೧೮೪೦
ಗೋಚರ
ಶತಮಾನಗಳು: | ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ |
ದಶಕಗಳು: | ೧೮೧೦ರ ೧೮೨೦ರ ೧೮೩೦ರ - ೧೮೪೦ರ - ೧೮೫೦ರ ೧೮೬೦ರ ೧೮೭೦ರ
|
ವರ್ಷಗಳು: | ೧೮೩೭ ೧೮೩೮ ೧೮೩೯ - ೧೮೪೦ - ೧೮೪೧ ೧೮೪೨ ೧೮೪೩ |
ಗ್ರೆಗೋರಿಯನ್ ಪಂಚಾಂಗ | 1840 MDCCCXL |
ಆಬ್ ಊರ್ಬೆ ಕೋಂಡಿಟಾ | 2593 |
ಆರ್ಮೀನಿಯಾದ ಪಂಚಾಂಗ | 1289 ԹՎ ՌՄՁԹ |
ಬಹಾಈ ಪಂಚಾಂಗ | -4 – -3 |
ಬರ್ಬರ್ ಪಂಚಾಂಗ | 2790 |
ಬೌದ್ಧ ಪಂಚಾಂಗ | 2384 |
ಬರ್ಮಾದ ಪಂಚಾಂಗ | 1202 |
ಬಿಜಾಂಟೀನದ ಪಂಚಾಂಗ | 7348 – 7349 |
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1556 – 1557 |
ಈಥಿಯೋಪಿಯಾದ ಪಂಚಾಂಗ | 1832 – 1833 |
ಯಹೂದೀ ಪಂಚಾಂಗ | 5600 – 5601 |
ಹಿಂದು ಪಂಚಾಂಗಗಳು | |
- ವಿಕ್ರಮ ಶಕೆ | 1895 – 1896 |
- ಶಾಲಿವಾಹನ ಶಕೆ | 1762 – 1763 |
- ಕಲಿಯುಗ | 4941 – 4942 |
ಹಾಲಸೀನ್ ಪಂಚಾಂಗ | 11840 |
ಇರಾನ್ನ ಪಂಚಾಂಗ | 1218 – 1219 |
ಇಸ್ಲಾಮ್ ಪಂಚಾಂಗ | 1255 – 1256 |
ಕೊರಿಯಾದ ಪಂಚಾಂಗ | 4173 |
ಥೈಲ್ಯಾಂಡ್ನ ಸೌರಮಾನ ಪಂಚಾಂಗ | 2383 |
ವರ್ಷ ೧೮೪೦ (MDCCCXL) ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಅಧಿಕ ವರ್ಷವಾಗಿತ್ತು.
೧೮೪೦ರ ಘಟನೆಗಳು
[ಬದಲಾಯಿಸಿ]- ಜನವರಿ ೨೨ - ಬ್ರಿಟಿಷ್ ವಸಾಹತುದಾರರು ನ್ಯೂ ಝೀಲಂಡ್ ತಲುಪಿದರು, ಮತ್ತು ಅಧಿಕೃತವಾಗಿ ವೆಲಿಂಗ್ಟನ್ ಅನ್ನು ಸ್ಥಾಪಿಸಿದರು.
- ಜನವರಿ ೧೦ - ಉನಿಫೋರ್ಮ್ ಪೆನ್ನಿ ಪೋಸ್ಟ್ ಅನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿ ಪರಿಚಯಿಸಿದರು.
- ಈಜಿಪ್ಟಿಯನ್ ಒಟ್ಟೋಮನ್ ಯುದ್ಧದಲ್ಲಿ ಓರಿಯಂಟಲ್ ಕ್ರೈಸಿಸ್ ನಡೆಯಿತು.
- ನ್ಯೂಜಿಲ್ಯಾಂಡ್ ನ ಮೊದಲ ರಾಜ್ಯಪಾಲರು ವಿಲಿಯಂ ಹಾಬ್ಸನ್, ಸ್ಟ್ರೋಕ್ ನಿಂದ ನರಳಿದರು
- ಮೇ ೨೧- ನ್ಯೂಜಿಲ್ಯಾಂಡ್, ಬ್ರಿಟಿಷ್ ವಸಾಹತು ಎಂದು ಘೋಷಣೆಯಾಯಿತು.
- ವಿಶ್ವ ಆಂಟಿ ಸ್ಲೇವರಿ ಕನ್ವೆನ್ಷನ್ ಅನ್ನು ಬ್ರಿಟಿಷ್ ಮತ್ತು ವಿದೇಶಿ ಗುಲಾಮಗಿರಿ ವಿರೋಧಿ ಸಂಸ್ಥೆಯು ಸಂಘಟಿಸಿತು.
ಜನನ
[ಬದಲಾಯಿಸಿ]- ಫೆಬ್ರುವರಿ ೫ - ಜಾನ್ ಬಾಯ್ಡ್ ಡನ್ಲಾಪ್, ಸ್ಕಾಟ್ಲಂಡ್ನ ಆವಿಷ್ಕಾರಕ (ಮ. ೧೯೨೧)
ಮರಣ
[ಬದಲಾಯಿಸಿ]ಉಲ್ಲೇಖಗಳು