ವಿಷಯಕ್ಕೆ ಹೋಗು

ಸೀತಾ ರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀತಾ ರಾಮ ಝೀ ಕನ್ನಡದಲ್ಲಿ ಪ್ರಸಾರವಾಗುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ː30ಕ್ಕೆ ಪ್ರಸಾರಗೊಳ್ಳುತ್ತಿದೆ. ಇದು 2023ರ ಜುಲೈ 17ಕ್ಕೆ ಪ್ರಥಮ ಪ್ರಸಾರಗೊಂಡಿತು.[][] ಈ ಕಾರ್ಯಕ್ರಮವು ಝೀ ಮರಾಠಿ ಭಾಷೆಯ ಮಾಜಿ ತುಜಿ ರೇಶಿಮಗತ್ ಧಾರಾವಾಹಿಯ ಅಧಿಕೃತ ರಿಮೇಕ್ ಆಗಿದೆ.[][] ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮತ್ತು ರಿತು ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.[][]

ಸೀತಾ ರಾಮ
ಪ್ರೋಮಶನಲ್ ಟೈಟಲ್ ಕಾರ್ಡ್
ಶೈಲಿಮನೋರಂಜನೆ
ನಿರ್ದೇಶಕರುಸ್ವಪ್ನ ಕೃಷ್ಣಾ
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸರಣಿಗಳು1
ನಿರ್ಮಾಣ
ಕ್ಯಾಮೆರಾ ಏರ್ಪಾಡುಮಲ್ಟಿ ಕ್ಯಾಮೆರಾ
ಸಮಯ22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ17 ಜುಲೈ 2023 – ಪ್ರಸ್ತುತ

ಕಥಾ ಹಂದರ

[ಬದಲಾಯಿಸಿ]

ಕಥೆಯು ಸಿಂಗಲ್ ಮದರ್ ಸೀತಾ, ಅವಳ ಮಗಳು ಸಿಹಿ ಮತ್ತು ಅಗರ್ಭ ಶ್ರೀಮಂತ ರಾಮ್ ದೇಸಾಯಿ ನಡುವಿನ ಸಂಬಂಧವನ್ನು ತೋರಿಸುತ್ತದೆ. ಕಥೆಯು ಈ ಮೂವರ ಮಧ್ಯೆ ಸುತ್ತುತ್ತಾ ಇರುತ್ತದೆ.

ಸಿಹಿ ಎನ್ನುವ ಪುಟ್ಟ ಮಗಳ ಜೊತೆ ಸೀತಾ ಬದುಕುತ್ತಿದ್ದಾಳೆ. ಅವಳ ಗಂಡ ಯಾರು ಎಂದು ಯಾರಿಗು ಗೊತ್ತಿಲ್ಲ. ರಾಮ್ ಆಫೀಸ್‌ನಲ್ಲಿ ಸೀತಾ ಕೆಲಸ ಮಾಡುತ್ತಿದ್ದಾಳೆ. ರಾಮ್ ತನ್ನ ಬಾಸ್ ಎನ್ನೋದು ಸೀತಾ ಸೇರಿ ಅಲ್ಲಿರುವ ಯಾರಿಗೂ ಗೊತ್ತಿಲ್ಲ. ಆಫೀಸ್‌ನಲ್ಲಿ ನಡೆಯುತ್ತಿರುವ ಮೋಸವನ್ನು ಕಂಡು ಹಿಡಿಯಲು ರಾಮ್ ತಾನೊಬ್ಬ ಸಾಮಾನ್ಯ ಉದ್ಯೋಗಿ ಎಂಬ ಪೋಷಾಕು ತೊಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಸಿಹಿಯಿಂದ ರಾಮ್ ಹಾಗು ಸ್ನೇಹಾ ಮಧ್ಯೆ ಪ್ರೀತಿ ಹುಟ್ಟತ್ತಾ ಎನ್ನುವುದೇ ಕಥೆಯಾಗಿದೆ. []

