ವಿಷಯಕ್ಕೆ ಹೋಗು

ಸಾಂಡ್ರಾ ಬುಲಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಂಡ್ರಾ ಬುಲಕ್

Bullock at the premiere for The Proposal in June 2009
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Sandra Annette Bullock
(1964-07-26) ಜುಲೈ ೨೬, ೧೯೬೪ (ವಯಸ್ಸು ೬೦)
Arlington, Virginia, U.S.
ವೃತ್ತಿ Actress, Producer
ವರ್ಷಗಳು ಸಕ್ರಿಯ 1986–present
ಪತಿ/ಪತ್ನಿ Jesse G. James (2005-present)


ಸಾಂಡ್ರಾ ಅನೆಟ್ ಬುಲಕ್ ( pronounced /ˈbʊlək/;1964 ಜುಲೈ 26 ಜನನ ) ಒಬ್ಬ ಅಮೇರಿಕನ್ ನಟಿ, ಯಶಸ್ವೀ ಚಿತ್ರಗಳಾದ ಸ್ಪೀಡ್ ಮತ್ತು ವೈಲ್ ಯು ವರ್ ಸ್ಲೀಪಿಂಗ್ ನಲ್ಲಿನ ಪಾತ್ರಗಳ ನಂತರ,1990ರ ದಶಕದಲ್ಲಿ ಹೆಸರುವಾಸಿಯಾದಳು. ವಿಮರ್ಶಕರಿಂದ ಹೊಗಳಿಕೆಯನ್ನು ಪಡೆದುಕೊಂಡ ಚಿತ್ರಗಳಾದ ಮಿಸ್ ಕಂಜೆನಿಯಾಲಿಟಿ ಮತ್ತು ಕ್ರಾಶ್ ಚಿತ್ರಗಳಿಂದ ತನ್ನ ವೃತ್ತಿ ಜೀವನವನ್ನು ಸ್ಥಾಪಿಸಿದಳು. 2007ರಲ್ಲಿ ಸುಮಾರು 85 ಮಿಲಿಯನ್[] ಡಾಲರ್ ಗಳಷ್ಟು ಸಂಭಾವನೆಯನ್ನು ಪಡೆದು, ಶ್ರೀಮಂತ ಪ್ರಖ್ಯಾತ ಮಹಿಳೆಯರ ಶ್ರೇಣಿಯಲ್ಲಿ ಅವಳು 14ನೇ ಸ್ಥಾನವನ್ನು ಏರಿದಳು. 2009ರಲ್ಲಿ ಬುಲಕ್ ಅವಳ ವೃತ್ತಿಜೀವನದಲ್ಲೇ ಅತ್ಯಂತ ಹೆಚ್ಚು ಹಣಗಳಿಸಿ ನಟಿಸಿದ ಯಶಸ್ವೀ ಚಿತ್ರಗಳೆಂದರೆ ದ ಪ್ರಪೋಸಲ್ [] ಮತ್ತು ದ ಬ್ಲೈಂಡ್ ಸೈಡ್ .[] ಬುಲಕ್ ಳು ನಟಿಸಿದ ದಿ ಬ್ಲೈಂಡ್ ಸೈಡ್ ಚಿತ್ರದ ಲೀಗ್ ಆನ್ ತುಹೈ ಪಾತ್ರಕ್ಕಾಗಿ, ಅತ್ಯುತ್ತಮ ನಟಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ನಾಯಕತ್ವದ ಪಾತ್ರದಲ್ಲಿ, ಮಹಿಳಾ ನಟಿಯಾಗಿ ನಟಿಸಿದ ವಿಶೇಷ ಅಭಿನಯಕ್ಕಾಗಿ ಸ್ಕ್ರೀನ್ ಆಕ್ಟರ್ಸ ಗಿಲ್ಡ್ ಪ್ರಶಸ್ತಿ ಪಡೆದು ಹಾಗೂ ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದಾಳೆ.

ಆರಂಭಿಕ ಜೀವನ

[ಬದಲಾಯಿಸಿ]

ಸಾನ್ಡ್ರಾ ಅನೆಟ್ ಬುಲಕ್ ವರ್ಜೀನಿಯಾದ ಆರ್ಲಿಂಗ್ಟನ್ನಲ್ಲಿ ಜನಿಸಿದಳು. ಅವಳ ತಾಯಿ ಹೇಳ್ಗಾ ಡಿ. ಮೇಯರ್. ಇವಳು ಒಬ್ಬ ಜರ್ಮನ್ ಒಪೇರಾ ಗಾಯಕಿ ಮತ್ತು ಧ್ವನಿ ಶಿಕ್ಷಕಿ, ತಂದೆ ಜಾನ್ ಡಬ್ಲ್ಯೂ. ಬುಲಕ್ ಧ್ವನಿ ತರಭೇತುಗಾರನಾಗಿದ್ದು ಮತ್ತು ಅಲಬಾಮಾ[][] ಕಾರ್ಯನಿರ್ವಾಹಕರಾಗಿದ್ದರು. ಬುಲಕ್ ಳ ತಾಯಿಯ ತಂದೆಯು ಜರ್ಮನಿ[] ನ್ಯೂರೆಮ್ ಬರ್ಗ್ ನ ರಾಕೆಟ್ ವಿಜ್ಞಾನಿಯಾಗಿದ್ದನು. ಬುಲಕ್ ಳು ಅವಳ ಹನ್ನೆರಡನೇ ವಯಸ್ಸಿನವರೆಗೂ ನ್ಯೂರೆಮ್ ಬರ್ಗ್ ನಲ್ಲಿ ವಾಸಿಸುತ್ತಿದ್ದು, ಸ್ಟಾಟ್ಸ್-ಥಿಯೇಟರ್ ನರ್ನ್ಬರ್ಗ್ [] ನಲ್ಲಿ ಒಪೇರಾದ ಮಕ್ಕಳ ಗಾಯನ ವೃಂದದಲ್ಲಿ ಹಾಡುತ್ತಿದ್ದಳು. ಅವಳು ಅವಳ ತಾಯಿಯ ಜೊತೆ ಅಗ್ಗಾಗ್ಗೆ ಒಪೇರಾ ಪ್ರವಾಸದಲ್ಲಿ ಪ್ರಯಾಣ ಮಾಡುತ್ತಿದ್ದಳು, ಮತ್ತು ಅವಳ ಬಾಲ್ಯದ ಹೆಚ್ಚು ದಿನಗಳನ್ನು ಜರ್ಮನಿ ಮತ್ತು ಯೂರೋಪಿನ ಇತರ ಭಾಗಗಳಲ್ಲಿ ವಾಸಿಸುತ್ತಿದ್ದಳು. ಅವಳು ಜರ್ಮನ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲಳು. ಬುಲಕ್ ಳು ಚಿಕ್ಕಂದಿನಲ್ಲೇ ಬಾಲೆಟ್ ಮತ್ತು ಧ್ವನಿ ಕಲೆಯನ್ನು ಓದಿದ್ದು, ಅವಳ ತಾಯಿಯ ಒಪೆರಾ ತಯಾರಿಕೆಗಳಲ್ಲಿ ಸಣ್ಣ ಪಾತ್ರಗಳನ್ನೂ ಮಾಡುತ್ತಿದ್ದಳು.

ಬುಲಕ್ ವಾಷಿಂಗ್ಟನ್-ಲೀ ಪ್ರೌಢ ಶಾಲೆಗೆ ಸೇರಿ ಚೀರ್ ಲೀಡರ್ ಆಗಿದ್ದು, ಪ್ರೌಢ ಶಾಲೆಯ ನಾಟಕ ತಯಾರಿಕೆಗಳಲ್ಲಿ ಪಾಲ್ಗೊಂಡಿದ್ದು ಮತ್ತು ಫುಟ್ಬಾಲ್ ಆಟಗಾರನ[] ಜೊತೆ ಪರಿಚಯ ಮಾಡಿಕೊಂಡು ಸುತ್ತಾಡುತ್ತಿದ್ದಳು. 1982ರಲ್ಲಿ ಅವಳು ಪದವೀಧರೆಯಾಗಿ, ನಾರ್ತ್ ಕರೋಲಿನದ ಗ್ರೀನ್-ವಿಲ್ಈಸ್ಟ್ ಕರೊಲಿನ ವಿಶ್ವವಿದ್ಯಾನಿಲಯದಲ್ಲಿ ದಾಖಲಾದಳು. ಅಭಿನಯವನ್ನೇ ವೃತ್ತಿಯನ್ನಾಗಿ[] ಮುಂದುವರಿಸಲು, 1986ರ ವಸಂತ ಋತುವಿನ ತನ್ನ ಕೊನೆಯ ವರ್ಷದಲ್ಲಿ ಪದವೀಧರೆಯಾಗಲು ಮೂರೇ ಮೂರು ಕ್ರೆಡಿಟ್-ಗಳು ಕಡಿಮೆ ಇರುವಾಗಲೇ ಈಸ್ಟ್ ಕರೊಲಿನ ಕಾಲೇಜನ್ನು ಬಿಟ್ಟಳು. ಅವಳು ಮನ್ಹಾಟ್ಟನ್ ಗೆ ಸ್ಥಳಾಂತರಗೊಂಡು ಆಯ್ಕೆಯನ್ನು ಬೆನ್ನಟ್ಟಿ ಮುಂದೆ ಹೋಗುವುದಕ್ಕಾಗಿ, ವಿವಿಧ ಚಿಲ್ಲರೆ ಕೆಲಸಗಳನ್ನು ಮಾಡಿ ತನ್ನ ಜೀವನಕ್ಕೆ ತಾನೇ ಆಧಾರಸ್ಥಂಭವಾದಳು(ಬಾರ್ಟೆಂಡರ್, ಕಾಕ್ಟೈಲ್ ವೈಟ್ರೆಸ್ಸ್, ಕೊಟ್ ಚೆಕ್ಕೆರ್ ಮುಂತಾದವುಗಳು)[]

ಅನಂತರ ಬುಲಕ್ ಈಸ್ಟ್ ಕರೊಲಿನ ವಿಶ್ವವಿದ್ಯಾನಿಲಯ[] ದಲ್ಲಿ ತನ್ನ ವಿದ್ಯಾಭ್ಯಾಸದ (ಕೋರ್ಸ್ ವರ್ಕ್) ಉಳಿದ ಭಾಗವನ್ನು ಮುಗಿಸಿದಳು.

