ಬಳ್ಳಾರಿ (ಲೋಕ ಸಭೆ ಚುನಾವಣಾ ಕ್ಷೇತ್ರ)
ಗೋಚರ
ಬಳ್ಳಾರಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವು ೨೦೦೮ರ ನಂತರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದೆ.
ವಿಧಾನಸಭೆ ಕ್ಷೇತ್ರಗಳು
[ಬದಲಾಯಿಸಿ]ಬಳ್ಳಾರಿ ಲೋಕಸಭಾ ಕ್ಷೇತ್ರವು ಈ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.
ವಿಧಾನಸಭೆ ಸಂಖ್ಯೆ | ವಿಧಾನಸಭೆ | ಮೀಸಲಾತಿ |
---|---|---|
೮೮ | ಹಡಗಲಿ | ಪ.ಜಾ. |
೮೯ | ಹಗರಿಬೊಮ್ಮನಹಳ್ಳಿ | ಪ.ಜಾ. |
೯೦ | ವಿಜಯನಗರ | ಸಾಮಾನ್ಯ |
೯೧ | ಕಂಪ್ಲಿ | ಪ.ಪಂ |
೯೩ | ಬಳ್ಳಾರಿ | ಪ.ಪಂ |
೯೪ | ಬಳ್ಳಾರಿ ನಗರ | ಸಾಮಾನ್ಯ |
೯೫ | ಸಂಡೂರು | ಪ.ಪಂ. |
೯೬ | ಕೂಡ್ಲಿಗಿ | ಪ.ಪಂ. |
ಸಂಸತ್ ಸದಸ್ಯರು
[ಬದಲಾಯಿಸಿ]ಮೈಸೂರು ರಾಜ್ಯ:
- 1951: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1957: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1962: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ವಿ.ಕೆ.ಆರ್.ವಿ. ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971: ವಿ.ಕೆ.ಆರ್.ವಿ. ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ
- 1977: ಕೆ.ಎಸ್. ವೀರಭದ್ರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ಆರ್.ವೈ. ಘೋರ್ಪಡೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ಬಸವರಾಜೇಶ್ವರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989: ಬಸವರಾಜೇಶ್ವರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ಬಸವರಾಜೇಶ್ವರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996: ಕೆ.ಸಿ. ಕೊಂಡಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1998: ಕೆ.ಸಿ. ಕೊಂಡಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1999: ಸೋನಿಯ ಗಾಂಧಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2004: ಜಿ.ಕರುಣಾಕರ ರೆಡ್ಡಿ, ಭಾರತೀಯ ಜನತಾ ಪಕ್ಷ
- 2009: ಜೆ. ಶಾಂತ, ಭಾರತೀಯ ಜನತಾ ಪಕ್ಷ
- 2014: ಬಿ. ಶ್ರೀರಾಮುಲು, ಭಾರತೀಯ ಜನತಾ ಪಕ್ಷ
- 2018: ವಿ.ಎಸ್.ಉಗ್ರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2019: ವೈ.ದೇವೆಂದ್ರಪ್ಪ, ಭಾರತೀಯ ಜನತಾ ಪಕ್ಷ
ಚುನಾವಣೆ ಫಲಿತಾಂಶಗಳು
[ಬದಲಾಯಿಸಿ]ಲೊಕ ಸಭೆ ಚುನಾವಣೆ ೨೦೧೯
[ಬದಲಾಯಿಸಿ]ಪಕ್ಷ | ಅಭ್ಯರ್ಥಿ | ಮತಗಳು | % | ± | |
---|---|---|---|---|---|
