ವಿಷಯಕ್ಕೆ ಹೋಗು

ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನವು ಭಾರತಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ.ಇದನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.[][] ಇಲ್ಲಿ ಹಲವಾರು ಅಪರೂಪದ ಪ್ರಾಣಿ ಪ್ರಭೇದಗಳಿದ್ದು, ಅದರಲ್ಲಿ ಅಂಡಮಾನ್ ಕಾಡು ಹಂದಿ,ಆಂಡಮಾನ್ ಪರ್ವತ ಮೈನಾ,ಡಾಲ್ಫಿನ್‍ಗಳು,ತಿಮಿಂಗಿಲಗಳು,ಉಪ್ಪು ನೀರಿನ ಮೊಸಳೆಗಳು ಸೇರಿವೆ.[]

ಸಸ್ಯ ಸಂಪತ್ತು

[ಬದಲಾಯಿಸಿ]

ಇಲ್ಲಿ ತೇವಭರಿತ ಉಷ್ಣವಲಯದ ಅರಣ್ಯ ಕಂಡುಬರುತ್ತಿದ್ದು,[][]ಮುಖ್ಯ ಭೂಮಿ ಭಾರತಲ್ಲಿ ಕಂಡುಬರದ ಕೆಲವು ಸಸ್ಯ ಪ್ರಭೇದಗಳು ಇಲ್ಲಿ ಕಾಣಸಿಗುತ್ತವೆ.[]

ಉಲ್ಲೇಖಗಳು

[ಬದಲಾಯಿಸಿ]
  1. Bisht, R.S. (1995). National parks of India. New Delhi: Publications Division, Ministry of Information and Broadcasting, Govt. of India. p. 71. ISBN 8123001789.
  2. ೨.೦ ೨.೧ Negi, S.S. (1993). Biodiversity and its conservation in India. New Delhi: Indus. p. 190. ISBN 8185182884.
  3. ೩.೦ ೩.೧ Negi, S.S. (2002). Handbook of national parks, wildlife sanctuaries, and biosphere reserves in India (3rd rev. ed. ed.). New Delhi: Indus Pub. Co. p. 52. ISBN 8173871280. {{cite book}}: |edition= has extra text (help)
  4. New Reports to the Flora of India from Saddle Peak National Park, North Andaman. Rheedea. Vol. 19 (1 & 2) 69-71. 2009