ವೃತ್ತಿ ಜೀವನ

[ಬದಲಾಯಿಸಿ]
ಬುಲ್ಲಕ್, ಕ್ಯಾಂನ್ಸ್ ಫೆಸ್ಟಿವಲ್ 2002

ನ್ಯೂಯಾರ್ಕಿನಲ್ಲಿದ್ದಾಗ, ಬುಲಕ್ ಳು ನೈಬರ್ ಹುಡ್ ಪ್ಲೇಹೌಸ್ನಲ್ಲಿ ಅಭಿನಯ ತರಭೇತಿ ಯನ್ನು ಪಡೆಯುತ್ತಿದ್ದಳು. ಅವಳು ಹಲವಾರು ವಿದ್ಯಾರ್ಥಿ ಚಲನಚಿತ್ರಗಳಲ್ಲಿ ನಟಿಸಿದ್ದು, ನಂತರ ಹೆಚ್ಚು ಹೆಸರುವಾಸಿಯಲ್ಲದ ಬ್ರಾಡ್ವೆ ನಾಟಕದ ನೋ ಟೈಮ್ ಫ್ಲಾಟ್ [] ನಲ್ಲಿ ಪಾತ್ರವೊಂದನ್ನು ಗಿಟ್ಟಿಸಿಕೊಂಡಳು. ನಿರ್ದೇಶಕ ಅಲನ್ ಜೆ. ಲೆವಿ ಬುಲಕ್ ಳ ಅಭಿನಯದಿಂದ ಪ್ರಭಾವಿತರಾಗಿ ಮತ್ತು ದೂರದರ್ಶನಕ್ಕೆ ಮಾಡಿಸಲ್ಪಟ್ಟ ಚಲನಚಿತ್ರವಾದ ಬಯೊನಿಕ್ ಶೋಡೌನ್: ದಿ ಸಿಕ್ಸ್ ಮಿಲಿಯನ್ ಡಾಲರ್ ಮ್ಯಾನ್ ಅಂಡ್ ದಿ ಬಯೊನಿಕ್ ವುಮನ್ ನಲ್ಲಿ (1989) ಅವಳಿಗೊಂದು ಪಾತ್ರವನ್ನು ಕೊಟ್ಟನು. ಈ ಚಲನಚಿತ್ರದ ಚಿತ್ರೀಕರಣದ ನಂತರ, ಬುಲಕ್ ಳು ಲಾಸ್ ಎಂಜಲೀಸ್ ನಲ್ಲೇ ಉಳಿದುಕೊಂಡಿದ್ದು, ಮತ್ತು ಹಲವಾರು ಸ್ವತಂತ್ರ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನೂ ಮಾಡಿದಳು. ಇದಲ್ಲದೆ ಅಲ್ಪಾವಧಿಗೆ ನಡೆದ ಎನ್ ಬಿ ಸಿನ ದೂರದರ್ಶನಕ್ಕಾಗಿ ಮಾಡಿಸಿರುವ ವರ್ಕಿಂಗ್ ಗರ್ಲ್ (1990) ಚಲನಚಿತ್ರದಲ್ಲಿ, ಮುಖ್ಯ ನಟಿಯ ಪಾತ್ರವನ್ನು ಮಾಡಿದಳು. ನಂತರ ಅವಳು, ಲವ್ ಪೋಶನ್ ನಂಬರ್.9 (1992), ದಿ ಥಿಂಗ್ ಕಾಲ್ಡ್ ಲವ್ (1993) ಮತ್ತು ಫಾಯರ್ ಆನ್ ದಿ ಅಮೇಜಾನ್ (ಈ ಚಿತ್ರದಲ್ಲಿ ಕ್ಯಾಮರಾ ಹೆಚ್ಚಾಗಿ ಬಹಿರಂಗ ಮಾಡದಿದ್ದಲ್ಲಿ ದೇಹದ ಮೇಲ್ಭಾಗವನ್ನು ಮಾತ್ರ ಬಯಲು ಮಾಡುವುದಾಗಿ ಒಪ್ಪಿದ್ದಳು; ಅವಳು ತನ್ನನು ತಾನೇ ಡಕ್ಟ್ ಟೇಪ್ ನಿಂದ ಮುಚ್ಚಿಕೊಂಡಿದ್ದು, ಅದನ್ನು ತೆಗೆಯುವುದು ಏನೋ ಒಂದು ರೀತಿಯ ವೇದನೆಯ ಅನುಭವವಾಗಿತ್ತು)[] ಚಿತ್ರಗಳಲ್ಲಿ ಕಾಣಿಸಿಕೊಂಡಳು.

ಸೈನ್ಸ್-ಫಿಕ್ಷನ್/ಆಕ್ಷನ್ ಚಿತ್ರವಾದ ಡೆಮೊಲಿಷನ್ ಮ್ಯಾನ್ ನಲ್ಲಿ (1993) ಬುಲಕ್ ಳ ಪಾತ್ರ ಮೊದಲನೆಯದಾಗಿ ಪ್ರಖ್ಯಾತಿ ಪಡೆಯಿತು. ಈ ಚಿತ್ರದಲ್ಲಿ ಸಿಲ್ವೆಸ್ಟರ್ ಸ್ಟಾಲೋನ್ ಮತ್ತು ವೆಸ್ಲಿ ಸ್ನೈಪ್ಸ್ ನಟಿಸಿದ್ದರು. ಈ ಪಾತ್ರದಿಂದಾಗಿ, ಮುಂದಿನ ವರ್ಷ ಸ್ಪೀಡ್ ಚಿತ್ರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. 1990ರ ದಶಕದಲ್ಲಿ ಅವಳು ಒಬ್ಬ ಉತ್ತಮ ದರ್ಜೆಯ ಚಿತ್ರ ತಾರೆಯಾಗಿದ್ದಳು. ಒಂದರ ಹಿಂದೊಂದು ಯಶಸ್ವಿಯಾದ ಚಿತ್ರಗಳ ಸರಣಿಯಲ್ಲಿ ನಟಿಸಿ, ಮೂಲತಃ ಡೆಮಿ ಮೂರ್ ನಟಿಸಬೇಕಾಗಿದ್ದ ವೈಲ್ ಯು ವೇರ್ ಸ್ಲೀಪಿಂಗ್ ಚಿತ್ರದಲ್ಲಿ ಹಾಗು ಮಿಸ್ ಕಾನ್ಜೆನಿಯಾಲಿಟಿ ಚಿತ್ರದಲ್ಲೂ ನಟಿಸಿದಳು. ಬುಲಕ್ ಳು Speed 2: Cruise Control [] ಗಾಗಿ 11 ಮಿಲಿಯನ್ ಡಾಲರ್ ಗಳು ಮತ್ತು Miss Congeniality 2: Armed & Fabulous [] ಗಾಗಿ 17.5 ಮಿಲಿಯನ್ ಡಾಲರ್ ಗಳನ್ನು ಪಡೆದಳು.

1996 ಮತ್ತು 1999ರಲ್ಲಿ ಬುಲಕ್ ಳನ್ನು ಪೀಪಲ್ ನಿಯತಕಾಲಿಕದಲ್ಲಿ, ವಿಶ್ವದ 50 ಅತಿ ಸುಂದರವಾದ ಜನರಲ್ಲಿ ಒಬ್ಬಳು ಎಂದು ಆಯ್ಕೆ ಮಾಡಲಾಗಿತ್ತು, ಮತ್ತು ಎಂಪೈರ್ ನಿಯತಕಾಲಿಕದಲ್ಲಿನ ಎಲ್ಲಾ ಕಾಲದ ನೂರು ಅತ್ಯುತ್ತಮ ಚಿತ್ರ ತಾರೆಯರ ಪಟ್ಟಿಯಲ್ಲಿ ಅವಳು 58ನೇ ಸ್ಥಾನವನ್ನು ಗಳಿಸಿದಳು. ಬುಲಕ್ ಳು ದಿ ಜಾರ್ಜ್ ಲೋಪೆಜ್ ಷೋ ಎಂಬ ಸಿಟ್ಕಾಮ್ ನ ಕಾರ್ಯನಿರ್ವಾಹಕ ನಿರ್ಮಾಪಕಳಾಗಿದ್ದು, ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳಲ್ಲಿ ಹಿಸ್ಪಾನಿಕ್ ಪ್ರತಿಭೆಗಳ ವೃತ್ತಿ ಜೀವನದ ವಿಸ್ತರಣೆಗೆ ಸಹಾಯ ಮಾಡುವುದರಲ್ಲಿನ ಅವಳ ಶ್ರಮಕ್ಕೆ 2002ರಲ್ಲಿ ಶ್ರೇಷ್ಟತೆಗಾಗಿ ರೌಲ್ ಜುಲಿಯ ಪ್ರಶಸ್ತಿ[೧೦] ಯನ್ನು ಅವಳಿಗೆ ನೀಡಲಾಯಿತು. ಅವಳು ಅನೇಕ ಭಾರಿ ಈ ಪ್ರದರ್ಶನದಲ್ಲಿ ಆಕ್ಸಿಡೆಂಟ್ ಏಮಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲೋಪೆಜ್ ಪಾತ್ರವು ಕಾರ್ಖಾನೆಯನ್ನು ನಿಭಾಯಿಸುತ್ತಿದ್ದು, ಬುಲಕ್ ಳದು ಕಾರ್ಖಾನೆಯಲ್ಲಿ ಆಗಾಗ ಅಪಾಘಾತಕ್ಕೊಳಗಾಗುವ ಕಾರ್ಮಿಕಳ ಪಾತ್ರವಾಗಿದೆ. 2002ರಲ್ಲಿ ಅವಳು ಹ್ಯೂಗ್ ಗ್ರಾಂಟ್ನೊಂದಿಗೆ ಟೂ ವೀಕ್ಸ್ ನೋಟೀಸ್ ಎಂಬ ವಿಶ್ವ ವಿಖ್ಯಾತ ಯಶಸ್ವೀ ಚಲನಚಿತ್ರದಲ್ಲಿ ನಟಿಸಿದಳು.