ಭಾಜಪ | ವೈ. ದೇವೇಂದ್ರಪ್ಪ | 616388 | 50.44 | ||
ಕಾಂಗ್ರೆಸ್ | ವಿ. ಎಸ್. ಉಗ್ರಪ್ಪ | 560681 | 45.89 | ||
NOTA | None of the Above | 9024 | 0.74 | ||
ಗೆಲುವಿನ ಅಂತರ | 55707 | 4.55 | |||
ಮೊತ್ತ | 1221926 | ||||
ಕಾಂಗ್ರೆಸ್ ನಿಂದ ಭಾಜಪ ಗೆ ಬದಲಾವಣೆ | ಬದಲಾವಣೆ |
ಉಪ ಚುನಾವಣೆ ೨೦೧೮
[ಬದಲಾಯಿಸಿ]ಪಕ್ಷ | ಅಭ್ಯರ್ಥಿ | ಮತಗಳು | % | ± | |
---|---|---|---|---|---|
ಕಾಂಗ್ರೆಸ್ | ವಿ. ಎಸ್. ಉಗ್ರಪ್ಪ | 6,28,365 | 59.99 | ||
ಭಾಜಪ | ಜೆ. ಶಾಂತ | 3,85,204 | 36.78 | ||
ಸ್ವತಂತ್ರ | ಡಾ. ಟಿ. ಆರ್. ಶ್ರೀನಿವಾಸ್ | 13,714 | 1.31 | ||
ಸ್ವತಂತ್ರ | ವೈ. ಪಂಪಾಪತಿ | 7,697 | 0.73 | ||
NOTA | None of the Above | 12,413 | 1.19 | ||
ಗೆಲುವಿನ ಅಂತರ | 2,43,161 | 23.21 | |||
ಮೊತ್ತ | 10,47,393 | 61.13 | |||
ಕಾಂಗ್ರೆಸ್ | ಬದಲಾವಣೆ |
ಲೋಕ ಸಭಾ ಚುನಾವಣೆ ೨೦೧೪
[ಬದಲಾಯಿಸಿ]ಪಕ್ಷ | ಅಭ್ಯರ್ಥಿ | ಮತಗಳು | % | ± | |
---|---|---|---|---|---|
ಭಾಜಪ | ಬಿ. ಶ್ರೀರಾಮುಲು | 5,34,406 | 51.09 | ||
ಕಾಂಗ್ರೆಸ್ | ಎನ್.ವೈ. ಹನುಮಂತಪ್ಪ | 4,49,262 | 42.95 | ||
ಜಾಜದ | ಆರ್. ರವಿನಾಯಕ | 12,613 | 1.21 | ||
NOTA | None of the above | 11,320 | 1.08 | ||
ಗೆಲುವಿನ ಅಂತರ | 85,144 | 8.14 | |||
ಮೊತ್ತ | 10,45,772 | 70.29 | |||
ಭಾಜಪ ಮುಂದುವರೆದಿದೆ | ಬದಲಾವಣೆ |
ಉಪ ಚುನಾವಣೆ ೨೦೦೦
[ಬದಲಾಯಿಸಿ]ಪಕ್ಷ | ಅಭ್ಯರ್ಥಿ | ಮತಗಳು | % | ± | |
---|---|---|---|---|---|
ಕಾಂಗ್ರೆಸ್ | ಕೋಳೂರು ಬಸವನಗೌಡ | 2,59,851 | 50.6 | ||
ಭಾಜಪ | ಕೆ. ಎಸ್. ವೀರಭದ್ರಪ್ಪ | 1,63,831 | 31.9 | ||
ಗೆಲುವಿನ ಅಂತರ | 96,020 | 18.7 | |||
ಮೊತ್ತ | 5,13,164 | 42.45 | |||
ಕಾಂಗ್ರೆಸ್ ಮುಂದುವರೆದಿದೆ | ಬದಲಾವಣೆ |
ಲೋಕ ಸಭ ಚುನಾವಣೆ ೧೯೯೯
[ಬದಲಾಯಿಸಿ]ಪಕ್ಷ | ಅಭ್ಯರ್ಥಿ | ಮತಗಳು | % | ± | |
---|---|---|---|---|---|
ಕಾಂಗ್ರೆಸ್ | ಸೋನಿಯಾ ಗಾಂಧಿ | 4,14,650 | 51.70 | ||
ಭಾಜಪ | ಸುಶ್ಮಾ ಸ್ವರಾಜ | 3,58,550 | 44.70 | ||
ಜಾಜದ | ಕೆ. ಮಹಾಲಿಂಗಪ್ಪ | 28,855 | 3.60 | ||
ಗೆಲುವಿನ ಅಂತರ | 56,100 | 7.00 | |||
ಮೊತ್ತ | 8,02,055 | 66.12 | |||
ಕಾಂಗ್ರೆಸ್ ಮುಂದುವರೆದಿದೆ | ಬದಲಾವಣೆ |
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ಭಾರತದ ಚುನಾವಣಾ ಆಯೋಗ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.