ಹಸುರು ಹೊನ್ನು
Appearance
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
![](http://upload.wikimedia.org/wikipedia/commons/thumb/a/a1/Hasiru_Honnu_by_B.G.L_Swamy_%28Kannada_Book%29.jpg/220px-Hasiru_Honnu_by_B.G.L_Swamy_%28Kannada_Book%29.jpg)
ಹಸುರು ಹೊನ್ನು ಬಿ ಜಿ ಎಲ್ ಸ್ವಾಮಿಯವರ ಪ್ರವಾಸ ಕಥನ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.[೧] ಈ ಪುಸ್ತಕ ಬಿ ಜಿ ಎಲ್ ಸ್ವಾಮಿಯವರ ಮೇರುಕೃತಿ ಎಂದು ಹಲವರು ಅಭಿಪ್ರಾಯಪಡುತ್ತಾರೆ. ನೂರಾರು ಗಿಡಮರ ಬಳ್ಳಿಗಳ ಪರಿಚಯವಿರುವ ಈ ಪುಸ್ತಕದಲ್ಲಿ ಹಾಸ್ಯ ಪ್ರಸಂಗಗಳೂ ಒದಲು ಸಿಗುತ್ತವೆ.
ಈ ಕೃತಿಯಲ್ಲಿ ಪರಿಚಯಿಸಲಾಗಿರುವ ಗಿಡಮರಗಳು[ಬದಲಾಯಿಸಿ]
(ಪಟ್ಟಿ ಅಪೂರ್ಣ)
ಹೆಚ್ಚಿನ ಓದು[ಬದಲಾಯಿಸಿ]
ಹಸಿರು ಹೊನ್ನು ಕೃತಿಯ ಡಿಜಿಟಲ್ ಪ್ರತಿ (ಇ-ಬುಕ್)