ವಿಷಯಕ್ಕೆ ಹೋಗು

ಮಹಾನಂದಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾನಂದಿನ್
ಶಿಶುನಾಗ ಅರಸ
ಆಳ್ವಿಕೆ c. 367 – c. 345 BCE
ಪೂರ್ವಾಧಿಕಾರಿ ನಂದಿವರ್ಧನ
ಉತ್ತರಾಧಿಕಾರಿ ಮಹಾಪದ್ಮ ನಂದ
ಸಂತಾನ
ಮಹಾಪದ್ಮ ನಂದ
ತಂದೆ ನಂದಿವರ್ಧನ

ಮಹಾನಂದಿನ್ ಭಾರತೀಯ ಉಪಖಂಡದ ಶಿಶುನಾಗ ರಾಜವಂಶದ ಒಬ್ಬ ರಾಜನಾಗಿದ್ದನು. ಈ ರಾಜವಂಶವು ಪ್ರಾಚೀನ ಭಾರತದ ಪಾಟಲಿಪುತ್ರ ನಗರದ ಸುತ್ತಲಿನ ಭಾಗಗಳನ್ನು ಆಳುತ್ತಿತ್ತು (ಆಧುನಿಕ ಪಟ್ನಾ, ಬಿಹಾರ್).

ಪುರಾಣಗಳು ನಂದಿವರ್ಧನನನ್ನು ಒಂಭತ್ತನೇ ಶಿಶುನಾಗ ಅರಸನೆಂದು ಮತ್ತು ಅವನ ಮಗ ಮಹಾನಂದಿನ್‍ನನ್ನು ಹತ್ತನೇ ಮತ್ತು ಕೊನೆಯ ಅರಸನೆಂದು ಪಟ್ಟಿ ಮಾಡುತ್ತವೆ.[] ಮಹಾನಂದಿನ್‍ನನ್ನು ಒಬ್ಬ ಶೂದ್ರ ಹೆಂಡತಿಗೆ ಹುಟ್ಟಿದ ಅವನ ಹಾದರದ ಮಗ ಮಹಾಪದ್ಮ ನಂದನು ಕೊಂದನು.[]

ಉಲ್ಲೇಖಗಳು

[ಬದಲಾಯಿಸಿ]
  1. Smith 2008, p. 37.
  2. Mookerji 1988, p. 10.


ಮೂಲಗಳು

[ಬದಲಾಯಿಸಿ]
  • Mookerji, Radha Kumud (1988) [first published in 1966], Chandragupta Maurya and his times (4th ed.), Motilal Banarsidass, ISBN 81-208-0433-3
  • Smith, Vincent A. (2008) [1906], Jackson, A. V. Williams (ed.), History of India, in Nine Volumes, vol. II - From the Sixth Century B.C. to the Mohammedan Conquest, Including the Invasion of Alexander the Great, Cosimo Classics, ISBN 978-1-60520-492-5