ವಿಷಯಕ್ಕೆ ಹೋಗು

ಸೋನ್ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೋನ್ ನದಿ (Saun)
ಸಾವನ್
River
[[Image:| 256px|none
]]
Kintra ಭಾರತ
States ಮಧ್ಯ ಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ
Region ಬಾಗೇಲ್‍ಖಂಡ್
Tributaries
 - left Ghaghar River, Johilla River
 - right Banas River, Gopad River, Rihand River, Kanhar River, North Koel River
Ceeties ಸಿದ್ಧಿ, ದೇಹ್ರಿ, ಪಟ್ನಾ
Laundmerk ಇಂದ್ರಪುರು ಬ್ಯಾರೇಜ್
Soorce ಅಮರಾಂತಕ
 - elevation ೬೦೦ m (೧,೯೬೯ ft)
Mooth Ganges River
Lenth ೭೮೪ km (೪೮೭ mi)


ಮಧ್ಯ ಭಾರತಸೋನ್ ನದಿಯು ಗಂಗಾ ನದಿಯ ದಕ್ಷಿಣದ ಉಪನದಿಗಳ ಪೈಕಿ ಅತ್ಯಂತ ದೊಡ್ಡದು. ಸೋನ್ ನದಿಯು ಮಧ್ಯ ಪ್ರದೇಶ ರಾಜ್ಯದಲ್ಲಿ ನರ್ಮದಾ ನದಿಯ ಉಗಮ ಸ್ಥಾನಕ್ಕಿಂತ ಸ್ವಲ್ಪ ಪೂರ್ವದಲ್ಲಿ ಉಗಮಿಸಿ ಮಧ್ಯ ಪ್ರದೇಶದಲ್ಲಿ ಉತ್ತರ-ವಾಯವ್ಯ ದಿಕ್ಕಿನಲ್ಲಿ ಹರಿದು ನೈಋತ್ಯ-ಈಶಾನ್ಯ ದಿಕ್ಕಿನಲ್ಲಿ ಸಾಗುವ ಕೆಯ್ಮೂರ್ ಶ್ರೇಣಿಯನ್ನು ಸಂಧಿಸಿದಾಗ ಪೂರ್ವಕ್ಕೆ ತೀಕ್ಷ್ಣವಾಗಿ ತಿರುಗಿ ಹರಿಯುತ್ತದೆ. ಸೋನ್ ನದಿಯು ಕೆಯ್ಮೂರ್ ಶ್ರೇಣಿಗೆ ಸಮಾಂತರವಾಗಿ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಹರಿದು ಗಂಗಾ ನದಿಯನ್ನು ಪಟ್ನಾಕ್ಕೆ ಸ್ವಲ್ಪ ಮೇಲೆ ಸೇರುತ್ತದೆ.