ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ
ಗೋಚರ
ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ | |
---|---|
IUCN category II (national park) | |
![]() Jolly Buoy Island, one of the 15 islands in the national park. | |
ಸ್ಥಳ | ಅಂಡಮಾನ್ ದ್ವೀಪಗಳು, ಭಾರತ |
ಪ್ರದೇಶ | 281.5 km² |
ಸ್ಥಾಪನೆ | 1983 |
ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನವು ಭಾರತದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದು ರಾಜಧಾನಿ ಪೋರ್ಟ್ಬ್ಲೇರ್ ನಿಂದ ೨೯ ಕಿ.ಮೀ.ದೂರದಲ್ಲಿದ್ದು, ಸುಮಾರು ೨೮೧.೫ ಚದರ ಕಿ.ಮೀ.ವಿಸ್ತೀರ್ಣವಿದೆ.ಇದು ಸುಮಾರು ೧೫ ಸಣ್ಣ ಪುಟ್ಟ ದ್ವೀಪಗಳನ್ನು ಹಾಗೂ ಹಲವಾರು ಕೊಲ್ಲಿಗಳನ್ನು ಒಳಗೊಂಡಿದೆ.ಇದು ಒಂದು ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ.so Mahatma Gandhi is very good man with doing good deeds
ಇತಿಹಾಸ
[ಬದಲಾಯಿಸಿ]ಇದನ್ನು ೧೯೮೪ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಇದರ ಮುಖ್ಯ ಉದ್ದೇಶ ಹವಳಗಳು ಮತ್ತು ಸಮುದ್ರ ಆಮೆಗಳನ್ನು ರಕ್ಷಿಸುವುದಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Mahatma Gandhi Marine National Park.
- The Mahatma Gandhi Marine National Park Archived 2006-02-13 ವೇಬ್ಯಾಕ್ ಮೆಷಿನ್ ನಲ್ಲಿ.
- 11 Status of Coral Reefs of Mahatma Gandhi Marine National Park, Wandoor, Andamans by K Dorairaj and R. Soundararajan