ಸೂರಿ (ಚಲನಚಿತ್ರ)
ಗೋಚರ
ಸೂರಿ (ಚಲನಚಿತ್ರ) | |
---|---|
ಸೂರಿ | |
ನಿರ್ದೇಶನ | ಎಲ್.ರಾಜ |
ನಿರ್ಮಾಪಕ | ಎಸ್.ಡಬ್ಲುಯು.ಕರುಣಾಕರನ್ |
ಪಾತ್ರವರ್ಗ | ಶಶಿಕುಮಾರ್ ಪದ್ಮಿನಿ ವಜ್ರಮುನಿ, ಉಮಾಶ್ರೀ, ರವಿಕಿರಣ್ |
ಸಂಗೀತ | ರಾಜ್-ಕೋಟಿ |
ಛಾಯಾಗ್ರಹಣ | ರಾಜೇಂದ್ರನ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಕರುಣಾಲಯ ಕ್ರಿಯೇಷನ್ಸ್ |
ಸೂರಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಎಲ್.ರಾಜ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಡಬ್ಲುಯು.ಕರುಣಾಕರನ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ಶಶಿಕುಮಾರ್, ಪದ್ಮಿನಿ, ವಜ್ರಮುನಿ, ಉಮಾಶ್ರೀ, ರವಿಕಿರಣ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜ್-ಕೋಟಿ.ಈ ಚಿತ್ರದ ಛಾಯಾಗ್ರಹಕರು ರಾಜೇಂದ್ರನ್.