೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)
ಗೋಚರ
೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿಯು ೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಫೆಬ್ರವರಿ ಮತ್ತು ಮಾರ್ಚ್ ೨೦೨೪ ರಲ್ಲಿ ಯು.ಎ.ಇ ನಲ್ಲಿ ನಡೆಯಿತು [೧] ತ್ರಿ-ರಾಷ್ಟ್ರಗಳ ಸರಣಿಯನ್ನು ಯುಎಇ, ಸ್ಕಾಟ್ಲೆಂಡ್ ಮತ್ತು ಕೆನಡಾದ ಪುರುಷರ ರಾಷ್ಟ್ರೀಯ ತಂಡಗಳು ಸ್ಪರ್ಧಿಸಿದ್ದವು. [೨] ಪಂದ್ಯಗಳನ್ನು ಏಕದಿನ ಅಂತರಾಷ್ಟ್ರೀಯ (ODI) ಪಂದ್ಯಗಳಾಗಿ ಆಡಲಾಯಿತು. [೩]
ತ್ರಿಕೋನ ಸರಣಿಯ ನಂತರ, ಯುಎಇ ಮತ್ತು ಸ್ಕಾಟ್ಲೆಂಡ್ ಮೂರು ಪಂದ್ಯಗಳ ಟ್ವೆಂಟಿ೨೦ ಇಂಟರ್ನ್ಯಾಷನಲ್ (ಟಿ೨೦ಐ) ಸರಣಿಯನ್ನು ಆಡಿದರು. ಸ್ಕಾಟ್ಲೆಂಡ್ ಸರಣಿಯನ್ನು ೨-೧ ರಿಂದ ಗೆದ್ದುಕೊಂಡಿತು.[೪]
ಲೀಗ್ ೨ ಸರಣಿ
[ಬದಲಾಯಿಸಿ]೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ | |||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨ ಸರಣಿಯ ಭಾಗ | |||||||||||||||||||||||||||||
ದಿನಾಂಕ | ೨೮ ಫೆಬ್ರವರಿ – ೯ ಮಾರ್ಚ್ ೨೦೨೪ | ||||||||||||||||||||||||||||
| |||||||||||||||||||||||||||||
ತಂಡಗಳು
[ಬದಲಾಯಿಸಿ]ಕೆನಡಾ | Scotland[೫] | ಸಂಯುಕ್ತ ಅರಬ್ ಸಂಸ್ಥಾನ[೬] |
---|---|---|
|
|
|
ಮಾರ್ಚ್ 5 ರಂದು, ಗಾಯಗೊಂಡ ಆಂಡ್ರ್ಯೂ ಉಮೀದ್ ಬದಲಿಗೆ ಸ್ಕಾಟ್ಲೆಂಡ್ ಒಲಿ ಹೇರ್ಸ್ ಅನ್ನು ಹೆಸರಿಸಿತು.
ಪಂದ್ಯಗಳು
[ಬದಲಾಯಿಸಿ]೧ನೇ ಏಕದಿನ
[ಬದಲಾಯಿಸಿ]ವಿ
|
||
ಮುಹಮ್ಮದ್ ವಸೀಮ್ ೪೯ (೮೨)
ಕಲೀಮ್ ಸನಾ ೪/೪೨ (೮.೫ ಓವರ್‌ಗಳು) |
ನಿಕೋಲಸ್ ಕರ್ಟನ್ ೬೮* (೯೦) ಜಹೂರ್ ಖಾನ್ ೩/೩೭ (೯ ಓವರ್‌ಗಳು) |
- ಕೆನಡಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
- ರಾಹುಲ್ ಚೋಪ್ರಾ, ತನೀಶ್ ಸೂರಿ, ಜುಹೇಬ್ ಜುಬೇರ್ (ಯು.ಏ.ಇ) ಮತ್ತು ಅಮ್ಮರ್ ಖಾಲಿದ್ (ಕೆನಡಾ) ಎಲ್ಲರೂ ತಮ್ಮ ಚೊಚ್ಚಲ ODI ಪಂದ್ಯವನ್ನು ಆಡಿದರು.
