ವಿಷಯಕ್ಕೆ ಹೋಗು

ಹೆಬ್ಬೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಬ್ಬೂರು ,ತುಮಕೂರು ಜಿಲ್ಲೆ ಹಾಗೂ ತುಮಕೂರು ತಾಲ್ಲೂಕಿನಲ್ಲಿರುವ ಒಂದು ಪ್ರಮುಖ ಹೋಬಳಿ ಕೇಂದ್ರ. ಇಲ್ಲಿ ಶ್ರೀ ಚಕ್ರ ದೇವಸ್ಥಾನ ಇದ್ದು ಕಾಮಾಕ್ಷಿ ದೇವಾಲಯ ಕೋದಂಡಾಶ್ರಮ ಮಠ ಎಂದು ಕರೆಯುತ್ತಾರೆ.ಇದು ಕುಣಿಗಲ್ ನಿಂದ ತುಮಕೂರಿಗೆ ಬರುವ ರಾಜ್ಯ ಹೆದ್ದಾರಿಯಲ್ಲಿದೆ.

ಗಂಗ ಸಾಮ್ರಾಜ್ಯದ ದೊರೆ ಶ್ರೀಪುರುಷನ ಕಾಲದಲ್ಲಿ 108 ದೇವಾಲಯಗಳು ನಿರ್ಮಾಣವಾದವೆಂದು 7ನೇ ಶತಮಾನದಲ್ಲಿ ಹೆಬ್ಬುರು ತುಂಬಾ ಪ್ರಸಿದ್ಧ ನಗರವಾಗಿತ್ತು.

ಗಂಗ ದೊರೆ ಭೂವಿಕ್ರಮ ಪಲ್ಲವರನ್ನು ಯುದ್ಧದಲ್ಲಿ ಸೋಲಿಸಿದ ಬಗ್ಗೆ ಹೆಬ್ಬುರಿನ ಶಾಸನ ಹೇಳುತ್ತದೆ.