ವಿಷಯಕ್ಕೆ ಹೋಗು

ನಗುವ ಹೂವು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಗುವ ಹೂವು (ಚಲನಚಿತ್ರ)
ನಗುವ ಹೂವು
ನಿರ್ದೇಶನಆರ್.ಎನ್.ಕೆ.ಪ್ರಸಾದ್
ನಿರ್ಮಾಪಕಆರ್.ಎನ್. ಸುದರ್ಶನ್
ಪಾತ್ರವರ್ಗಸುದರ್ಶನ್ ಶೈಲಶ್ರೀ ರಂಗ, ಆರ್.ನಾಗೇಂದ್ರರಾವ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೭೧
ಚಿತ್ರ ನಿರ್ಮಾಣ ಸಂಸ್ಥೆಸುದರ್ಶನ್ ಫಿಲಂಸ್

ನಗುವ ಹೂವು - 1971 ರಲ್ಲಿ ತಯಾರಾದ ಕನ್ನಡ ಚಲನಚಿತ್ರವಾಗಿದ್ದು ಛಾಯಾಚಿತ್ರಗ್ರಾಹಕರಾದ ಆರ್. ಎನ್. ಕೆ. ಪ್ರಸಾದ್ ಇದನ್ನು ನಿರ್ದೇಶಿಸಿದ್ದಾರೆ. ಇದರ ನಿರ್ಮಾಪಕರು ಆರ್. ಎನ್. ಸುದರ್ಶನ್. ಇದರ ಸಾಹಿತ್ಯವು ನಟಿ ಶೈಲಶ್ರೀ ಅವರದು. ಸುದರ್ಶನ್ ಮತ್ತು ಶೈಲಶ್ರೀ ಅವರುಗಳಲ್ಲದೆ ಚಿತ್ರನಟರಾದ ಕೆ.ಎಸ್. ಅಶ್ವಥ್ , ರಂಗಾ, ಆರ್ ನಾಗೇಂದ್ರರಾಯರು ಮತ್ತು ಬಿ.ವಿ. ರಾಧಾ ಅವರುಗಳು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 18ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದಲ್ಲಿನ ಉತ್ತಮ ಕಥಾಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಚಲನಚಿತ್ರದ ಹಿನ್ನೆಲೆ ಸಂಗೀತವನ್ನು ಜಿ. ಕೆ. ವೆಂಕಟೇಶ್ ಅವರು ಸಂಯೋಜಿಸಿದರು. ಆರ್. ಎನ್. ಜಯಗೋಪಾಲ್ ಅವರು ಈ ಚಿತ್ರಕ್ಕೆ ಗೀತೆಗಳನ್ನು ಬರೆದಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

ಚಿತ್ರಗೀತೆಗಳು[ಬದಲಾಯಿಸಿ]

ಹಾಡು ಗಾಯಕರು ರಚನಕಾರರು
"ಗುಲಾಬಿ ಓ ಗುಲಾಬಿ" ಪಿ. ಸುಶೀಲ ಆರ್.ಎನ್.ಜಯಗೋಪಾಲ್
"ಒಂದೇ ಒಂದು ಹೂವು" ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ
"ಈ ಶುಭದಿನದೆ" ಪಿ. ಸುಶೀಲ ಆರ್.ಎನ್.ಜಯಗೋಪಾಲ್
"ಇರಬೇಕು ಇರಬೇಕು" ಸುದರ್ಶನ್ ಆರ್.ಎನ್.ಜಯಗೋಪಾಲ್