ಸಾಕುಮಗಳು (ಚಲನಚಿತ್ರ)
ಗೋಚರ
ಸಾಕುಮಗಳು (ಚಲನಚಿತ್ರ) | |
---|---|
ಸಾಕುಮಗಳು | |
ನಿರ್ದೇಶನ | ಬಿ.ಆರ್.ಪಂತುಲು |
ನಿರ್ಮಾಪಕ | ಬಿ.ಆರ್.ಪಂತುಲು |
ಪಾತ್ರವರ್ಗ | ರಾಜಕುಮಾರ್ ಕಲ್ಪನಾ ಸಾಹುಕಾರ್ ಜಾನಕಿ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ವಿ.ರಾಮಮೂರ್ತಿ |
ಬಿಡುಗಡೆಯಾಗಿದ್ದು | ೧೯೬೩ |
ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಿನಿ ಪಿಕ್ಚರ್ಸ್ |
ಇತರೆ ಮಾಹಿತಿ | ಮಿನುಗುತಾರೆ ಕಲ್ಪನಾ ಅವರ ಮೊದಲ ಕನ್ನಡ ಚಲನಚಿತ್ರ |
ಸಾಕುಮಗಳು ಚಿತ್ರವು ೨೧ ಫೆಬ್ರವರಿ ೧೯೬೩ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ.ಈ ಚಿತ್ರವನ್ನು ಬಿ.ಆರ್.ಪಂತುಲುರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಕಲ್ಪನ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಗೀತೆಗಳು
[ಬದಲಾಯಿಸಿ]- ಕೇಳಿದ ಮಾತೆ - ಗಂಟಸಾಲ
- ಒಂದೇ ಒಂದು ಹೊಸ ಹಾಡು - ಎಸ್.ಜಾನಕಿ, ಪಿ.ಬಿ.ಶ್ರಿನಿವಾಸ್
- ಜೀವನ ರಾಗ - ಗಂಟಸಾಲ, ಎಸ್.ಜಾನಕಿ
- ನಾನು ಎಂದಲಾದೇ - ಪಿ.ಸುಶೀಲ
- ಬಾ ಬೇಗ ಮನಮೋಹನ - ಪಿ.ಲೀಲ
- ಇಲ್ಲಿ ಹಂಬೆಲಾಕೆಲಿ -ಗಂಟಸಾಲ