ಸಿಸ್ಟರ್ ಕ್ಲೇರ್
ಗೋಚರ
This article has multiple issues. Please help improve it or discuss these issues on the talk page. (Learn how and when to remove these template messages)
|
ಸಿಸ್ಟರ್ ಕ್ಲೇರ್ ಎಸ್‌ಎಂಎಂಐ (ಜನನ ೧೯೩೭, ಮರಣ: ೧೧ ಫೆಬ್ರವರಿ ೨೦೧೮) ನವರು ಒರ್ವ ಕ್ರೈಸ್ತ ಸಂನ್ಯಾಸಿನಿ ಹಾಗೂ ಕಲಾವಿದೆ, ಆಕೆಯ ಕುಂಚದಿಂದ ಸುಮಾರು ೭೫೦ ವರ್ಣಚಿತ್ರಗಳು ಜೀವ ತಳೆದಿವೆ.[೧] ಭಾರತೀಯ ಕಲಾಪ್ರಕಾರದಲ್ಲಿ ಕ್ರೈಸ್ತ ಸನ್ನಿವೇಶಗಳನ್ನು ಚಿತ್ರಿಸುವ ವೈಶಿಷ್ಟ್ಯ ಆಕೆಯ ಕೃತಿಗಳಲ್ಲಿದೆ. ಹಾಗಾಗಿ, ಸಮಕಾಲೀನ ಭಾರತೀಯ ಕ್ರೈಸ್ತ ಕಲಾವಿದರ ಪೈಕಿ ಆಕೆಯ ಹೆಸರು ಎದ್ದು ಕಾಣುತ್ತದೆ.[೨] ಸಿಸ್ಟರ್ ಕ್ಲೇರ್ ನವರ ಕಲೆಯ ಕುರಿತು ಅನೇಕ ಪುಸ್ತಕಗಳು ಹೊರಬಂದಿವೆ,[೩][೪] ಭಿತ್ತಿಚಿತ್ರಗಳು,[೫] ಬ್ಲಾಗುಗಳು,[೬][೭] ಅಲ್ಲದೆ ಭಾರತಾದ್ಯಂತದ ಕಥೋಲಿಕ ಪುಸ್ತಕದಂಗಡಿಗಳಲ್ಲಿ ಅವರ ಸಂದರ್ಭೋಚಿತ ದೃಶ್ಯಗಳುಳ್ಳ ಕ್ರಿಸ್ಮಸ್ ಕಾರ್ಡುಗಳು ಸಿಗುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Pentecost Art (India, Sister Claire)". Global Christian Worship.
- ↑ SJ, Anand Amaladass (19 September 2011). "Christian Themes in Indian Art from Mughal Times to the Present". Manohar Publishers – via Amazon.
- ↑ "Sr. Claire, SMMI: Biblical Posters". worldcat.org.
- ↑ Society, Bible (10 September 1988). "The Bible in Pictures TRILINGUAL Urdu, Sindhi and Parkari Language Comments by each Illustration Biblical Posters / Sr.M.Claire SMMI The Catholic Diocese of Hyderabad / Pakistan". Bible Society – via Amazon.
- ↑ "Guide to the Sr. Claire, SMMI: Biblical Posters". www.oac.cdlib.org.
- ↑ "India's noted nun painter dies". Mattersindia.com. 11 February 2018. Retrieved 19 November 2018.
- ↑ "Christmas Story Art from India (Sr. Claire set 3)". Global Christian Worship.
ವರ್ಗಗಳು:
- Pages using the JsonConfig extension
- BLP articles lacking sources from ಸೆಪ್ಟೆಂಬರ್ ೨೦೧೭
- Articles with topics of unclear notability from ಸೆಪ್ಟೆಂಬರ್ ೨೦೧೭
- All articles with topics of unclear notability
- Articles with too few wikilinks from ಸೆಪ್ಟೆಂಬರ್ ೨೦೧೭
- All articles with too few wikilinks
- Articles covered by WikiProject Wikify from ಸೆಪ್ಟೆಂಬರ್ ೨೦೧೭
- All articles covered by WikiProject Wikify
- Orphaned articles from ಸೆಪ್ಟೆಂಬರ್ ೨೦೧೭
- All orphaned articles
- Articles with multiple maintenance issues
- ಭಾರತದ ಮಹಿಳಾ ಚಿತ್ರಕಾರರು
- ೧೯೩೭ ಹುಟ್ಟುಗಳು
- ಭಾರತೀಯ ಕ್ರೈಸ್ತ ಸಂನ್ಯಾಸಿನಿಯರು
- ೨೦ನೇ ಶತಮಾನದ ಭಾರತೀಯ ಚಿತ್ರಕಾರರು