2004ರಲ್ಲಿ, ಬುಲಕ್ ಳು ಕ್ರಾಶ್ ಚಿತ್ರದಲ್ಲಿ ಒಬ್ಬ ಸಹಾಯಕ ನಟಿಯ ಪಾತ್ರವನ್ನು ಮಾಡಿದಳು. ಈ ಪಾತ್ರದ ಅಭಿನಯಕ್ಕಾಗಿ ಅವಳು ಧನಾತ್ಮಕ ವಿಮರ್ಶೆಯನ್ನು ಪಡೆದಿದ್ದು, ಮತ್ತೆ ಕೆಲವು ವಿಮರ್ಶಕರು,ಈ ಅಭಿನಯವು ಅವಳ ವೃತ್ತಿ ಜೀವನದಲ್ಲೇ ಅತ್ಯುತ್ತಮವಾದ ಅಭಿನಯ ಎಂದು ಸೂಚಿಸಿದರು.[೧೧] ನಂತರ ಬುಲಕ್ ಳು, ಅವಳ ಸ್ಪೀಡ್ ಚಿತ್ರದ ಸಹ ನಟ ಕಿಯನು ರೀವ್ಸ್ನೊಂದಿಗೆ ದಿ ಲೇಕ್ ಹೌಸ್ ಎಂಬ ಒಂದು ಪ್ರೀತಿ-ಭಾವನಾತ್ಮಕ ಚಲನಚಿತ್ರದಲ್ಲಿ, ಅಭಿನಯಿಸಿದಳು; ಈ ಚಿತ್ರವು ಜೂನ್ 16, 2006ರಲ್ಲಿ ಬಿಡುಗಡೆಯಾಯಿತು. ಅವರ ಪಾತ್ರಗಳು ಚಿತ್ರವಿಡೀ ಬೇರ್ಪಡೆಯಾಗಿರುವುದರಿಂದ (ಚಿತ್ರದ ಕಥಾವಸ್ತುವು ಟೈಮ್ ಟ್ರಾವೆಲ್ ಮೇಲೆ ಅವಲಂಬಿತವಾಗಿರುವುದರಿಂದ), ಬುಲಕ್ ಮತ್ತು ರೀವ್ಸ್ ಚಿತ್ರೀಕರಣದ[೧೨] ಸಮಯದಲ್ಲಿ ಕೇವಲ ಎರಡು ವಾರಗಳು ಮಾತ್ರ ಜೊತೆಗಿದ್ದರು. ಅದೇ ವರ್ಷದಲ್ಲಿ ಬುಲಕ್ ಳು ಇನ್-ಫೇಮಸ್ ಚಿತ್ರದಲ್ಲಿ, ಹಾರ್ಪರ್ ಲೀ ಎಂಬ ಲೇಖಕಿಯ ಪಾತ್ರವನ್ನು ಮಾಡಿದಳು. ಮಾರ್ಚ್ 2007ರಲ್ಲಿ ಬಿಡುಗಡೆಯಾದ ಪ್ರೆಮೊನಿಶನ್ ಚಿತ್ರದಲ್ಲೂ ಜ್ಯೂಲಿಯನ್ ಮಕ್ಮಹೊನ್ ಜೊತೆಯಲ್ಲಿ ಬುಲಕ್ ನಟಿಸಿದಳು.[೧೩] 2009ರ ವರ್ಷವು ಬುಲಕ್ ಳಿಗೆ ವಿಶೇಷವಾಗಿ ಅತ್ಯುತ್ತಮವಾಗಿತ್ತು, ಅವಳ ವೃತ್ತಿ ಜೀವನದಲ್ಲೇ ಎರಡು ಅತ್ಯುತ್ತಮ ತುಟ್ಟ-ತುದಿಯನ್ನು ಮುಟ್ಟಿತು. ಈ ವರ್ಷದ ಪ್ರಾರಂಭದಲ್ಲಿ ದಿ ಪ್ರೊಪೋಸಲ್ ಚಿತ್ರ ಬಿಡುಗಡೆಯಾಗಿದ್ದು, ಭಾರಿ ಯಶಸ್ಸು ಗಳಿಸಿ ವಿಶ್ವದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 314 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚು ಹಣ ಗಳಿಸಿ, ಇಲ್ಲಿಯವರೆಗೆ ಅವಳ ವೃತ್ತಿ ಜೀವನದ ಅತ್ಯಂತ ಯಶಸ್ವೀ ಚಿತ್ರವಾಗಿದೆ.[೧೪] 2009ರ ನವಂಬರ್ ನಲ್ಲಿ ಬುಲಕ್ ಳು ದಿ ಬ್ಲೈಂಡ್ ಸೈಡ್ ಚಿತ್ರದಲ್ಲಿ ನಟಿಸಿದಳು, ಈ ಚಿತ್ರವು ನ್ಯೂ ಮೂನ್ ಚಿತ್ರದ ನಂತರ ಎರಡನೆಯ ಚಿತ್ರವಾಗಿ ತೆರೆಕಂಡು 34.2 ಮಿಲಿಯನ್ ಡಾಲರ್ ಗಳಷ್ಟು ಹಣ ಮಾಡಿ, ಅವಳಿಗೆ ಅತ್ಯುನ್ನತ ಸ್ಥಿತಿಯನ್ನು ತಂದುಕೊಟ್ಟ ತೆರೆಕಂಡ ಚಿತ್ರ ವಾರಾಂತ್ಯದ್ದಾಗಿತ್ತು. ಈ ದಿಸೆಯಲ್ಲಿ ದಿ ಬ್ಲೈಂಡ್ ಸೈಡ್ ಅಪೂರ್ವವಾಗಿದ್ದು, ಎರಡನೆಯ ವಾರಾಂತ್ಯಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಶೇಕಡಾ 17.6ರಷ್ಟು ಏರಿಕೆಯನ್ನು ಕಂಡಿದ್ದು, ಮತ್ತು ಮೂರನೆಯ ವಾರಾಂತ್ಯದ ವೇಳೆಗೆ ಗಲ್ಲಾ ಪೆಟ್ಟಿಗೆಯಲ್ಲಿ ಇದು ಅತ್ಯಂತ ಪ್ರಮುಖ ಸ್ಥಾನವನ್ನು ಆಕ್ರಮಿಸಿತು. ಈ ಚಿತ್ರದ ತಯಾರಿಕೆಗೆ 29 ಮಿಲಿಯನ್ ಡಾಲರ್ ವೆಚ್ಚವಾಗಿದ್ದು, ಈ ದಿನದವರೆಗೆ ಇದು 200 ಮಿಲಿಯನ್ ಡಾಲರ್ ಗೂ ಹೆಚ್ಚು ಹಣವನ್ನು ಗಳಿಸಿದೆ. ಇದು ಅವಳ ಅತ್ಯಂತ ಹೆಚ್ಚು ಗಳಿಕೆಯ ಚಿತ್ರ ಮತ್ತು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಭಾರಿಗೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯೊಬ್ಬಳನ್ನೇ[೧೫][೧೬] ಇಟ್ಟುಕೊಂಡು 200 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚು ಹಣ ಗಳಿಸಿರುವ ಮೊಟ್ಟ ಮೊದಲ ಚಿತ್ರವಾಗಿದೆ. ಅವಳ "ದಿ ಬ್ಲೈಂಡ್ ಸೈಡ್"[೧೭] ಚಿತ್ರದಲ್ಲಿನ ಅಭಿನಯಕ್ಕಾಗಿ, ಅವಳು ಗೋಲ್ಡನ್ ಗ್ಲೋಬ್ಸ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಸ್ಕ್ರೀನ್ ಅಕ್ಟರ್ಸ್ ಗಿಲ್ಡ್ ಪ್ರಶಸ್ತಿ ಗಳಿಸಿದ್ದಾಳೆ.

== ಆನ್ಟರ್-ಪ್ರಿನರ್ಶಿಪ್

==

ಬುಲಕ್ ಳು ತನ್ನದೇ ಆದ ನಿರ್ಮಾಣ ಸಂಸ್ಥೆ ಫೋರ್ಟಿಸ್ ಫಿಲಂಸ್ ಅನ್ನು ನಡೆಸುತ್ತಿದ್ದಾಳೆ. ಅವಳ ತಂಗಿ, ಜೆಸೀನ್ ಬುಲಕ್-ಪ್ರಾಡೋ ಆ ಸಂಸ್ಥೆಯ ಅದ್ಯಕ್ಷಿಣಿಯಾಗಿದ್ದಳು, ಆದರೆ ಈಗ ಅಲ್ಲಿ ಕೆಲಸ ಬಿಟ್ಟು ಮತ್ತು ಮೊಂಟ್ಪೆಲಿಯರ್, ವೆರ್ಮಾಂಟ್ಗೆ ಸ್ಥಳಾಂತರಗೊಂಡು, ತನ್ನದೇ ಹಿಟ್ಟಿನಿಂದ ತಯಾರಿಸುವ ಭಕ್ಷ್ಯ ಅಂಗಡಿಯನ್ನು (ಪೇಸ್ಟ್ರಿ ಅಂಗಡಿ) ತರೆದು ಮತ್ತು ಒಂದು ಪುಸ್ತಕವನ್ನು ಪ್ರಕಟಿಸಿದಳು.[೧೮]

       ಅವಳ ತಂದೆ, ಜಾನ್ ಬುಲಕ್, ಸಂಸ್ಥೆಯ ಸಿಇಒ.[೧೯] ಬುಲಕ್ ದಿ ಜೋರ್ಜ್ ಲೋಪೆಜ್ ಷೋ ವಿನ ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿದ್ದಳು. ಈ ಕಾರ್ಯಕ್ರಮವು, ಒಂದು ಉತ್ತಮ ಲಾಭದಾಯಕ ಮಾರಾಟದ ವ್ಯವಹಾರದಿಂದ ಅವಳಿಗೆ ಸುಮಾರು 10 ಮಿಲಿಯನ್ ಡಾಲರ್ ಗಳಷ್ಟು ಹಣ ಮಾಡಿಕೊಟ್ಟಿತು(ರಾಬರ್ಟ್ ಬೋರ್ಡೆನ್ ಜೊತೆ ಸಹ-ನಿರ್ಮಾಣ).[೨೦] ಬುಲಕ್ ಎಫ್.ಎಕ್ಸ್. ಟೂಲ್ಮಿಲಿಯನ್ ಡಾಲರ್ ಬೇಬಿ  ಎಂಬ ಸಣ್ಣ ಕಥೆಯನ್ನು ಆಧರಿಸಿ ಚಿತ್ರವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದಳು, ಆದರೆ ಮಹಿಳೆಯೊಬ್ಬಳು ಬಾಕ್ಸಿಂಗ್ ಮಾಡುವುದರ ಕಥಾವಸ್ತುವನ್ನು ಚಿತ್ರಿಸುವುದು ಚಿತ್ರೀಕರಣ ಕಾರ್ಯಾಲಯಗಳಿಗೆ (ಸ್ಟುಡಿಯೋಸ್) ಇಷ್ಟವಿರಲಿಲ್ಲ.[೨೧] ಕೊನೆಗೆ ಈ ಕಥೆಯನ್ನು, ಕ್ಲಿಂಟ್ ಈಸ್ಟ್-ವುಡ್ನು ಸರಿಹೊಂದಿಸಿಕೊಂಡು ನಿರ್ದೇಶಿಸಿದ ಮಿಲಿಯನ್ ಡಾಲರ್ ಬೇಬಿ  (2004) ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ದೊರೆಯಿತು. ಬುಲಕ್ ಳ ನಿರ್ಮಾಣ ಸಂಸ್ಥೆ, ಫೋರ್ಟಿಸ್ ಫಿಲಂಸ್, ಆಲ್ ಎಬೌಟ್ ಸ್ಟೀವ್  ಚಿತ್ರವನ್ನೂ ಸಹ ನಿರ್ಮಾಣ ಮಾಡಿದೆ. ಈ ಚಿತ್ರವು ಸೆಪ್ಟೆಂಬರ್ 2009ರಂದು ಬಿಡುಗಡೆಯಾಯಿತು.[೨೨]

