ಸಾಲಿ ಪ್ಯಾಟ್ರಿಕ್
ಸಾಲಿ ಪ್ಯಾಟ್ರಿಕ್ | |
---|---|
ವೃತ್ತಿ | |
ರಾಷ್ಟ್ರೀಯತೆ | ಅಮೇರಿಕನ್ |
ಪ್ರಮುಖ ಕೆಲಸ(ಗಳು) |
ಸಾಲಿ ಪ್ಯಾಟ್ರಿಕ್ ಇವರು ಅಮೇರಿಕನ್ ಚಿತ್ರಕಥೆಗಾರ ಮತ್ತು ದೂರದರ್ಶನ ನಿರ್ಮಾಪಕ. ಅವರು ಅದೇ ಹೆಸರಿನ ೧೯೮೦ ರ ಸರಣಿಯ ೨೦೧೭ ರ ರೀಬೂಟ್ ಆದ ಡೈನಾಸ್ಟಿಯ ಸಹ-ಸೃಷ್ಟಿಕರ್ತ, ಕಾರ್ಯನಿರ್ವಾಹಕ ನಿರ್ಮಾಪಕ ಮತ್ತು ಪ್ರದರ್ಶನಕಾರರಾಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಪ್ಯಾಟ್ರಿಕ್‌ರವರು ಜಾರ್ಜಿಯಾದ ಅಟ್ಲಾಂಟಾದಲ್ಲಿ ಬೆಳೆದರು.[೧]
ವೃತ್ತಿಜೀವನ
[ಬದಲಾಯಿಸಿ]ಪ್ಯಾಟ್ರಿಕ್‌ರವರು ಡರ್ಟಿ ಸೆಕ್ಸಿ ಮನಿ ಮತ್ತು ಲೈಫ್ ಅನ್‌ಎಕ್ಪೆಕ್ಟೆಡ್‌ನಂತಹ ದೂರದರ್ಶನ ಸರಣಿಗಳಿಗೆ ಬರಹಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ರಿವೆಂಜ್ ಮತ್ತು ಲಿಮಿಟ್‌ಲೆಸ್‌ನಲ್ಲಿ ಬರಹಗಾರ ಮತ್ತು ನಿರ್ಮಾಪಕರಾಗಿದ್ದರು.[೨][೩]
ಸೆಪ್ಟೆಂಬರ್ ೨೦೧೬ ರಲ್ಲಿ, ಪ್ಯಾಟ್ರಿಕ್‌ರವರನ್ನು ಕಾರ್ಯಕಾರಿ ನಿರ್ಮಾಪಕ ಮತ್ತು ಆಗಿನ ಮುಂಬರುವ ಡೈನಾಸ್ಟಿ ರೀಬೂಟ್ ಸರಣಿಯ ಪ್ರದರ್ಶನಕಾರ ಎಂದು ಘೋಷಿಸಲಾಯಿತು.[೪][೫] ಸಹ-ಕಾರ್ಯನಿರ್ವಾಹಕ ಹಾಗೂ ನಿರ್ಮಾಪಕರಾದ ಜೋಶ್ ರೀಮ್ಸ್‌ರವರು ಪ್ಯಾಟ್ರಿಕ್‌ರವರ ನಂತರದ ಸೀಸನ್ ಮೂರರಲ್ಲಿ ಶೋರನ್ನರ್ ಆಗಲಿದ್ದಾರೆ ಎಂದು ಮೇ ೨೦೧೯ ರಲ್ಲಿ, ಡೆಡ್‌ಲೈನ್ ಹಾಲಿವುಡ್ ವರದಿ ಮಾಡಿದೆ.[೬]
ಕ್ರೆಡಿಟ್‌ಗಳು
[ಬದಲಾಯಿಸಿ]ವರ್ಷ | ಶೀರ್ಷಿಕೆ | ಸ್ಥಾನ | |||
---|---|---|---|---|---|
ಬರಹಗಾರ | ನಿರ್ಮಾಪಕ | ಟಿಪ್ಪಣಿಗಳು | |||
೨೦೦೬ | ಕಮಾಂಡರ್ ಇನ್ ಚೀಫ್ | No | No | ಉತ್ಪಾದನಾ ಸಿಬ್ಬಂದಿ | |
೨೦೦೭ | ಸಹೋದರರು ಮತ್ತು ಸಹೋದರಿಯರು | No | No | ಉತ್ಪಾದನಾ ಸಿಬ್ಬಂದಿ | |
೨೦೦೭–೨೦೦೯ | ಡರ್ಟಿ ಸೆಕ್ಸಿ ಮನಿ | Yes | Yes | ಉತ್ಪಾದನಾ ಸಿಬ್ಬಂದಿ, ೩ ಕಂತುಗಳನ್ನು ಬರೆದಿದ್ದಾರೆ. | |
೨೦೧೦–೨೦೧೧ | ಲೈಫ್ ಅನ್‌ಎಕ್ಪೆಕ್ಟೆಡ್ | Yes | No | ಕಾರ್ಯನಿರ್ವಾಹಕ ನಿರ್ಮಾಪಕ, ೪ ಕಂತುಗಳನ್ನು ಬರೆದಿದ್ದಾರೆ. | |
೨೦೧೧ | ನೊ ಆರ್ಡಿನರಿ ಫ್ಯಾಮಿಲಿ | Yes | No | ಸಂಚಿಕೆ: "ನೋ ಆರ್ಡಿನರಿ ಡಬಲ್ ಸ್ಟ್ಯಾಂಡರ್ಡ್" | |
೨೦೧೨–೨೦೧೫ | ರಿವೆಂಜ್ | Yes | Yes | ಮೇಲ್ವಿಚಾರಕ ನಿರ್ಮಾಪಕ, ಕಾರ್ಯನಿರ್ವಾಹಕ ಕಥೆ ಸಂಪಾದಕ, ೧೨ ಕಂತುಗಳನ್ನು ಬರೆದಿದ್ದಾರೆ. | |
