ಕರ್ನಾಟಕದ ಆರ್.ಟಿ.ಒ ವಲಯಗಳ ಪಟ್ಟಿ
ಗೋಚರ
ನೋಂದಣಿ ಸಂಖ್ಯೆ | ವಲಯ |
---|---|
ಕೆಎ-೦೧ | ಬೆಂಗಳೂರು ಕೇಂದ್ರ (ಕೋರಮಂಗಲ) |
ಕೆಎ-೩೦ | ಕಾರವಾರ |
ಕೆಎ-೦೨ | ಬೆಂಗಳೂರು ಪಶ್ಚಿಮ (ರಾಜಾಜಿನಗರ) |
ಕೆಎ-೩೧ | ಸಿರ್ಸಿ |
ಕೆಎ-೦೩ | ಬೆಂಗಳೂರು ಪೂರ್ವ |
ಕೆಎ-೩೨ | ಗುಲ್ಬರ್ಗಾ |
ಕೆಎ-೦೪ | ಬೆಂಗಳೂರು ಉತ್ತರ (ಯಶವಂತಪುರ) |
ಕೆಎ-೩೩ | ಯಾದಗಿರಿ |
ಕೆಎ-೦೫ | ಬೆಂಗಳೂರು ದಕ್ಷಿಣ (ಜಯನಗರ) |
ಕೆಎ-೩೪ | ಬಳ್ಳಾರಿ |
ಕೆಎ-೦೬ | ತುಮಕೂರು |
ಕೆಎ-೩೫ | ಹೊಸಪೇಟೆ |
ಕೆಎ-೦೭ | ಕೋಲಾರ |
ಕೆಎ-೩೬ | ರಾಯಚೂರು |
ಕೆಎ-೦೮ | ಕೋಲಾರ ಗೋಲ್ಡ್ ಫ಼ೀಲ್ಡ್ಸ್ (ಕೆ. ಜಿ. ಎಫ಼್) |
ಕೆಎ-೩೭ | ಕೊಪ್ಪಳ |
ಕೆಎ-೦೯ | ಮೈಸೂರು ಪಶ್ಚಿಮ |
ಕೆಎ-೩೮ | ಬೀದರ್ |
ಕೆಎ-೧೦ | ಚಾಮರಾಜನಗರ |
ಕೆಎ-೩೯ | ಭಾಲ್ಕಿ |
ಕೆಎ-೧೧ | ಮಂಡ್ಯ |
ಕೆಎ-೪೦ | ಚಿಕ್ಕಬಳ್ಳಾಪುರ |
ಕೆಎ-೧೨ | ಮಡಿಕೇರಿ |
ಕೆಎ-೪೧ | ಜ್ಞಾನಭಾರತಿ (ರಾಜರಾಜೇಶ್ವರಿ ನಗರ, ಬೆಂಗಳೂರು) |
ಕೆಎ-೧೩ | ಹಾಸನ |
ಕೆಎ-೪೨ | ರಾಮನಗರ |
ಕೆಎ-೧೪ | ಶಿವಮೊಗ್ಗ |
ಕೆಎ-೪೩ | ದೇವನಹಳ್ಳಿ |
ಕೆಎ-೧೫ | ಸಾಗರ |
ಕೆಎ-೪೪ | ತಿಪಟೂರು |
ಕೆಎ-೧೬ | ಚಿತ್ರದುರ್ಗ |
ಕೆಎ-೪೫ | ಹುಣಸೂರು |
ಕೆಎ-೧೭ | ದಾವಣಗೆರೆ |
ಕೆಎ-೪೬ | ಸಕಲೇಶಪುರ |
ಕೆಎ-೧೮ | ಚಿಕ್ಕಮಗಳೂರು |
ಕೆಎ-೪೭ | ಹೊನ್ನಾವರ |
ಕೆಎ-೧೯ | ಮಂಗಳೂರು |
ಕೆಎ-೪೮ | ಜಮಖಂಡಿ |
ಕೆಎ-೨೦ | ಉಡುಪಿ |
ಕೆಎ-೪೯ | ಗೋಕಾಕ್ |
ಕೆಎ-೨೧ | ಪುತ್ತೂರು |
ಕೆಎ-೫೦ | ಯಲಹಂಕ (ಬೆಂಗಳೂರು) |
ಕೆಎ-೨೨ | ಬೆಳಗಾವಿ |
ಕೆಎ-೫೧ | ಬನ್ನೇರುಘಟ್ಟ (ಬೆಂಗಳೂರು) |
ಕೆಎ-೨೩ | ಚಿಕ್ಕೋಡಿ |
ಕೆಎ-೫೨ | ನೆಲಮಂಗಲ (ಬೆಂಗಳೂರು) |
ಕೆಎ-೨೪ | ಬೈಲಹೊಂಗಲ |
ಕೆಎ-೫೩ | ಕೃಷ್ಣರಾಜಪುರ (ಬೆಂಗಳೂರು) |
ಕೆಎ-೨೫ | ಧಾರವಾಡ |
ಕೆಎ-೫೪ | ನಾಗಮಂಡಲ |
ಕೆಎ-೨೬ | ಗದಗ |
ಕೆಎ-೫೫ | ಮೈಸೂರು ಪೂರ್ವ |
ಕೆಎ-೨೭ | ಹಾವೇರಿ |
ಕೆಎ-೫೬ | ಬಸವಕಲ್ಯಾಣ |
ಕೆಎ-೨೮ | ಬಿಜಾಪುರ |
ಕೆಎ-೨೯ | ಬಾಗಲಕೋಟೆ |