ನವೆಂಬರ್ 2006ರಿಂದ, ಬುಲಕ್ ಳು ಆಸ್ಟಿನ್, ಟೆಕ್ಸಾಸ್ನ ಬೆಸ್ಸ್ ಬಿಸ್ಟ್ರೋ ಎಂಬ ಹೆಸರಿನ ಭೋಜನಾ ಗೃಹದ ಮಾಲೀಕಳಾಗಿದ್ದಾಳೆ.[೨೩] ನಂತರ ಅವಳು ಇನ್ನೊಂದು ವಾಲ್ಟನ್ಸ್ ಫ್ಯಾನ್ಸಿ ಅಂಡ್ ಸ್ಟೇಪಲ್ ವ್ಯಾಪಾರವನ್ನು ಡೌನ್-ಟೌನ್ ಆಸ್ಟಿನ್ ನಲ್ಲಿ ಪ್ರಾರಂಭಿಸಿದಳು. ಇದು ಒಂದು ರೊಟ್ಟಿ ಅಂಗಡಿ (ಬೇಕರಿ) ಮತ್ತು ಹೂವಿನ ಅಂಗಡಿ ಆಗಿದ್ದು, ಅಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನ ಸೇವೆಗಳನ್ನೂ ಮಾಡಲಾಗುತ್ತದೆ.[೨೪]

ವೈಯಕ್ತಿಕ ಜೀವನ

[ಬದಲಾಯಿಸಿ]

ಬುಲಕ್ ಳು ಲವ್ ಪೋಶನ್ ನಂ.9 ಚಿತ್ರೀಕರಣದ ವೇಳೆ ಟೇಟ್ ಡೋನೋವನ್ನ ಭೇಟಿಯಾಗುತಿದ್ದು, ಅವನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು, ಅವರ ಸಂಬಂಧವು ನಾಲ್ಕು ವರ್ಷಗಳವರೆಗೆ[] ಇತ್ತು. ಅವಳು ಈ ಹಿಂದೆ ಫುಟ್ಬಾಲ್ ಆಟಗಾರ ಟ್ರಾಯ್ ಐಕ್ಮನ್, ಆಸ್ಟಿನ್ ಸಂಗೀತಗಾರ ಬಾಬ್ ಸ್ನೈಡರ್ (ಎರಡು ವರ್ಷಗಳ ಕಾಲ),[] ಮತ್ತು ನಟರು ಮ್ಯಾಥ್ಯೂ ಮಕ್-ಕೊನಾಘೆ ಮತ್ತು ರಯಾನ್ ಗೋಸ್ಲಿಂಗ್ ಜೊತೆ ಸಂಭಂಧವಿತ್ತು.

ಜುಲೈ 16, 2005ರಂದು ಬುಲಕ್ ಳು ಮೋಟರ್-ಸೈಕಲ್ ತಯಾರಿಸುವವನು ಮತ್ತು ಮಾಂಸ್ಟರ್ ಗ್ಯಾರೇಜ್ ನ ಆತಿಥೇಯನಾದ ಜೆಸ್ಸಿ ಜೇಮ್ಸ್ನ ಮದುವೆಯಾದಳು. ಬುಲಕ್ ಳು ಕ್ರಿಸ್ಟ್ಮಸ್ ಕೊಡುಗೆಯಾಗಿ ತನ್ನ 10 ವರ್ಷದ ಗಾಡ್-ಸನ್ನನ್ನು ಜೇಮ್ಸ್ ನ ಭೇಟಿ ಮಾಡಲು ಏರ್ಪಡಿಸುವಾಗ, ಜೇಮ್ಸ್ ನನ್ನು ಭೇಟಿಯಾದಳು.

ಡಿಸೆಂಬರ್ 20, 2000ದಂದು ಬುಲಕ್ ಳು ಜಾಕ್ಸನ್ ಹೋಲ್ ಏರ್ಪೋರ್ಟ್ನಲ್ಲಿ ಬಾಡಿಗೆಗೆ ತೆಗೆದುಕೊಂಡ ಬಿಸ್ನೆಸ್ ಜೆಟ್ ನ ಅವಘಡದಿಂದ ಬದುಕಿದಳು. ವಿಮಾನವು ರನ್ವೇ ಮೇಲೆ ಹೋಗುವ ಬದಲು ಹಿಮದಂಡೆಯನ್ನು ಬಡಿದು, ವಿಮಾನದ ನೋಸ್ ಗೇರ್ ಮತ್ತು ನೋಸ್ ಕೋನ್ ಗಳೆರಡೂ ಬಿದ್ದು ಹೋದವು, ವಿಮಾನದಿಂದ ವಿಮಾನದ ಬಲ ರೆಕ್ಕೆ ಭಾಗಶಃ ಬೇರೆಯಾಗಿದ್ದು, ಮತ್ತು ಎಡ ರೆಕ್ಕೆ ಹಿಂದಕ್ಕೆ ಬಗ್ಗಿ ಹೋಗಿತ್ತು.[೨೫]

ಬುಲಕ್ ಳು ಅಮೇರಿಕನ್ ರೆಡ್ ಕ್ರಾಸ್ಗೆ ಬಹಿರಂಗವಾಗಿ ಸಹಕಾರ ನೀಡುತ್ತಾ ಬಂದಿದ್ದಾಳೆ. ಎರಡು ಭಾರಿ 1 ಮಿಲಿಯನ್ ಡಾಲರ್ ಗಳನ್ನು ದೇಣಿಗೆಯನ್ನು, ಮೊದಲನೆಯದಾಗಿ ಅಮೆರಿಕಾದ ಲಿಬೆರ್ಟಿ ಡಿಸಾಸ್ಟರ್ ರಿಲೀಫ್ ಫಂಡ್ ಮತ್ತು 4 ವರ್ಷಗಳ ನಂತರ 2004ರ ಇಂಡಿಯನ್ ಓಶನ್ ಭೂಕಂಪ ಮತ್ತು ಸುನಾಮಿಗಾಗಿ ನೀಡಿದ್ದಾಳೆ.[೨೬] 2010ರಲ್ಲಿ ಹೈಟಿಯ ಘೋರವಾದ ಭೂಕಂಪನಂತರ ಅವಳು ಅಲ್ಲಿನ ಪರಿಹಾರ ಕಾರ್ಯಗಳಿಗೆ 1 ಮಿಲಿಯನ್ ಡಾಲರ್ ಗಳನ್ನು ಕೊಟ್ಟಳು.[೨೭]

ಅಕ್ಟೋಬರ್ 2004ರಂದು ಬುಲಕ್ ಳು ಬೆನ್ನಿ ದನೇಶ್ಜೂ ವಿರುದ್ಧ ಶತಕೋಟಿ ಡಾಲರ್ ತೀರ್ಪನ್ನು ಗೆದ್ದಳು, ಟೆಕ್ಸಾಸ್ಲೇಕ್ ಆಸ್ಟಿನ್ನಲ್ಲಿನ ಅವಳ ಮನೆಯನ್ನು ಬೆನ್ನಿ ದನೇಶ್ಜೂ ಕತ್ತಿಸಿದ್ದನು; ಜೂರಿಯು ಆ ಮನೆಯು ವಾಸಕ್ಕೆ ಯೋಗ್ಯವಲ್ಲ ಎಂದು ತೀರ್ಪು ನೀಡಿತು. ಇದಾದ ನಂತರ ಆ ಮನೆಯನ್ನು ನೆಲಸಮ ಮಾಡಿ ಮರು ಕಟ್ಟಲಾಯಿತು.[೨೮] ಬುಲಕ್ ಳು ಟೈಬೀ ಐಲ್ಯಾಂಡ್ನಲ್ಲೂ ಸಹ ಮನೆಯೊಂದನ್ನು ಹೊಂದಿದ್ದಾಳೆ, ಇದು ಸವಣ್ಣಾ, ಜೋರ್ಜಿಯಾದಿಂದ ಕೆಲವೇ ಮೈಲಿಗಳು ದೂರವಿದೆ.

