ಸರ್ವೀನ್ ಚೌಧರಿ
ಸರ್ವೀನ್ ಚೌಧರಿ | |
---|---|
ಸಂಸದೀಯ ಕಾರ್ಯದರ್ಶಿ
| |
ಅಧಿಕಾರ ಅವಧಿ ೧೯೯೮ – ೨೦೦೩ | |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆ
| |
ಅಧಿಕಾರ ಅವಧಿ ೨೦೦೮ – ೨೦೧೩ | |
ನಗರ, ಪಟ್ಟಣ ಮತ್ತು ಗ್ರಾಮ ಯೋಜನೆ ಸಚಿವೆ
| |
ವೈಯಕ್ತಿಕ ಮಾಹಿತಿ | |
ಜನನ | ೨೧ ಜನವರಿ ೧೯೬೬ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸರ್ವೀನ್ ಚೌಧರಿ (ಜನನ ೧೯೬೬) ಒಬ್ಬ ಮಹಿಳಾ ಭಾರತೀಯ ರಾಜಕಾರಣಿಯಾಗಿದ್ದು ಉತ್ತರ ರಾಜ್ಯವಾದ ಹಿಮಾಚಲ ಪ್ರದೇಶದ ಶಹಪುರದ ಶಾಸಕಿ. ಅವರು ಹಿಮಾಚಲ ಪ್ರದೇಶದ ಭಾರತೀಯ ಜನತಾ ಪಕ್ಷದ ಸಚಿವಾಲಯದಲ್ಲಿ ನಗರ, ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗಳನ್ನು ಹೊಂದಿರುವ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಧುಮಾಲ್ ಸರ್ಕಾರದಲ್ಲಿ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. ಅವರು ಕಾಂಗ್ರಾದಿಂದ ಹಿಮಾಚಲ ಪ್ರದೇಶ ವಿಧಾನಸಭೆಗೆ [೧] [೨] [೩] ಅವರು ಶಹಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಅವರು ವಿದ್ಯಾರ್ಥಿ ಜೀವನದಲ್ಲಿ ನೆಹರು ಯುವ ಕೇಂದ್ರ ಮತ್ತು ಅರ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದರು; ಮತ್ತು ಐದು ವರ್ಷಗಳ ಕಾಲ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಅತ್ಯುತ್ತಮ ಜಾನಪದ ನೃತ್ಯಗಾರರಾಗಿದ್ದರು.
ಸಕ್ರಿಯ ಕಾರ್ಯಕರ್ತ, ಅರ್ ಎಸ್ ಎಸ್ ೧೯೯೨ ರಲ್ಲಿ ರಾಜಕೀಯ ಪ್ರವೇಶಿಸಿದರು; ಮಂಡಲ ಪ್ರಧಾನ, ಮಹಿಳಾ ಮೋರ್ಚಾ, ಬಿಜೆಪಿ, ೧೯೯೨-೯೪; ಸದಸ್ಯ, ೧೯೯೩ ರಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ; ಮತ್ತು ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಕಾಂಗ್ರಾ ಜಿಲ್ಲೆ, ೧೯೯೫-೯೭.೧೯೯೮ ರಲ್ಲಿ ರಾಜ್ಯ ವಿಧಾನಸಭೆಗೆ ಚುನಾಯಿತರಾದರು. ೨೦೦೭ ರಲ್ಲಿ ಮರು ಆಯ್ಕೆ ಸಂಸದೀಯ ಕಾರ್ಯದರ್ಶಿಯಾಗಿ, ೦೩-೧೧-೧೯೯೮ ರಿಂದ ಮಾರ್ಚ್ ೨೦೦೩ ರವರೆಗೆ ೦೯-೦೧-೨೦೦೮ ರಿಂದ ಡಿಸೆಂಬರ್ ೨೦೧೩ ರವರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು.
ಅವರು ಡಿಸೆಂಬರ್ ೨೦೧೭ ರಲ್ಲಿ ನಾಲ್ಕನೇ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು.
ಉಲ್ಲೇಖಗಳು
[ಬದಲಾಯಿಸಿ]- ↑ Mohan, Lalit (6 ಅಕ್ಟೋಬರ್ 2017). "BJP faces anti-incumbency, Cong remains divided". The Tribune (Chandigarh). Archived from the original on 18 ಅಕ್ಟೋಬರ್ 2017. Retrieved 18 ಅಕ್ಟೋಬರ್ 2017.
- ↑ Mohan, Lalit (20 ಡಿಸೆಂಬರ್ 2012). "Shanta Kumar faction wiped out in Kangra district". The Tribune. Tribune News Service. Archived from the original on 18 ಅಕ್ಟೋಬರ್ 2017. Retrieved 18 ಅಕ್ಟೋಬರ್ 2017.
- ↑ Thakur, Naresh K (26 ಫೆಬ್ರವರಿ 2014). "BJP choice clear; scramble delays Cong decision". Hindustan Times. Archived from the original on 18 ಅಕ್ಟೋಬರ್ 2017. Retrieved 18 ಅಕ್ಟೋಬರ್ 2017.