ವಿಷಯಕ್ಕೆ ಹೋಗು

ಸಿ.ಪಿ.ಯೋಗಿಶ್ವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಚಿತ್ರರಂಗದ ತಾರೆಯರಲ್ಲಿ ಸಿ.ಪಿ.ಯೋಗಿಶ್ವರ್ ರವರು ಒಬ್ಬರು. ಮೊದಲು ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಸಹ ಕಲಾವಿದನಾಗಿ ನಟಿಸಿ ಉತ್ತರದೃವದಿಂ ದಕ್ಷಿಣ ದೃವಕ್ಕು , ಸೈನಿಕ, ಬದ್ರಿ, ಪ್ರೀತಿ ನೀ ಇಲ್ಲದೇ ನಾ ಹೇಗಿರಲಿ, ಪಾಂಚಾಲಿ, ಶಿವಪ್ಪನಾಯಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಜನಪ್ರೀತಿ ಗಳಿಸಿ, ಚನ್ನಪಟ್ಟಣ ಕ್ಷೇತ್ರದಲ್ಲಿ ಸಾಧನೆಯ ಹ್ಯಾಟ್ರಿಕ್ ವಿಜಯ ಸಾಧಿಸಿ ಶಾಸಕರಾಗಿ ಕಾರ್ಯನಿರ್ವಯಿಸಿತ್ತಿದ್ದಾರೆ. ಜನನಾಯಕನಾಗಿ, ಯುವಜನರ ಮುಖಂಡನಾಗಿ ಮಿಂಚುತ್ತಿರುವ ಸೈನಿಕ ಯೋಗಿಶ್ವರ್ ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ರಾಜಕೀಯದಲ್ಲಿ ತಮ್ಮ ಜೀವನ ತೊಡಗಿಸಿಕೊಂಡಿದ್ದಾರೆ.

ಯೋಗೀಶ್ವರ್ ಕುರಿತ ಬ್ಲಾಗ್ : ಯೋಗೀಶ್ವರ್ ಬ್ಲಾಗ್

ಚಿತ್ರಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಯೋಗೀಶ್ವರ್ ಅಭಿನಯದ ಚಿತ್ರಗಳ ಹಾಡುಗಳು