ಏಪ್ರಿಲ್ 22, 2007ರಂದು ಜೇಮ್ಸ್ ಮತ್ತು ಬುಲಕ್ ಳ ದಕ್ಷಿಣ ಕಾಲಿಫಾರ್ನಿಯಾದ ಆರೆನ್ಜ್ ಕೌಂಟಿಯಲ್ಲಿನ ಮನೆಯ ಮುಂದೆ ಒಬ್ಬ ಮಹಿಳೆ ಮಲಗಿದ್ದಳು. ಯಾವಾಗ ಜೇಮ್ಸ್ ಆ ಮಹಿಳೆಯನ್ನು ಎದುರಿಸಿದನೋ, ಆಗ ಅವಳು ತನ್ನ 2004ರ ಬೆಳ್ಳಿ ಬಣ್ಣದ ಮೆರ್ಸಿಡೀಸ್ ಒಳ ಹೋಗಿ ನಂತರ ಅವನ ಮೇಲೆ ಗಾಡಿಯನ್ನು ಅವನ ಮೇಲೆ ಓಡಿಸುವ ಪ್ರಯತ್ನ ಮಾಡಿದಳು. ಆ ಮಹಿಳೆಯು ಸಾಂಡ್ರಾ ಬುಲಕ್ ನ ಕಾಡುವ ಅಭಿಮಾನಿಯಾಗಿದ್ದಳು ಎಂದು ಹೇಳಲಾಗಿದೆ. ಆ ಮಹಿಳೆ, ಮಾರ್ಸಿಯ ಡಯಾನ ವಾಲೆಂಟೈನ್ ನನ್ನು, ಮಾರ್ಕಾಸ್ತ್ರದಿಂದ ದಾಳಿ ಮಾಡಿದಳು ಎಂಬುದರ ಆರೋಪದ ಮೇಲೆ ತನಿಖೆ ಮಾಡಿ ಅವಳನ್ನು ಭಂಧಿಸಲಾಯಿತು.[೨೯] ಮೇ 2007ರಂದು, ಬುಲಕ್ ಳ ಬಳಿ ಮೂರು ವರ್ಷಗಳ ಕಾಲ ಸುಳಿಯದಂತೆ ಆ ಮಹಿಳೆಯ ವಿರುದ್ಧ ನಿರ್ಭಂಧ ಆಜ್ಞೆಯನ್ನು ಬುಲಕ್ ಳು ಗೆದ್ದಲು. ವಾಲೆಂಟೈನ್ ಬುಲಕ್ ಳು ತನ್ನ ಮೇಲೆ ಹೊರಿಸಿದ ಎಲ್ಲ ಆರೋಪಗಳು ತಾನು ಮಾಡಿದ್ದಲ್ಲ ಎಂದು ಪ್ರತಿಪಾದಿಸಿದಳು.[೩೦]

ಏಪ್ರಿಲ್ 18, 2008ರಂದು ಬುಲಕ್ ಳು ಮಸ್ಸಚುಸೆಟ್ಸನಲ್ಲಿ ದಿ ಪ್ರೊಪೋಸಲ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಅವಳು ಮತ್ತು ಅವಳ ಪತಿಯು ಒಂದು ಎಸ್ ಯು ವಿಯಲ್ಲಿದ್ದು, ಒಬ್ಬ ಕುಡುಕ ಚಾಲಕನು ಮಧ್ಯಮ ವೇಗದಲ್ಲಿ ಬಂದು ಆ ಗಾಡಿಯನ್ನು ನೇರವಾಗಿ (ಡ್ರೈವರ್ಸ್ ಸೈಡ್ ಆಫ್ಸೆಟ್) ಗುದ್ದಿದನು. ವಾಹನಕ್ಕೆ ಹೆಚ್ಚು ಅನಾಹುತವಾಗಿರಲಿಲ್ಲ ಮತ್ತು ಅವರಿಗೂ ಯಾವುದೇ ರೀತಿಯ ಗಾಯಗಳಾಗಲಿಲ್ಲ.[೩೧]

ನವೆಂಬರ್ 2009ರಂದು ಬುಲಕ್ ಮತ್ತು ಜೇಮ್ಸ್ ರು, ಜೇಮ್ಸ್ ನ ಮಾಜಿ ಪತ್ನಿಯಾದ ಮಾಜಿ ಅಶ್ಲೀಲ ಚಿತ್ರ ನಟಿ ಜನೀನ್ ಲಿಂಡೆಮುಲ್ಡರ್ನೊಂದಿಗೆ ಇದ್ದ ತನ್ನ ಮಗುವಿನ ಸ್ವಾಧೀನಕ್ಕೆ ದಾವೆ ಹಾಕಿದರು, ಮತ್ತು ಈ ದಾವೆಯಲ್ಲಿ ತನ್ನ ಐದು ವರ್ಷದ ಮಗಳನ್ನು ಕಾನೂನು ರೀತಿಯಲ್ಲಿ ಅಧಿಕೃತವಾಗಿ ತನ್ನ ಬಳಿಯೇ ಇಟ್ಟುಕೊಳ್ಳುವ ಹಕ್ಕನ್ನು, ಈ ದಾವೆಯಿಂದ ಪಡೆದರು.[೩೨]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
1990). (1994). ಸ್ಪೀಡ್ 67*
ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
1987 ಹಂಗ್ಮೆನ್ ಲಿಸ ಎಡ್ವರ್ಡ್ಸ್
1989 ರಿಲಿಜಿಯನ್, ಇನ್ಕ್. ಡೆಬ್ಬಿ
ಬಯೋನಿಕ್ ಶೋಡೌನ್ : ದ ಸಿಕ್ಸ್ ಮಿಲಿಯನ್ ಡಾಲರ್ ಮ್ಯಾನ್ ಮತ್ತು ದ ಬಯೋನಿಕ್ ವುಮನ್ ಕತೆ ಮಸೋನ್
ಹೂ ಶಾಟ್ ಪಟಕಾಂಗೋ? ಡೆವ್ಲಿನ್ ಮೋರನ್
ದ ಪ್ರಪ್ಪಿ ಮರ್ಡರ್ ಸ್ತಸಿ
ಲಕ್ಕಿ /ಚಾನ್ಸೆಸ್ ಮರಿಯ ಸಂತಂಗೆಲೋ
1992 ಹೂ ಡು ಐ ಗೊಟ್ಟ ಕಿಲ್ ? ಲೋರಿ
ವೆನ್ ದ ಪಾರ್ಟೀಸ್ ಓವರ್ ಅಮಂದ
ಲವ್ ಪೋಶನ್ ನಂ.9 ದಿಯಾನೆ ಫಾರ್ರೌ
1993 ದ ವ್ಯಾನಿಶಿಂಗ್ ದಿಯಾನೆ ಶವೆರ್
ದ ಥಿಂಗ್ ಕಾಲ್ಡ್ ಲವ್ ಲಿಂಡ ಲುಯೆ ಲಿಂಡೆನ್
ಡಿಮೊಲಿಶನ್ ಮ್ಯಾನ್ ಎಲ್ ಟಿ . ಲೆನಿನ ಹಕ್ಸ್ಲೇ
ಫಯರ್ ಆನ್ ದ ಆಮಜೊನ್ ಅಲಿಸ್ಸ ರೋಥ್ಮನ್
ರೆಸ್ಟ್ಲಿಂಗ್ ಅರ್ನೆಸ್ಟ್ ಹೆಮಿಂಗ್ವೆ ಎಲೈನೆ
ಅನ್ನಿ ಪೋರ್ಟರ್
1995 ವೈಲ್ ಯು ವರ್ ಸ್ಲೀಪಿಂಗ್ ಲುಸಿ ನಾಮಾಂಕಿತ — ಗೋಲ್ಡನ್ ಗ್ಲೋಬೆ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ಸ್ - ಮೋಶನ್ ಪಿಕ್ಚರ್ ಮ್ಯೂಸಿಕಲ್ ಆರ್ ಕಾಮಿಡಿ
ದ ನೆಟ್ ಅನ್ಗೆಲ ಬೆನ್ನೆತ್ತ್ /ರುಥ್ ಮಾರ್ಕ್ಸ್
1996 ಟು ಇಫ್ ಬಯ್ ಸೀ ರೋಜ್
ಎ ಟೈಮ್ ಟು ಕಿಲ್ ಎಲ್ಲೆನ್ ರೋರ್ಕ್
ಇನ್ ಲವ್ ಅಂಡ್ ವಾರ್ ಆಗ್ನೆಸ್ ವೊನ್ ಕುರೌಸ್ಕ್ಯ್
1997 Speed 2: Cruise Control ಅನ್ನೀ ಪೋರ್ಟರ್ ನಾಮಾಂಕಿತ — ಗೋಲ್ಡನ್ ರಸ್ಪ್ಬೇರಿ ಅವಾರ್ಡ್ ಫಾರ್ ವರ್ಸ್ಟ್ ಆಕ್ಟ್ರೆಸ್ಸ್
ಮೇಕಿಂಗ್ ಸ್ಯಾಂಡ್ವಿಚೆಸ್ (ಶಾರ್ಟ್ ಫಿಲಂ ) ಆಕ್ಟರ್/ರೈಟರ್ /ಡೈರಕ್ಟರ್ /ಪ್ರೊಡ್ಯುಸರ್ ಡೆಬ್ಯುಟ್ — ಸನ್ ಡಾನ್ಸ್ ಫಿಲಂ ಫೆಸ್ಟಿವಲ್
1998 ಹೋಪ್ ಫ್ಲೋಟ್ಸ್ ಬಿರ್ದೀ ಪ್ರುಇತ್ಟ್
ಪ್ರಾಕ್ಟಿಕಲ್ ಮ್ಯಾಜಿಕ್ ಸಾಲೀ ಓವೆನ್ಸ್
ದ ಪ್ರಿನ್ಸ್ ಆಫ್ ಈಜಿಪ್ಟ್ (ಅನಿಮೇಟೆಡ್ ಫಿಲಂ ) ಮಿರಿಯಂ (ವಾಯ್ಸ್ )
1999 ಫೋರ್ಸೆಸ್ ಆಫ್ ನೇಚರ್ ಸರಹ್ ಲೆವಿಸ್
2000 ಗನ್ ಶೈ ಜುಡಿ ಟಿಪ್ಪ್
28 ಡೇಸ್ ಗ್ವೆನ್ ಕುಮ್ಮಿನ್ಗ್ಸ್
ಮಿಸ್ ಕಾಂಗೆನಿಅಲಿಟಿ ಗ್ರಾಸೀ ಹಾರ್ಟ್ ನಾಮಾಂಕಿತ— ಗೋಲ್ಡನ್ ಗ್ಲೋಬೆ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ಸ್ - ಮೋಶನ್ ಪಿಕ್ಚರ್ ಮ್ಯೂಸಿಕಲ್ ಆರ್ ಕಾಮಿಡಿ
2002 ಮರ್ಡರ್ ಬಯ್ ನಂಬರ್ಸ್ ಕಾಸ್ಸೀ
ಡಿವೈನ್ ಸೀಕ್ರೆಟ್ಸ್ ಆಫ್ ದ ಯಾ -ಯಾ ಸಿಸ್ಟರ್ ಹುಡ್ ಸಿದ್ದಲೀ ವಾಲ್ಕರ್
ಟು ವೀಕ್ಸ್ ನೋಟೀಸ್ ಲುಸಿ ಕೆಲ್ಸನ್
2004 ಕ್ರಾಶ್ ಜೆಯನ್ ಕಾಬೋತ್

ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ (ಸನ್ನೆ ಮಾಡುವ ಚಲನಚಿತ್ರದ ಪಾತ್ರವೊಂದರಲ್ಲಿ ಅತ್ಯುತ್ತಮ ನಟನೆ) ಬ್ರಾಡ್ಕಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೇಷನ್ ಪ್ರಶಸ್ತಿ‌ (ಅತ್ಯುತ್ತಮ ಪಾತ್ರ)