೨ನೇ ಏಕದಿನ
[ಬದಲಾಯಿಸಿ]ವಿ
|
||
ಜಾರ್ಜ್ ಮುನ್ಸಿ ೬೮ (೧೦೧)
ನಿಕೋಲಸ್ ಕರ್ಟನ್ ೨/೨೬ (೭ ಓವರ್‌ಗಳು) |
ಪರ್ಗತ್ ಸಿಂಗ್ ೮೭* (೯೯) ಕ್ರಿಸ್ ಗ್ರೀವ್ಸ್ ೧/೩೧ (೬.೩ ಓವರ್‌ಗಳು) |
- ಕೆನಡಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
- ಬ್ರಾಡ್ ಕರ್ರಿ, ಸ್ಕಾಟ್ ಕರ್ರಿ ಮತ್ತು ಆಂಡ್ರ್ಯೂ ಉಮೀದ್ (ಸ್ಕಾಟ್ಲೆಂಡ್) ಎಲ್ಲರೂ ತಮ್ಮ ಚೊಚ್ಚಲ ODI ಪಂದ್ಯ ಆಡಿದರು.
೩ನೇ ಏಕದಿನ
[ಬದಲಾಯಿಸಿ]ವಿ
|
||
ಅಯನ್ ಅಫ್ಜಲ್ ಖಾನ್ ೪೫* (೭೦)
ಬ್ರಾಡ್ ಕರ್ರಿ ೩/೨೧ (೯ ಓವರ್‌ಗಳು) |
ಚಾರ್ಲಿ ಟಿಯರ್ ೫೪* (೬೮) ಬೇಸಿಲ್ ಹಮೀದ್ ೧/೧೫ (೨ ಓವರ್‌ಗಳು) |
- ಸ್ಕಾಟ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
- ಚಾರ್ಲಿ ಟಿಯರ್ (ಸ್ಕಾಟ್ಲೆಂಡ್) ತನ್ನ ಚೊಚ್ಚಲ ODI ಪಂದ್ಯ ಆಡಿದರು.
೪ನೇ ಏಕದಿನ
[ಬದಲಾಯಿಸಿ]ವಿ
|
||
ಹರ್ಷ್ ಠಾಕರ್ ೧೧೧* (೧೧೩)
ಆಯನ್ ಅಫ್ಜಲ್ ಖಾನ್ ೨/೩೭ (೧೦ ಓವರ್‌ಗಳು) |
ವ್ರೀತ್ಯ ಅರವಿಂದ್ ೫೧ (೮೩) ಡಿಲ್ಲನ್ ಹೇಲಿಗರ್ ೪/೪೭ (೧೦ ಓವರ್‌ಗಳು) |
- ಸಂಯುಕ್ತ ಅರಬ್ ಸಂಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
- ಸಂಯುಕ್ತ ಅರಬ್ ಸಂಸ್ಥಾನಕ್ಕೆ ೪೬ ಓವರ್‌ಗಳಲ್ಲಿ ೨೩೭ ರನ್‌ಗಳ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲಾಯಿತು.
