ವಿಷಯಕ್ಕೆ ಹೋಗು

ಸುಬ್ಬುಲಕ್ಶ್ಮೀ ಜಗದೀಶನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಬ್ಬುಲಕ್ಶ್ಮೀ ಜಗದೀಶನ್
ಸುಬ್ಬುಲಕ್ಷ್ಮಿ ಜಗದೀಶನ್ ಅವರು ಭಾರತೀಯ ಸಂಸತ್ತಿನ ಮುಂದೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಅಧಿಕಾರ ಅವಧಿ
೨೦೦೪ – ೨೦೦೯

ಸಮಾಜ ಕಲ್ಯಾಣ ಸಚಿವೆ (ತಮಿಳುನಾಡು ಸರ್ಕಾರ)
ಅಧಿಕಾರ ಅವಧಿ
೧೯೮೯ – ೧೯೯೧

ಸಚಿವರು, ಜವಳಿ, ಕಾಧಿ, ಕೈಮಗ್ಗ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು (ತಮಿಳುನಾಡು ಸರ್ಕಾರ)
ಅಧಿಕಾರ ಅವಧಿ
೧೯೭೭ – ೧೯೮೦

ಸಂಸತ್ತಿನ ಸದಸ್ಯೆ, ಲೋಕಸಭೆ
ಅಧಿಕಾರ ಅವಧಿ
೨೦೦೪ – ೨೦೦೯
ಪೂರ್ವಾಧಿಕಾರಿ ಎಂ. ಕಣ್ಣಪ್ಪನ್
ಮತಕ್ಷೇತ್ರ ತಿರುಚೆಂಗೋಡು

ತಮಿಳುನಾಡು ವಿಧಾನಸಭೆಯ ಸದಸ್ಯೆ
ಅಧಿಕಾರ ಅವಧಿ
೧೯೯೬ – ೨೦೦೧
ಪೂರ್ವಾಧಿಕಾರಿ ಕವಿನಿಲವು ಧರ್ಮರಾಜ್
ಉತ್ತರಾಧಿಕಾರಿ ಪಿ ಸಿ ರಾಮಸಾಮಿ
ಮತಕ್ಷೇತ್ರ ಮೊಡಕುರಿಚಿ
ಅಧಿಕಾರ ಅವಧಿ
೧೯೮೯ – ೧೯೯೧
ಪೂರ್ವಾಧಿಕಾರಿ ಎಸ್. ಮುತ್ತುಸ್ವಾಮಿ
ಉತ್ತರಾಧಿಕಾರಿ ಸಿ. ಮಾಣಿಕ್ಕಂ
ಮತಕ್ಷೇತ್ರ ಈರೋಡ್
ಅಧಿಕಾರ ಅವಧಿ
೧೯೭೭ – ೧೯೮೦
ಪೂರ್ವಾಧಿಕಾರಿ ಎಂ. ಚಿನ್ನಸ್ವಾಮಿ
ಉತ್ತರಾಧಿಕಾರಿ ಎಸ್. ಬಾಲಕೃಷ್ಣನ್
ಮತಕ್ಷೇತ್ರ ಮೊಡಕುರಿಚಿ
ವೈಯಕ್ತಿಕ ಮಾಹಿತಿ
ಜನನ (1947-06-24) ೨೪ ಜೂನ್ ೧೯೪೭ (ವಯಸ್ಸು ೭೭)
ಕೊಡುಮುಡಿ, ಈರೋಡ್ ಜಿಲ್ಲೆ, ಮದ್ರಾಸ್ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ
ರಾಜಕೀಯ ಪಕ್ಷ ಡಿ‌ಎಂ‌ಕೆ
ಇತರೆ ರಾಜಕೀಯ
ಸಂಲಗ್ನತೆಗಳು
ಎ‌ಐ‌ಎ‌ಡಿ‌ಎಂ‌ಕೆ
ಸಂಗಾತಿ(ಗಳು) ಎ. ಬಿ. ಜಗದೀಶನ್
ಸಂಬಂಧಿಕರು ಗೌಂಡರ್ ವಿ.ಎಸ್. ಚಿನ್ನುಸಾಮಿ (ತಂದೆ), ಸಿ. ಅಂಗಠಾಲ್ (ತಾಯಿ)
ಮಕ್ಕಳು ೧ ಮಗ, ಡಾ ಜಯಪ್ರಕಾಶ ಜಗದೀಶನ್
ವಾಸಸ್ಥಾನ ಈರೋಡ್
As of ೨೨ ಸಪ್ಟೆಂಬರ್, ೨೦೦೬
ಮೂಲ: [೧]

ಸುಬ್ಬುಲಕ್ಷ್ಮೀ ಜಗದೀಶನ್ (ಜನನ ೨೪ ಜೂನ್ ೧೯೪೭) ಒಬ್ಬ ಭಾರತೀಯ ರಾಜಕಾರಣಿ. ಅವರು ದ್ರಾವಿಡ ಮುನ್ನೇತ್ರ ಕಳಗಂನ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕೇಂದ್ರ ರಾಜ್ಯ ಸಚಿವರಾಗಿದ್ದರು.

ಅವರು ಜವಳಿ, ಖಾದಿ, ಕೈಮಗ್ಗ, ಸಣ್ಣ ಪ್ರಮಾಣದ ಕೈಗಾರಿಕೆಗಳು, ತಮಿಳುನಾಡಿನ ನಿಷೇಧ ಮತ್ತು ಅಬಕಾರಿ ಸಚಿವಾಲಯದಲ್ಲಿ ೧೯೭೭ ರಿಂದ ೧೯೮೦ ರ ವರೆಗೆ ಸಚಿವರಾಗಿದ್ದರು.

ಅವರು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿದ್ದರು.[]

ಅವರು ಉಪ ಪ್ರಧಾನ ಕಾರ್ಯದರ್ಶಿಯಾಗಿ, ದ್ರಾವಮುನ್ನೇತ್ರ ಕಳಗಂನ ಉನ್ನತ ಮಟ್ಟದ ಸಮಿತಿಯಲ್ಲಿ ಸೇವೆ ಸಲ್ಲಿಸಿದರು.

ನಿವೃತ್ತಿ

[ಬದಲಾಯಿಸಿ]

ಸುಬ್ಬುಲಕ್ಷ್ಮಿ ಜಗದೀಸನ್ ಅವರು "ರಾಜಕೀಯದಿಂದ ನಿವೃತ್ತರಾಗಲು" ಬಯಸಿ, ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಲು ಎಂ‌ಕೆ ಸ್ಟಾಲಿನ್ ಅವರಿಗೆ ೩೯ ಆಗಸ್ಟ್ ೨೦೨೨ ಪತ್ರದಲ್ಲಿ ಬರೆದರು. ನಂತರ ಪಕ್ಷಕ್ಕೆ ರಾಜೀನಾಮೆ ನೀಡಿದರು.[] .

ಉಲ್ಲೇಖಗಳು

[ಬದಲಾಯಿಸಿ]
  1. "Jagadeesan, Smt. Subbulakshmi". Lok Sabha. Retrieved 2 May 2011.
  2. Nair, Shilpa (2022-09-20). "DMK deputy general secretary Subbulakshmi Jagadeesan resigns from party, retires from active politics". The South First (in ಬ್ರಿಟಿಷ್ ಇಂಗ್ಲಿಷ್). Retrieved 2022-09-21.


ಸಹ ನೋಡಿ

[ಬದಲಾಯಿಸಿ]