2005 ಫಾರ್ಮ್ ಆಫ್ ದ ಯಾರ್ಡ್ ಅಮಂದ (ವಾಯ್ಸ್ )
ಲವರ್ ಬಾಯ್ ಎಂಆರ್ಎಸ್. ಹರ್ಕೆರ್
ಗ್ರಾಸೀ ಹಾರ್ಟ್
2006

ದ ಲೇಕ್ ಹೌಸ್

ಕತೆ ಫೋರ್ಸ್ತೆರ್
ಇನ್ಫೇಮಸ್ ನೆಲ್ಲೇ ಹರ್ಪೆರ್ ಲೀ
2007 ಪ್ರಿಮೊನಿಶಿಯನ್ ಲಿಂಡ ಹನ್ಸೋನ್
2009 ಫಾರ್ಮ್ ಆಫ್ ದ ಯಾರ್ಡ್ : ಸ್ಯಾದ್ದ್ಲೆಸ್ ಫಾರ್ ವೈಲ್ಡ್ ಹಾರ್ಸೆಸ್ ಅಮಂದ (ವಾಯ್ಸ್ )
ದ ಪ್ರಪೋಸಲ್ ಮಾರ್ಗರೆಟ್ ತಟೆ

ನಾಮನಿರ್ದೇಶಿತ — ಸ್ಯಾಟೆಲೈಟ್‌ ಅವಾರ್ಡ್‌ ಫಾರ್ ಅತ್ಯುತ್ತಮ ನಟಿ -ಸಂಜ್ಞಾ ಚಲನಚಿತ್ರ ಮ್ಯೂಸಿಕಲ್ ಆರ್ ಕಾಮಿಡಿ
ನಾಮ ನಿರ್ದೇಶಿತ — ಗೋಲ್ಡನ್ ಗ್ಲೋಬೆ ಆವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ಸ್ - ಮೋಶನ್ ಪಿಕ್ಚರ್ ಮ್ಯೂಸಿಕಲ್ ಆರ್ ಕಾಮಿಡಿ

ಆಲ್ ಅಬೌಟ್ ಸ್ಟೀವ್ ಮಾರಿ ಹೊರೋವಿತ್ಜ್ ನಾಮ ನಿರ್ದೇಶಿತ — ಗೋಲ್ಡನ್ ರಾಸ್ಪ್ಬೇರಿ ಆವಾರ್ಡ್ ಫಾರ್ ವರ್ಸ್ಟ್ ಆಕ್ಟ್ರೆಸ್ಸ್
ದ ಬ್ಲೈಂಡ್ ಸೈಡ್ ಲೀಗ್ಹ್ ಅನ್ನೇ ತುಹಿ ಬ್ರಾಡ್ ಕಾಸ್ಟ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಆವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ಸ್ (ಟೈಡ್ ವಿಥ್ ಮೇರಿ l ಸ್ತ್ರೀಪ್ )
ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌-ಸಂಜ್ಞಾ ಚಿತ್ರ ನಾಟಕ
ಮೆಚ್ಚಿನ ಚಿತ್ರ ನಟಿಗಾಗಿ ಜನರ ಆಯ್ಕೆಯ ಅವಾರ್ಡ್
ಮುಖ್ಯ ಪಾತ್ರದಲ್ಲಿ ನಟಿಯ ಅತ್ಯುತ್ತಮ ನಟನೆ - ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಅವಾರ್ಡ್‌
ನಾಮನಿರ್ದೇಶನ-ಅತ್ಯುತ್ತಮ ನಟಿಗಾಗಿ ಅಕಾಡೆಮಿ ಅವಾರ್ಡ್‌
ನಾಮ ನಿರ್ದೇಶನ- ಅತ್ಯುತ್ತಮ ಪೋಷಕ ನಟಿಗಾಗಿ ಹಾಸ್ಟನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಅವಾರ್ಡ್‌
ನಾಮ ನಿರ್ದೇಶನ — ಸ್ಯಾನ್ ಡಿಯೇಗೋ ಫಿಲಂ ಕ್ರಿಟಿಕ್ಸ್ ಸೊಸೈಟಿ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ಸ್
ನಾಮ ನಿರ್ದೇಶನ — ವಾಶಿಂಗ್ಟನ್ ಡಿಸಿ ಏರಿಯ ಫಿಲಂ ಕ್ರಿಟಿಕ್ಸ್ ಅಸ್ಸೋಸಿಯೇಶನ್ ಫಾರ್ ಬೆಸ್ಟ್ ಆಕ್ಟ್ರೆಸ್ಸ್

ಪ್ರಶಸ್ತಿಗಳು ಮತ್ತು ಇತರ ಅಂಗೀಕಾರಗಳು

[ಬದಲಾಯಿಸಿ]
ಹಾಲಿವುಡ್ ನ ವಾಕ್ ಆಫ್ ಫೇಮ್ ನಲ್ಲಿ ಸ್ಯಾಂಡ್ರಾ ಬುಲ್ಲಕ್ ಳ ತಾರೆ.

ಬುಲಕ್ ಳ ಬಹುತೇಕ ಚಿತ್ರಗಳು ಹಣ ಪಡೆದು ಯಶಸ್ವೀಯಾಗಿದೆ. ಅಂಕಿ-ಅಂಶಗಳ ಪ್ರಕಾರ ಅವಳ ಸ್ಥಳೀಯ ಗಳಿಕೆಯ ಒಟ್ಟು ಮೊತ್ತ 1.7 ಬಿಲಿಯನ್ ಡಾಲರ್ ಗಳಷ್ಟು ಆಗಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಮೊದಲ 100 ತಾರೆಯರಲ್ಲಿ ಒಬ್ಬಳಾಗಿದ್ದಳು;[೩೩] ವಿಶ್ವದಾದ್ಯಂತ, 2009ರ ವರೆವಿಗೆ, ಅವಳ ಚಿತ್ರಗಳು 3.1 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತವನ್ನು ಗಳಿಸಿಕೊಟ್ಟಿದೆ.[೩೪]

ವಿಮರ್ಶಕರು, ಅವಳ ತೆರೆಯ ಮೇಲಿನ ವ್ಯಕ್ತಿತ್ವವನ್ನು ಹೊಗಳುವಾಗ,[೩೫] ಅವಳ ಚಿತ್ರಗಳಿಗೆ ಹೆಚ್ಚಾಗಿ ಗಮನ ಕೊಟ್ಟಿಲ್ಲ. 2009ರಲ್ಲಿ ದಿ ಪ್ರೊಪೋಸಲ್ ಚಿತ್ರ ಬಿಡುಗಡೆಯಾಗುವವರೆವಿಗೂ, ಮಾರ್ಕ್ ಕಾರ್ಮೋಡ್ ಹೇಳಿಕೆಯಂತೆ, ಅವಳ ವೃತ್ತಿ ಜೀವನದಲ್ಲಿ ಅವಳು ಕೇವಲ ಮೂರು "ಒಳ್ಳೆಯ" ಚಿತ್ರಗಳನ್ನು ಮಾತ್ರ ಮಾಡಿದ್ದಾಳೆ-ಸ್ಪೀಡ್ , ವೈಲ್ ಯು ವರ್ ಸ್ಲೀಪಿಂಗ್ , ಮತ್ತು ಕ್ರಾಷ್ , ಮತ್ತೂ ಹೇಳುತ್ತಾ " ಅವಳು ತಮಾಷೆಯ ನಟಿ, ಮತ್ತು ಶೋಭೆಯುಳ್ಳವಳಾಗಿದ್ದು ಅವಳನ್ನು ಇಷ್ಟಪಡದೇ ಇರಲು ಸಾಧ್ಯವಿಲ್ಲ, ಆದರೂ ಅವಳು ಒಂದಾದ ಮೇಲೆ ಒಂದರಂತೆ ತೀರಾ ಕಳಪೆ ಹಾಗು ನಿಷ್ಪ್ರಯೋಜಕ ಚಿತ್ರಗಳನ್ನು ಮಾಡುತ್ತಿರುತ್ತಾಳೆ."[೩೬] . 18ನೇ ಡಿಸೆಂಬರ್ 2009ರ ವರೆವಿಗೆ, ಬುಲಕ್ ಳು ಮೂರು ಮನರಂಜನಾ ವಾರ ಪತ್ರಿಕೆಯ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಾಳೆ.

ಗೋಲ್ಡನ್‌ ಗ್ಲೋಬೆ ಜನರ ಆಯ್ಕೆಯ ಪ್ರಶಸ್ತಿಗಳು ಎಂ ಟಿ ವಿ ಮೂವೀ ಪ್ರಶಸ್ತಿಗಳು ಜನರ ಆಯ್ಕೆಯ ಪ್ರಶಸ್ತಿಗಳು ಜನರ ಆಯ್ಕೆಯ ಪ್ರಶಸ್ತಿಗಳು ಟೀನ್‌ ಆಯ್ಕೆಯ ಪ್ರಶಸ್ತಿಗಳು ಗೋಲ್ಡನ್‌ ಗ್ಲೋಬೆ ಸ್ಯಾಟೆಲೈಟ್‌ ಪ್ರಶಸ್ತಿ‌ಗಳು ಟೀನ್‌ ಆಯ್ಕೆಯ ಪ್ರಶಸ್ತಿಗಳು (2005) ಟೀನ್‌ ಆಯ್ಕೆಯ ಪ್ರಶಸ್ತಿಗಳು ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿಗಳು ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ ಪೀಪಲ್ಸ್‌ ಚಾಯ್ಸ್ ಪ್ರಶಸ್ತಿಗಳು ಅಕಾಡೆಮಿ ಪ್ರಶಸ್ತಿ‌
ವರ್ಷ ಅವಾರ್ಡ್ ಪ್ರದರ್ಶನ ವಿಭಾಗ ಫಲಿತಾಂಶ
1995 ಸತುರ್ನ್ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ಸ್ ಫಾರ್ ಸ್ಪೀಡ್