- ಹರ್ಷ್ ಠಾಕರ್ (ಕೆನಡಾ) ODI ಗಳಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು.[೭]
೫ನೇ ಏಕದಿನ
[ಬದಲಾಯಿಸಿ]ವಿ
|
||
ಜಾರ್ಜ್ ಮುನ್ಸಿ ೩೬ (೪೭)
ಹರ್ಷ್ ಠಾಕರ್ ೩/೪೧ (೧೦ ಓವರ್‌ಗಳು) |
ಹರ್ಷ್ ಠಾಕರ್ ೧೦೫* (೧೫೦) ಬ್ರಾಡ್ ವೀಲ್ ೨/೫೧ (೯ ಓವರ್‌ಗಳು) |
- ಕೆನಡಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
೬ನೇ ಏಕದಿನ
[ಬದಲಾಯಿಸಿ]ವಿ
|
||
ಸಂಯುಕ್ತ ಅರಬ್ ಸಂಸ್ಥಾನ ವಿರುದ್ಧ ಸ್ಕಾಟ್ಲೆಂಡ್ ಟಿ೨೦ಐ ಸರಣಿ
[ಬದಲಾಯಿಸಿ]೨೦೨೩-೨೪ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸ್ಕಾಟಿಷ್ ಕ್ರಿಕೆಟ್ ತಂಡ | |||
---|---|---|---|
ಸಂಯುಕ್ತ ಅರಬ್ ಸಂಸ್ಥಾನ | ಸ್ಕಾಟ್ಲೆಂಡ್ | ||
ದಿನಾಂಕಗಳು | ೧೧ – ೨೪ ಮಾರ್ಚ್ ೨೦೨೪ | ||
ನಾಯಕರು | ಮುಹಮ್ಮದ್ ವಸೀಮ್ | ರಿಚಿ ಬೆರಿಂಗ್ಟನ್[n ೧] | |
ಹೆಚ್ಚಿನ ರನ್ಗಳು | ಮುಹಮ್ಮದ್ ವಸೀಮ್ (೭೫) | ಜಾರ್ಜ್ ಮುನ್ಸಿ (೧೨೨) | |
ಹೆಚ್ಚಿನ ವಿಕೆಟ್‌ಗಳು | ಜುನೈದ್ ಸಿದ್ದೀಕ್ (೮) | ಜ್ಯಾಕ್ ಜಾರ್ವಿಸ್ (೭) | |
ಫಲಿತಾಂಶ | ೩ ಪಂದ್ಯಗಳ ಸರಣಿಯನ್ನು ಸ್ಕಾಟ್ಲೆಂಡ್ ೧–೨ ಅಂತರದಲ್ಲಿ ಗೆದ್ದರು |
ತಂಡಗಳು
[ಬದಲಾಯಿಸಿ]ಸಂಯುಕ್ತ ಅರಬ್ ಸಂಸ್ಥಾನ[೧೦] | Scotland[೧೧] |
---|---|
|
|
ಪಂದ್ಯಗಳು
[ಬದಲಾಯಿಸಿ]1st T20I
[ಬದಲಾಯಿಸಿ]ವಿ
|
||
ಜಾರ್ಜ್ ಮುನ್ಸಿ ೭೫ (೪೯)
ಜುನೈದ್ ಸಿದ್ದಿಕ್ ೪/೧೪ (೪ ಒವೆರ್ಸ್) |
ಮುಹಮ್ಮದ್ ವಸೀಂ ೬೮* (೪೩) ಜ್ಯಾಕ್ ಜಾರ್ವಿಸ್ ೧/೩೩ (೪ ಒವೆರ್ಸ್) |
- ಸಂಯುಕ್ತ ಅರಬ್ ಸಂಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
- ರಾಹುಲ್ ಚೋಪ್ರಾ, ಹಜರತ್ ಲುಕ್ಮಾನ್, ಜುಹೈಬ್ ಜುಬೈರ್ (ಯು.ಎ.ಇ) ಮತ್ತು ಜ್ಯಾಕ್ ಜಾರ್ವಿಸ್ (ಸ್ಕಾಟ್ಲೆಂಡ್) ಎಲ್ಲರೂ ತಮ್ಮ ಚೊಚ್ಚಲ T20I ಪಂದ್ಯ ಆಡಿದರು.
