾರ್ಚ್ 16, 2024.
  19. B, Meghana. "ತುಳು, ಬ್ಯಾರಿ, ಕೊಂಕಣಿ, ಯಕ್ಷಗಾನ, ಸಾಹಿತ್ಯ ಸೇರಿ 19 ಅಕಾಡೆಮಿಗಳಿಗೆ ಅಧ್ಯಕ್ಷ-ಸದಸ್ಯರ ನೇಮಕ;ಯಕ್ಷಗಾನದಲ್ಲಿ ಉತ್ತರ ಕನ್ನಡ ಜಿಲ್ಲೆಯವರೇ ಇಲ್ಲ". Kannada Hindustan Times.
  20. "Heads of academies appointed". ಮಾರ್ಚ್ 17, 2024 – via The Economic Times - The Times of India.
  21. "ಆರ್ಕೈವ್ ನಕಲು". Archived from the original on 2024-03-31. Retrieved 2024-03-31.
  22. Kannada, TV9 (ಮಾರ್ಚ್ 16, 2024). "ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ಪ್ರೊ. ಗೋವಿಂದ ರಾವ್ ನೇಮಕ". TV9 Kannada.{{cite web}}: CS1 maint: numeric names: authors list (link)
  23. Suddi, Amara (ಫೆಬ್ರವರಿ 1, 2024). "ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ‌ ಅಧ್ಯಕ್ಷರಾಗಿ ಸದಾನಂದ ಮಾವಜಿ ಆಯ್ಕೆ".
  24. Suddi, Amara (ಮಾರ್ಚ್ 1, 2024). "ಮಂಡೆಕೋಲು: ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶಾಸಕಿ ಭೇಟಿ, ಜೀರ್ಣೋದ್ಧಾರ ಕಾರ್ಯಕ್ಕೆ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ನೀಡುವ ಭರವಸೆ".
  25. Suddi, Amara (ಮಾರ್ಚ್ 15, 2023). "ವಿಧಾನ ಸಭಾ ಚುನಾವಣೆ : ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ಸದಾನಂದ ಮಾವಜಿ ನೇಮಕ".
  26. "Suddi Media Network". news.suddimahithi.com.