ಯಶಸ್ಸು ಗಳಿಸಿದೆ

ಗೋಲ್ಡನ್ ಆಪಲ್ ಫೀಮೇಲ್ ಸ್ಟಾರ್ ಆಫ್ ದ ಇಯರ್

ಯಶಸ್ಸು ಗಳಿಸಿದೆ

ಬ್ಲಿಮ್ಪ್ ಅವಾರ್ಡ್ ಫೇವರಿಟ್ ಮೂವಿ ಆಕ್ಟ್ರೆಸ್ಸ್ ಫಾರ್ ಸ್ಪೀಡ್

ಯಶಸ್ಸು ಗಳಿಸಿದೆ

ಎಂ ಟಿ ವಿ ಮೂವಿ ಅವಾರ್ಡ್ಸ್ ಬೆಸ್ಟ್ ಫೀಮೇಲ್ ಪರ್ಫಾರ್ಮನ್ಸ್ ಫಾರ್ ಸ್ಪೀಡ್

ಯಶಸ್ಸು ಗಳಿಸಿದೆ

ಬೆಸ್ಟ್ ಆನ್ -ಸ್ಕ್ರೀನ್ ಡುಯೋ ಫಾರ್ ಸ್ಪೀಡ್

ಯಶಸ್ಸು ಗಳಿಸಿದೆ

ಮೋಸ್ಟ್ ಡಿಸೈರಬಲ್ ಫೀಮೇಲ್ ಫಾರ್ ಸ್ಪೀಡ್

ಯಶಸ್ಸು ಗಳಿಸಿದೆ

ಬೆಸ್ಟ್ ಕಿಸ್ ಫಾರ್ ಸ್ಪೀಡ್

ನಾಮನಿರ್ದೇಶನಗಳು

1996 ಅಮೆರಿಕನ್ ಕಾಮಿಡಿ ಅವಾರ್ಡ್ಸ್ ವೈಲ್ ಯು ವರ್ ಸ್ಲೀಪಿಂಗ್ ಸಂಜ್ಞಾ ಚಿತ್ರದಲ್ಲಿನ ಹಾಸ್ಯಾಸ್ಪದ ನಟಿಗಾಗಿ (ಮುಖ್ಯ ಪಾತ್ರ )

ನಾಮನಿರ್ದೇಶನಗಳು

ಬೆಸ್ಟ್ ಪರ್ಫಾರ್ಮನ್ಸ್ ಬಯ್ ಆನ್ ಆಕ್ಟ್ರೆಸ್ಸ್ ಇನ್ ಎ ಮೋಶನ್ ಪಿಕ್ಚರ್ - ಕಾಮಿಡಿ /ಮ್ಯೂಸಿಕಲ್ ಫಾರ್ ವೈಲ್ ಯು ವರ್ ಸ್ಲೀಪಿಂಗ್

ನಾಮನಿರ್ದೇಶನಗಳು

ಎಂ ಟಿ ವಿ ಮೂವಿ ಅವಾರ್ಡ್ಸ್ ವೈಲ್ ಯು ವರ್ ಸ್ಲೀಪಿಂಗ್ ನಲ್ಲಿನ ಅತ್ಯುತ್ತಮ ಸ್ತ್ರೀ ಅಭಿನಯಕ್ಕಾಗಿ

ನಾಮನಿರ್ದೇಶನಗಳು

ಮೋಸ್ಟ್ ಡಿಸೈರಬಲ್ ಫೀಮೇಲ್ ಫಾರ್ ವೈಲ್ ಯು ವರ್ ಸ್ಲೀಪಿಂಗ್

ನಾಮನಿರ್ದೇಶನಗಳು

ಮೋಸ್ಟ್ ಡಿಸೈರಬಲ್ ಫೀಮೇಲ್ ಫಾರ್ ದ ನೆಟ್

ನಾಮನಿರ್ದೇಶನಗಳು

ಫೇವರಿಟ್ ಮೋಶನ್ ಪಿಕ್ಚರ್ ಆಕ್ಟ್ರೆಸ್ಸ್

ಯಶಸ್ಸು ಗಳಿಸಿದೆ

1997 ಬ್ಲಾಕ್ ಬೂಸ್ಟರ್ ಮನರಂಜನಾ ಪ್ರಶಸ್ತಿ ಫೇವರಿಟ್ ಆಕ್ಟ್ರೆಸ್ಸ್ - ಸಸ್ಪೆನ್ಸ್ ಫಾರ್ ಎ ಟೈಮ್ ಟು ಕಿಲ್

ಯಶಸ್ಸು ಗಳಿಸಿದೆ

ಬೆಸ್ಟ್ ಫೀಮೇಲ್ ಪರ್ಫಾರ್ಮೆನ್ಸ್ ಫಾರ್ ಎ ಟೈಮ್ ಟು ಕಿಲ್

ನಾಮನಿರ್ದೇಶನಗಳು

ಫೇವರಿಟ್ ಮೋಶನ್ ಪಿಕ್ಚರ್ ಆಕ್ಟ್ರೆಸ್ಸ್

ಯಶಸ್ಸು ಗಳಿಸಿದೆ

1998 ರಾಜ್ಜೀ ಅವಾರ್ಡ್ಸ್ ವರ್ಸ್ಟ್ ಆಕ್ಟ್ರೆಸ್ಸ್ ಫಾರ್ Speed 2: Cruise Control

ನಾಮನಿರ್ದೇಶನಗಳು

ವರ್ಸ್ಟ್ ಸ್ಕ್ರೀನ್ ಕಪಲ್ ಫಾರ್ Speed 2: Cruise Control

ನಾಮನಿರ್ದೇಶನಗಳು

1999 ಲೋನೆ ಸ್ಟಾರ್ ಫಿಲಂ ಅಂಡ್ ಟೆಲಿವಿಷನ್ ಅವಾರ್ಡ್ ಬೆಸ್ಟ್ ಆಕ್ಟ್ರೆಸ್ಸ್ ಫಾರ್ ಹೋಪ್ ಫ್ಲೋತ್ಸ್

ಯಶಸ್ಸು ಗಳಿಸಿದೆ

ಫೇವರಿಟ್ ಮೋಶನ್ ಪಿಕ್ಚರ್ ಆಕ್ಟ್ರೆಸ್ಸ್

ಯಶಸ್ಸು ಗಳಿಸಿದೆ

ಫಿಲಂ - ಚಾಯಿಸ್ ಹಿಸ್ಸಿ ಫಿಟ್ ಫಾರ್ ಫೋರ್ಸೆಸ್ ಆಫ್ ನೇಚರ್

ಯಶಸ್ಸು ಗಳಿಸಿದೆ

2000 ಬಾಂಬಿ ಅವಾರ್ಡ್ಸ್ ಫಿಲಂ ಇಂಟರ್ನ್ಯಾಷನಲ್

ಯಶಸ್ಸು ಗಳಿಸಿದೆ

ಬೆಸ್ಟ್ ಪರ್ಫಾರ್ಮನ್ಸ್ ಬಯ್ ಆನ್ ಆಕ್ಟ್ರೆಸ್ಸ್ ಇನ್ ಎ ಮೋಶನ್ ಪಿಕ್ಚರ್ - ಕಾಮಿಡಿ /ಮ್ಯೂಸಿಕಲ್ ಫಾರ್ ಮಿಸ್ ಕಾಂಜಿನಿಅಲಿಟಿ

ನಾಮನಿರ್ದೇಶನಗಳು

2001 ಅಮೆರಿಕನ್ ಕಾಮಿಡಿ ಅವಾರ್ಡ್ಸ್ ಫನ್ನಿಯಸ್ಟ್ ಆಕ್ಟ್ರೆಸ್ಸ್ ಇನ್ ಎ ಮೋಶನ್ ಪಿಕ್ಚರ್ (ಮುಖ್ಯ ಪಾತ್ರ ) ಫಾರ್ ಮಿಸ್ ಕಾನ್ಜಿನಿಯಾಲಿತಿ

ಯಶಸ್ಸು ಗಳಿಸಿದೆ

ಬೆಸ್ಟ್ ಪರ್ಫಾರ್ಮನ್ಸ್ ಬಯ್ ಆನ್ ಆಕ್ಟ್ರೆಸ್ಸ್ ಇನ್ ಎ ಮೋಶನ್ ಪಿಕ್ಚರ್ - ಕಾಮಿಡಿ /ಮ್ಯೂಸಿಕಲ್ ಫಾರ್ ಮಿಸ್ ಕಾನ್ಜಿನಿಯಾಲಿತಿ

ನಾಮನಿರ್ದೇಶನಗಳು

ಬ್ಲಾಕ್ ಬೂಸ್ಟರ್ ಮನರಂಜನಾ ಪ್ರಶಸ್ತಿ ಫೇವರಿಟ್ ಆಕ್ಟ್ರೆಸ್ಸ್ - ಕಾಮಿಡಿ ಫಾರ್ ಮಿಸ್ ಕಾನ್ಜಿನಿಯಾಲಿತಿ

ಯಶಸ್ಸು ಗಳಿಸಿದೆ

ಫಿಲಂ - ಚಾಯಿಸ್ ವಿಪೇಔಟ್ ಫಾರ್ ಮಿಸ್ ಕಾಂಜೆನಿಅಲಿಟಿ

ಯಶಸ್ಸು ಗಳಿಸಿದೆ

ಫಿಲಂ - ಚಾಯಿಸ್ ಮೂವಿ ಆಕ್ಟ್ರೆಸ್ಸ್ : ಕಾಮಿಡಿ ಫಾರ್ Miss Congeniality 2: Armed and Fabulous

ಯಶಸ್ಸು ಗಳಿಸಿದೆ

2006

ಪೀಪಲ್ಸ್‌ ಆಯ್ಕೆಯ ಪ್ರಶಸ್ತಿಗಳು

ಫೇವರಿಟ್ ಫೀಮೇಲ್ ಮೂವಿ ಸ್ಟಾರ್

ಯಶಸ್ಸು ಗಳಿಸಿದೆ

ಬ್ಲಾಕ್ ರೀಲ್ ಅವಾರ್ಡ್ಸ್ ಬೆಸ್ಟ್ ಎನ್ಸೆಮ್ಬ್ಲೆ ಫಾರ್ ಕ್ರಾಶ್

ಯಶಸ್ಸು ಗಳಿಸಿದೆ

ಕ್ರಿಟಿಕ್ಸ್ ' ಚಾಯಿಸ್ ಅವಾರ್ಡ್ ಬೆಸ್ಟ್ ಆಕ್ಟಿಂಗ್ ಎನ್ಸೆಮ್ಬ್ಲೆ ಫಾರ್ ಕ್ರಾಶ್

ಯಶಸ್ಸು ಗಳಿಸಿದೆ

ಕ್ರಾಶ್ ಚಿತ್ರಕ್ಕಾಗಿ ಎಲ್ಲಾ ಪಾತ್ರಧಾರಿಗಳಿಂದ ಚಿತ್ರವೊಂದರಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರಶಸ್ತಿ

