ವಿಷಯಕ್ಕೆ ಹೋಗು

ಹೆಂಡ್ತಿಗೇಳ್ಬೇಡಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಂಡ್ತಿಗೇಳ್ಬೇಡಿ (ಚಲನಚಿತ್ರ)
ಹೆಂಡ್ತಿಗೇಳ್ಬೇಡಿ
ನಿರ್ದೇಶನದಿನೇಶ್ ಬಾಬು
ನಿರ್ಮಾಪಕಶೋಭಾ ಪ್ರಕಾಶ್
ಪಾತ್ರವರ್ಗಅನಂತನಾಗ್ ಮಹಾಲಕ್ಷ್ಮಿ ತಾರ, ದೇವರಾಜ್, ಸುಂದರ್ ಕೃಷ್ಣ ಅರಸ್
ಸಂಗೀತವಿಜಯಾನಂದ್
ಛಾಯಾಗ್ರಹಣದಿನೇಶ್ ಬಾಬು
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆರಕ್ಷಿತಾ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಕಥೆ ಸಾರಾಂಶ ಹೀಗಿದೆ

ಆನಂದ್ ಹಾಗೂ ಚಿತ್ರ ಗಂಡ ಹೆಂಡತಿ. ಆನಂದ ನಿಗೆ ಹುಡುಗಿಯರ ಹುಚ್ಚು. ಚಿತ್ರಳಿಗೆ ಆನಂದನ ಮೇಲೆ ಸದಾ ಒಂದು ಕಣ್ಣು. ಚಿತ್ರ ತನ್ನ ತವರಿಗೆ ಹೋಗುವ ಪ್ರಸಂಗ ಬರುತ್ತದೆ. ಅವಳನ್ನು ಕಾರಿನಲ್ಲಿ ಬಿಟ್ಟು ಬರುವಾಗ ಆಕಸ್ಮಿಕವಾಗಿ ರೂಪ ಎಂಬ ಗರ್ಭಿಣಿ ಕಾರಿನಲ್ಲಿ ಕೂತು ಮನೆಗೆ ಬರುತ್ತಾಳೆ. ಮನೆಯಲ್ಲಿ ಹೆರಿಗೆ ಹಾಗೂ ಕೊಲೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಆನಂದ್ ಹೇಗೆ ಹೊರಗೆ ಬರುತ್ತಾನೆ ಎಂಬುದು ಮಿಕ್ಕ ಕಥೆ.