ಸೋನಿ ಯಾದವ್
Appearance
ವಯಕ್ತಿಕ ಮಾಹಿತಿ | |
---|---|
ಪೂರ್ಣ ಹೆಸರು | ಸೋನಿ ಕಮಲೇಶ್ ಯಾದವ್ |
ಹುಟ್ಟು | ಜನನ ೨೪ ಮಾರ್ಚ್ ೧೯೯೪, [ ವಯಸ್ಸು೨೮] ಘಜಿಯಾಬಾದ್, ಉತ್ತರ ಪ್ರದೇಶ, ಭಾರತ |
ಬ್ಯಾಟಿಂಗ್ | ಬಲಗೈ |
ಬೌಲಿಂಗ್ | ಬಲಗೈ ಮಧ್ಯಮ |
ಪಾತ್ರ | ಬೌಲರ್ |
ಅಂತಾರಾಷ್ಟ್ರೀಯ ಮಾಹಿತಿ | |
ರಾಷ್ಟೀಯ ತಂಡ | |
ಒಂದೇ ಅಂ. ಏಕದಿನ (ಕ್ಯಾಪ್ [[ಭಾರತ ಮಹಿಳಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗರ ಪಟ್ಟಿ|119]]) | ೭, ಫೆಬ್ರವರಿ v [[ಶ್ರೀಲಂಕಾ women's national cricket team|ಶ್ರೀಲಂಕಾ ]] |
ದೇಶೀಯ ತಂಡದ ಮಾಹಿತಿ | |
ವರ್ಷಗಳು | ತಂಡ |
೨೦೧೨/೧೩-೨೦೧೫/೧೬ | ದೆಹಲಿ ಮಹಿಳಾ ಕ್ರಿಕೆಟ್ ತಂಡ|ದೆಹಲಿ ಮಹಿಳೆಯರ |
೨೦೧೨/೧೩- | ಉತ್ತರ ವಲಯ ಮಹಿಳಾ ಕ್ರಿಕೆಟ್ ತಂಡ|ಉತ್ತರ ವಲಯದ ಮಹಿಳೆಯರ |
೨೦೧೬/೧೭ | ರೈಲ್ವೇಸ್ ಮಹಿಳಾ ಕ್ರಿಕೆಟ್ ತಂಡ|ರೈಲ್ವೇಸ್ ಮಹಿಳೆಯರ |
ಮೂಲ: Cricinfo, ೨೩ ಜನವರಿ, ೨೦೨೦ |
ಸೋನಿ ಕಮಲೇಶ್ ಯಾದವ್ (ಜನನ 25 ಮಾರ್ಚ್ 1994, ಘಾಜಿಯಾಬಾದ್, ಉತ್ತರ ಪ್ರದೇಶ ) ಅವರು ಭಾರತೀಯ ಕ್ರಿಕೆಟಿಗರು. ಅವರು ಬಲಗೈ ಬ್ಯಾಟರ್ ಆಗಿದ್ದರೆ. ಹಾಗು ಬಲಗೈ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. [೧] [೨] [೩] ಅವರು ೭ ಫೆಬ್ರವರಿ ೨೦೧೭ ರಂದು ನಡೆದ ''ಮಹಿಳಾ ಕ್ರಿಕೆಟ್ ವಿಶ್ವಕಪ್ ಅರ್ಹತಾ'' ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ (WODI) ಗೆ ಪಾದಾರ್ಪಣೆ ಮಾಡಿದರು.
ಉಲ್ಲೇಖಗಳು[ಬದಲಾಯಿಸಿ]
- ↑ Players profile at Cricketarchive
- ↑ Players profile at Espncricinfo
- ↑ "Goswami, Parida ruled out of World Cup qualifiers". ESPN Cricinfo. 2 February 2017. Retrieved 25 August 2018.