ಯಶಸ್ಸು ಗಳಿಸಿದೆ

2009

ಸ್ಯಾಟೆಲೈಟ್‌ ಪ್ರಶಸ್ತಿ‌ಗಳು

ಅತ್ಯುತ್ತಮ ನಟಿಗಾಗಿ ಸಾಟೆಲ್ಲೈಟ್ ಪ್ರಶಸ್ತಿ – ಸಂಗೀತಮಯ ಚಿತ್ರ ಅಥವಾ ಹಾಸ್ಯಾಸ್ಪದ ಚಿತ್ರ ದಿ ಪ್ರೊಪೋಸಲ್ಗೆ

ನಾಮನಿರ್ದೇಶನಗಳು

ವಾಷಿಂಗ್ಟನ್ ಡಿ.ಸಿ. ಚಿತ್ರ ವಿಮರ್ಶಕರ ಸಂಸ್ಥೆ ದಿ ಬ್ಲೈಂಡ್ ಸೈಡ್ಗಾಗಿ ವಾಷಿಂಗ್ಟನ್ ಡಿ.ಸಿ ಚಿತ್ರ ವಿಮರ್ಶಕರ ಸಂಸ್ಥೆ ಉತ್ತಮ ನಟಿಗಾಗಿ

ನಾಮನಿರ್ದೇಶನಗಳು

2010 ಗೋಲ್ಡನ್ ಗ್ಲೋಬ್ ಪ್ರಶಸ್ತಿ ಉತ್ತಮ ನಟಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ - ಸಂಗೀತಮಯ ಚಿತ್ರ ಅಥವಾ ಹಾಸ್ಯಾಸ್ಪದ ಚಿತ್ರ ದಿ ಪ್ರೊಪೋಸಲ್ಗಾಗಿ

ನಾಮನಿರ್ದೇಶನಗಳು

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಉತ್ತಮ ನಟಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ - ಡ್ರಾಮ ಚಿತ್ರ ದಿ ಬ್ಲೈಂಡ್ ಸೈಡ್ಗಾಗಿ

ಯಶಸ್ಸು ಗಳಿಸಿದೆ

ದಿ ಬ್ಲೈಂಡ್ ಸೈಡ್ ಚಿತ್ರದಲ್ಲಿ ಸ್ತ್ರೀ ನಟಿಯಿಂದ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ಕ್ಕಾಗಿ

ಯಶಸ್ಸು ಗಳಿಸಿದೆ

ಪೀಪಲ್ಸ್ ಚಾಯ್ಸ್ ಪ್ರಶಸ್ತಿ - ಮೆಚ್ಚಿನ ಚಿತ್ರ ತಾರೆ

ಯಶಸ್ಸು ಗಳಿಸಿದೆ

ವಿಮರ್ಶಕರ ಚಾಯ್ಸ್ ಪ್ರಶಸ್ತಿ ದಿ ಬ್ಲೈಂಡ್ ಸೈಡ್ನಲ್ಲಿ ಪ್ರಧಾನ ಪಾತ್ರಕ್ಕಾಗಿ ಉತ್ತಮ ನಟಿ ಮೆರಿಲ್ ಸ್ಟ್ರೀಪ್ ಜೊತೆ ಸಮಾನವಾದ ಗೆಲುವು
ದಿ ಬ್ಲೈಂಡ್ ಸೈಡ್ನಲ್ಲಿನ ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿ ಟಿಬಿಡಿ

ಆಕರಗಳು

[ಬದಲಾಯಿಸಿ]
  1. Goldman, Lea (18 January 2007). "The 20 Richest Women In Entertainment". Forbes.com. Retrieved 6 January 2010. {{cite news}}: Unknown parameter |coauthors= ignored (|author= suggested) (help)
  2. http://boxofficemojo.com/movies/?id=proposal.htm
  3. http://boxofficemojo.com/movies/?id=blindside.htm
  4. freepages.genealogy.rootsweb.com ನಿಂದ ಸಾಂಡ್ರಾ ಬುಲಕ್ ಳ ಜೀನಿಯೋಲಜಿ
  5. ಸಂದ್ರ ಬುಲಕ್ ಳ ಜೀವನ ಚರಿತ್ರೆ
  6. "A German-American Miss Congeniality - Sandra Bullock". German-American Heritage Foundation of the USA. Retrieved 2009-06-19.
  7. "Die Nette von nebenan" (in German). Kino.de. Retrieved July 15, 2006.{{cite web}}: CS1 maint: unrecognized language (link)
  8. ೮.೦ ೮.೧ ೮.೨ ೮.೩ ೮.೪ ೮.೫ ೮.೬ ೮.೭ ೮.೮ Revealed with Jules Asner #34: Sandra Bullock E! Channel Special (2000) at IMDb
  9. "Working Girl". ECU Report. Spring/Summer 1990. Archived from the original on 2011-05-11. Retrieved 2009-11-09. {{cite web}}: Check date values in: |date= (help)
  10. Shor, Donna (2002). "Around Town". Washington Life Magazine. Archived from the original on ಡಿಸೆಂಬರ್ 25, 2003. Retrieved February 5, 2007. {{cite web}}: Unknown parameter |month= ignored (help)
  11. Giles, Jeff (18 June 2009). "Total Recall: Sandra Bullock's Best Movies". IGN Entertainment. p. 2. Retrieved 6 January 2010.
  12. Topel, Fred. "Speed Demons". The Wave Magazine. Retrieved June 17, 2006.
  13. Whipp, Glenn (January 20, 2007). "Dead or alive?". San Bernardino County Sun. Archived from the original on ಸೆಪ್ಟೆಂಬರ್ 27, 2007. Retrieved February 5, 2007.
  14. http://www.boxofficemojo.com/movies/?id=proposal.htm
  15. http://www.boxofficemojo.com/movies/?id=blindside.htm
  16. "ಸಂದ್ರ ಬುಲ್ಲಕ್ ಇತಿಹಾಸ ಸೃಷ್ಟಿ !". Archived from the original on 2010-04-19. Retrieved 2010-03-03.
  17. "Life begins at 45: Bullock wins best actress award at Golden Globes". The Independent. 2010-01-19. Retrieved 2010-01-28.
  18. Bullock-Prado, Gesine (2009). Confections of a Closet Master Baker: One Woman's Sweet Journey from Unhappy Hollywood Executive to Contented Country Baker. New York: Broadway Books. ISBN 9780767932684. OCLC 298541349.
  19. "Sandra Bullock". Yahoo!. Retrieved February 5, 2007.
  20. "Robert Borden". imdb. Retrieved December 5, 2008.
  21. World Entertainment News Network (March 8, 2005). 8, 2005#celeb3 "Bullock Fires Back at "Million Dollar Baby" Reports". Movie/TV News. IMDb. Retrieved May 25, 2006. {{cite web}}: Check |url= value (help)
  22. All About Steve (2009) at IMDb
  23. ಬೆಸ್ಸ್ ಬಿಸ್ತ್ರೋ Archived 2011-11-30 ವೇಬ್ಯಾಕ್ ಮೆಷಿನ್ ನಲ್ಲಿ.,ಬುಲಕ್ ಳ ಸ್ವಂತ ಭೋಜನ ಗೃಹ
  24. ವಾಲ್ಟನ್ಸ ನ ಫ್ಯಾನ್ಸಿ ಮತ್ತು ಸ್ಟೇಪಲ್ ಬಗ್ಗೆ Archived 2010-03-08 ವೇಬ್ಯಾಕ್ ಮೆಷಿನ್ ನಲ್ಲಿ., from their official website
  25. "Accident Brief DEN01FA030". NTSB. 2000. Archived from the original on 2007-08-11. Retrieved 2010-03-03. {{cite web}}: Unknown parameter |month= ignored (help)
  26. "Sandra Bullock donates $1 mil for tsunami". CNN. 2005. Archived from the original on 2005-01-05. {{cite web}}: Unknown parameter |month= ignored (help)
  27. "ಆರ್ಕೈವ್ ನಕಲು". Archived from the original on 2010-01-19. Retrieved 2021-08-23.
  28. Pearce, Garth (January 27, 2007). "On the Move: Sandra Bullock". Times Online. Retrieved February 5, 2007.
  29. Lee , Ken . "ಪೊಲೀಸರು : ಹೆಂಗಸೊಬ್ಬಳು ಸಾಂಡ್ರಾ ಬುಲಕ್ ನ ಪತಿಯನ್ನು ಕೊಲ್ಲಲು ಪ್ರಯತ್ನಿಸಿದಳು." People.com. ಏಪ್ರಿಲ್26,2006.
  30. ಪೀದಿಸುವವಳು ಸಾಂಡ್ರಾ ಬುಲಕ್ ನ ಪತಿಯ ಮೇಲೆ ಗಾಡಿ ಬಿಡುವ ಪ್ರಯತ್ನದ ಆರೋಪವನ್ನು ಅಲ್ಲೆಗೆಳೆದ್ದಿದ್ದಾಳೆ, ಲಂಡನ್-ನೆಟ್ , ಜೂನ್ 13, 2007. ಜನವರಿ 29, 2008ರಂದು ಪ್ರವೇಶಿಸಿದ್ದು
  31. "Sandra Bullock's Car Hit Head-On". WCVB TV Boston. April 19, 2008. Retrieved April 19, 2008.
  32. "Sandra Bullock Custody Battle". National Ledger. November 7, 2009. Retrieved November 19, 2009.
  33. ಅಂಕಿ ಅಂಶಗಳ ಪ್ರಕಾರ 1990ರ ದಶಕದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ 100 ತಾರೆಯರು Archived 2022-11-29 ವೇಬ್ಯಾಕ್ ಮೆಷಿನ್ ನಲ್ಲಿ.
  34. ಅಂಕಿ ಅಂಶಗಳ ಪ್ರಕಾರ ಸಾಂಡ್ರಾ ಬುಲಕ್ Archived 2012-09-06 ವೇಬ್ಯಾಕ್ ಮೆಷಿನ್ ನಲ್ಲಿ.
  35. "Sandra Bullock is the movies' Miss Versatility". Newsday. June 11, 2009. Archived from the original on 2012-09-09. Retrieved 2009-08-01.
  36. "Loving Sandra Bullock. Sandra Bullock got two nomination for Golden Globe Awards for "The Proposal" and "The Blind Side"". Kermode Uncut [Video] Blog. BBC. 24 July 2009. Retrieved 2009-08-01.


ಹೊರಗಿನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:GoldenGlobeBestActressMotionPictureDrama 2001-2020 ಟೆಂಪ್ಲೇಟು:ScreenActorsGuildAward FemaleLeadMotionPicture 1994-Present