೨೦೧೨ | ಡೆಟಿಂಗ್ ರೂಲ್ಸ್ ಫ್ರೊಮ್ ಮೈ ಫ್ಯುಚರ್ ಸೆಲ್ಫ್ | Yes | No | ವೆಬ್-ಸರಣಿ | |
೨೦೧೫ | ಕಿಂಗ್‌ಮೇಕರ್ಸ್ | Yes | Yes | ಟಿವಿ ಚಲನಚಿತ್ರ | |
೨೦೧೫–೨೦೧೬ | ಲಿಮಿಟ್‌ಲೆಸ್ | Yes | Yes | ಸಹ-ಕಾರ್ಯನಿರ್ವಾಹಕ ನಿರ್ಮಾಪಕ, ೪ ಕಂತುಗಳನ್ನು ಬರೆದಿದ್ದಾರೆ. | |
೨೦೧೮ | ಸ್ನೊಬ್ಲೈಂಡ್ | Yes | No | ಕಿರುಚಿತ್ರ | |
೨೦೨೧ | ದಿ ಲೊಸ್ಟ್ ಸಿಂಬಲ್ | Yes | Yes | ಸಂಚಿಕೆ: "ಎಲ್'ಎನ್‌ಫಾಂಟ್ ಓರಿಯಂಟೇಶನ್", ಸಹ-ಕಾರ್ಯನಿರ್ವಾಹಕ ನಿರ್ಮಾಪಕ | |
೨೦೧೭–೨೦೨೨ | ಡಿನಾಸ್ಟಿ | Yes | Yes | ಸೃಷ್ಟಿಕರ್ತ, ಕಾರ್ಯನಿರ್ವಾಹಕ ನಿರ್ಮಾಪಕ | |
೨೦೨೫ | ವ್ಯಾಟ್ಸನ್ † | TBA | Yes | ಕಾರ್ಯನಿರ್ವಾಹಕ ನಿರ್ಮಾಪಕ |
ಉಲ್ಲೇಖಗಳು
[ಬದಲಾಯಿಸಿ]- ↑ Patrick, Sallie (October 11, 2017). "Dynasty showrunner reveals the Alexis Carrington cameo you might've missed". Entertainment Weekly. Archived from the original on ಅಕ್ಟೋಬರ್ 12, 2017. Retrieved November 8, 2017.
- ↑ Andreeva, Nellie (June 3, 2015). "Revenge Producer Sallie Patrick Inks Deal With CBS Studios, Joins Limitless". Deadline Hollywood. Retrieved November 9, 2017.
- ↑ Andreeva, Nellie (February 7, 2017). "Dynasty Writer Sallie Patrick Re-Ups Overall Deal With CBS TV Studios". Deadline Hollywood. Retrieved November 9, 2017.
- ↑ Goldberg, Lesley; O'Connell, Michael (September 30, 2016). "Dynasty Reboot in the Works at The CW". The Hollywood Reporter. Retrieved October 6, 2016.
- ↑ Andreeva, Nellie (September 30, 2016). "Dynasty Reboot Set At the CW With Josh Schwartz & Stephanie Savage". Deadline Hollywood. Retrieved October 2, 2016.
- ↑ Andreeva, Nellie (May 25, 2019). "Dynasty: Josh Reims to Succeed Co-Creator Sallie Patrick as New Showrunner For Season 3 of the CW Series". Deadline Hollywood. Retrieved May 29, 2019.