2nd T20I
[ಬದಲಾಯಿಸಿ]ವಿ
|
||
ಮ್ಯಾಥ್ಯೂ ಕ್ರಾಸ್ ೩೫ (೩೮)
ಜುನೈದ್ ಸಿದ್ದಿಕ್ ೪/೧೮ (೪ ಒವೆರ್ಸ್) |
ಅಲಿಶಾನ್ ಶರಾಫು ೩೫ (೩೨) ಜ್ಯಾಕ್ ಜಾರ್ವಿಸ್ ೩/೨೧ (೩ ಒವೆರ್ಸ್) |
- ಸಂಯುಕ್ತ ಅರಬ್ ಸಂಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
- ಜೇಮ್ಸ್ ಡಿಕಿನ್ಸನ್ ಮತ್ತು ಚಾರ್ಲಿ ಟಿಯರ್ (ಸ್ಕಾಟ್ಲೆಂಡ್) ಇಬ್ಬರೂ ಮ್ಮ ಚೊಚ್ಚಲ T20I ಪಂದ್ಯ ಆಡಿದರು.
3rd T20I
[ಬದಲಾಯಿಸಿ]ವಿ
|
||
ಜಾರ್ಜ್ ಮುನ್ಸಿ ೨೧ (೧೮)
ಆಯನ್ ಅಫ್ಜಲ್ ಖಾನ್ ೩/೧೪ (೪ ಒವೆರ್ಸ್) |
ಆಕಿಫ್ ರಾಜಾ ೨೮ (೨೫) ಬ್ರಾಡ್ ಕರ್ರಿ ೩/೭ (೪ ಒವೆರ್ಸ್) |
- ಸಂಯುಕ್ತ ಅರಬ್ ಸಂಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
- ಓಮಿದ್ ಶಫಿ and ಅಶ್ವಂತ್ ವಾಲ್ಥಾಪ (ಯು.ಎ.ಇ) ಇಬ್ಬರೂ ಮ್ಮ ಚೊಚ್ಚಲ T20I ಪಂದ್ಯ ಆಡಿದರು.
ಟಿಪ್ಪಣಿಗಳು
[ಬದಲಾಯಿಸಿ]- ↑ ಮ್ಯಾಥ್ಯೂ ಕ್ರಾಸ್ ಎರಡನೇ ಪಂದ್ಯದಲ್ಲಿ ನಾಯಕತ್ವ ಮಾಡಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "UAE cricket to host Scotland and Canada for ODI/T20I series in March 2024". Czarsportz. Retrieved 16 January 2024.
- ↑ "Lalchand Rajput appointed UAE men's team's head coach". Emirates Cricket Board. Retrieved 21 February 2024.
- ↑ "Nepal to kick off new ICC League 2 cycle at home". Hamro Khelkud. December 2023. Retrieved 1 December 2023.
- ↑ "SCOTLAND DEFEAT UAE TO SECURE SERIES VICTORY". Cricket Scotland. Retrieved 14 March 2024.
- ↑ "Scotland men's squads named for UAE tour". Cricket Scotland. Retrieved 8 February 2024.
- ↑ "UAE squad for ICC cricket world cup league 2 tri-series (UAE-Scotland-Canada) announced". Emirates Cricket Board. Retrieved 26 February 2024.
- ↑ "Canada downs U.A.E. for 3rd consecutive victory in ICC Cricket World Cup League 2 play". Canadian Broadcasting Corporation (in ಇಂಗ್ಲಿಷ್). Retrieved 5 March 2023.
- ↑ "Cricket World Cup League 2: Scotland v UAE postponed because of storm in Dubai". BBC Sport. Retrieved 9 March 2023.
- ↑ "Scotland vs UAE match abandoned without a toss". ICC. Retrieved 27 March 2024.
- ↑ "UAE's 15-members squad for T20 series against Scotland announced". Emirates Cricket. Retrieved 11 March 2024.
- ↑ "Scotland announce ODI and T20I squads for UAE tour". International Cricket Council. 8 February 2024. Retrieved 8 February 2024.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಟೆಂಪ್ಲೇಟು:2027 Cricket World Cupಟೆಂಪ್ಲೇಟು:International cricket in 2023–24