ಬೆಂಗಳೂರು ಉತ್ತರ (ಲೋಕ ಸಭೆ ಚುನಾವಣಾ ಕ್ಷೇತ್ರ)
ಗೋಚರ
ಬೆಂಗಳೂರು ಉತ್ತರ (ಕೃಷ್ಣರಾಜಪುರ ಲೋಕಸಭಾ ಕ್ಷೇತ್ರ) ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.
ಸಂಸತ್ತಿನ ಸದಸ್ಯರು
[ಬದಲಾಯಿಸಿ]ಮೈಸೂರು ರಾಜ್ಯ:
- 1951: ಕೇಶವ ಐಯ್ಯಂಗಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1957: ಕೇಶವ ಐಯ್ಯಂಗಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1962: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971: ಕೆ. ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ:
- 1977: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996: ಸಿ ನಾರಾಯಣಸ್ವಾಮಿ, ಜನತಾ ದಳ
- 1998: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1999: ಸಿ.ಕೆ. ಜಾಫರ್ ಶರೀಫ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2004: ಹೆಚ್.ಟಿ. ಸಾಂಗ್ಲಿಯಾನ, ಭಾರತೀಯ ಜನತಾ ಪಕ್ಷ
- 2009: ಡಿ. ಬಿ. ಚಂದ್ರೇಗೌಡ, ಭಾರತೀಯ ಜನತಾ ಪಕ್ಷ
- 2014: ಡಿ. ವಿ. ಸದಾನ೦ದ ಗೌಡ, ಭಾರತೀಯ ಜನತಾ ಪಕ್ಷ
- 2019: ಡಿ. ವಿ. ಸದಾನ೦ದ ಗೌಡ, ಭಾರತೀಯ ಜನತಾ ಪಕ್ಷ
ಉಲ್ಲೇಖಗಳು
[ಬದಲಾಯಿಸಿ]- ಭಾರತದ ಚುನಾವಣಾ ಆಯೋಗ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.
ಇದನ್ನೂ ನೋಡಿ
[ಬದಲಾಯಿಸಿ]