ವಿಷಯಕ್ಕೆ ಹೋಗು

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ನಿರ್ದೇಶನಮಹದೇವ್
ನಿರ್ಮಾಪಕವಿಶ್ವನಾಥ್ ರೆಡ್ಡಿ
ಪಾತ್ರವರ್ಗಅಜಯ್, ಸುನೀತ ರಾಮಕೃಷ್ಣ, ವಿನಯಾ ಪ್ರಸಾದ್, ಆನಂದ್
ಸಂಗೀತಕೆ.ಎಂ.ಇಂದ್ರ
ಛಾಯಾಗ್ರಹಣಬಿ.ಎಲ್.ಬಾಬು
ಸಂಕಲನವೆಂಕಟ್
ಬಿಡುಗಡೆಯಾಗಿದ್ದು೨೦.೦೬.೨೦೦೮
ನೃತ್ಯಮದನ್-ಹರಿಣಿ
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಬಸವೇಶ್ವರ ಕಂಬೈನ್ಸ್

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು , ಮಹದೇವ್ ನಿರ್ದೇಶನ ಮತ್ತು ವಿಶ್ವನಾಥ್ ರೆಡ್ಡಿ ನಿರ್ಮಾಪಣ ಮಾಡಿರುವ ೨೦೦೮ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಕೆ.ಎಂ.ಇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಜಯ್ , ಸುನೀತ ಮತ್ತು ರಾಮಕೃಷ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ಅಜಯ್
  • ಸುನೀತ
  • ರಾಮಕೃಷ್ಣ
  • ವಿನಯಾ ಪ್ರಸಾದ್
  • ಆನಂದ್

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/huttidare-kannada-nadalli-huttabeku-2008
  2. https://kannadamoviesinfo.wordpress.com/2015/05/04/huttidare-kannada-nadalli-huttabeku-2008/