ಪಾತ್ರವರ್ಗ

[ಬದಲಾಯಿಸಿ]
ಮುಖ್ಯ ಪಾತ್ರಗಳು
  • ವೈಷ್ಣವಿ ಗೌಡ[] : ಸೀತಾ ಪಾತ್ರದಲ್ಲಿ, ನಾಯಕಿಯಾಗಿ. ಸಿಹಿಯ ಅಮ್ಮನಾಗಿ.
  • ಗಗನ್ ಚಿನ್ನಪ್ಪ[]: ಶ್ರೀರಾಮ್ ದೇಸಾಯಿ ಪಾತ್ರದಲ್ಲಿ, ನಾಯಕನಾಗಿ.
  • ರಿತ್ತು ಸಿಂಗ್: ಸಿಹಿಯಾಗಿ, ಸೀತಾಳ ಮಗಳಾಗಿ.
ಪೋಷಕ ಪಾತ್ರಗಳು
  • ಪೂಜಾ ಲೋಕೇಶ್: ಭಾರ್ಗವಿ ದೇಸಾಯಿ ಪಾತ್ರದಲ್ಲಿ, ಖಳನಾಯಕಿಯಾಗಿ.
  • ಮುಖ್ಯಮಂತ್ರಿ ಚಂದ್ರು: ಸೂರ್ಯಪ್ರಕಾಶ್ ದೇಸಾಯಿ ಪಾತ್ರದಲ್ಲಿ. ರಾಮ್ ತಾತಾನಾಗಿ.
  • ಅಶೋಕ್ ಶರ್ಮಾ: ಅಶೋಕ್ ಪಾತ್ರದಲ್ಲಿ, ರಾಮ್ ಸ್ನೇಹಿತನಾಗಿ.
  • ಮೇಘನಾ ಶಂಕರಪ್ಪ: ಪ್ರಿಯಾ ಪಾತ್ರದಲ್ಲಿ, ಸೀತಾ ಸ್ನೇಹಿತೆಯಾಗಿ.
  • ಜ್ಯೋತಿ ಕಿರಣ್:
  • ರಾಮೋಲ: ಚಾಂದಿನಿ ಪಾತ್ರದಲ್ಲಿ. ರಾಮ್ ಮಾಜಿ ಪ್ರೇಯಸಿಯಾಗಿ & ಮೇಘ ಶ್ಯಾಮ್ ನಾದಿನಿಯಾಗಿ
  • ಅನುಷಾ ಪರಮೇಶ್ವರಪ್ಪ: ಅಂಜಲಿ ಆಲಿಯಾಸ್ ಪಾಪಚ್ಚಿ ಪಾತ್ರದಲ್ಲಿ. ಅಶೋಕ್ ತಂಗಿಯಾಗಿ.
  • ಅರ್ಜುನ ಬಿ.ಆರ್: ಡಾಕ್ಟರ್. ಮೇಘ ಶ್ಯಾಮ್ ಪಾತ್ರದಲ್ಲಿ. ರಾಮ್ ಸ್ನೇಹಿತನಾಗಿ.

ರೂಪಾಂತರಗಳು

[ಬದಲಾಯಿಸಿ]
ಭಾಷೆ. ಶೀರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು
ಮರಾಠಿ ಮಾಜಿ ತುಜಿ ರೇಶಿಮಗತ್



माझी तुझी रेशीमगाठ
23 ಆಗಸ್ಟ್ 2021 ಝೀ ಮರಾಠಿ 22 ಜನವರಿ 2023 ಮೂಲ
ಒಡಿಯಾ ಶ್ರೀ
ଶ୍ରୀ
22 ಜನವರಿ 2024 ಝೀ ಸಾರ್ಥಕ್ 1 ಜೂನ್ 2024 ರೀಮೆಕ್
ಕನ್ನಡ ಸೀತಾ ರಾಮ



Seetha Raama
17 ಜುಲೈ 2023 ಝೀ ಕನ್ನಡ ಪ್ರಸಾರವಾಗುತ್ತಿದೆ ರೀಮೆಕ್
ಹಿಂದಿ ಮೇ ಹೂಂ ನ ಸಾಥ್ ತೆರೆ
मैं हूँ साथ तेरे
29 ಏಪ್ರಿಲ್ 2024 ಝೀ ಟಿವಿ
ಬಂಗಾಳಿ Ke Prothom Kachhe Esechhi
কে প্রথম কছে এসছি
27 ಮೇ 2024 ಝೀ ಬಂಗಾಳ

ಉಲ್ಲೇಖಗಳು

[ಬದಲಾಯಿಸಿ]
  1. "'ಸೀತೆ'ಯಾಗಿ ಬಂದ ಸನ್ನಿಧಿ, ರಾಜೀವ ಇಲ್ಲಿ ರಾಮ! ಬರ್ತಿದೆ ಹೊಸ ಧಾರಾವಾಹಿ". News18 Kannada. Retrieved 2023-06-29.
  2. "New daily soap 'Seetha Rama' to premiere on July 17 - Times of India". The Times of India. Retrieved 2023-06-29.
  3. "Vaishnavi Gowda returns to TV with a realistic love story - Times of India". The Times of India. Retrieved 2023-06-29.
  4. "'ನೋಡೋಕೆ ಅಷ್ಟೇ ಪಾಪ, ತುಂಬಾ ಡೇಂಜರ್'; ಗಮನ ಸೆಳೆದ ವೈಷ್ಣವಿ ಹೊಸ ಸೀರಿಯಲ್ ಪ್ರೋಮೋ". TV9 Kannada. Retrieved 2023-06-29.
  5. "'ರಿಲೀಸ್ ಡೇಟ್ ಹೇಳದೇ ನಟಿಸಲ್ಲ' ಎಂದು ಹಠ ಹಿಡಿದ 'ಸೀತಾ ರಾಮ' ರೀತು ಸಿಂಗ್; ವಿಡಿಯೋ ವೈರಲ್". TV9 Kannada. Retrieved 2023-06-29.
  6. "Vaishnavi Gowda shares picture from the sets of her upcoming show 'Seetha Rama'; says, "Coming soon" - Times of India". The Times of India. Retrieved 2023-06-29.
  7. "ಸೀತಾ ರಾಮ್ ಮುಚ್ಚಿಟ್ಟ ಸತ್ಯಗಳು ಅನೇಕ". ವಿಜಯ ಕರ್ನಾಟಕ. Retrieved 2023-08-21.
  8. "Vaishnavi Gowda bags a lead role in the upcoming daily soap 'Seetha Rama' - Times of India". The Times of India. Retrieved 2023-06-29.
  9. "Gagan Chinappa lands a lead role in upcoming show 'Seetha Rama' - Times of India". The Times of India. Retrieved 2023-06-29.


ಬಾಹ್ಯ ಕೊಂಡಿಗಳು

[ಬದಲಾಯಿಸಿ]