ವಿಷಯಕ್ಕೆ ಹೋಗು

ಮಾಯಸಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಯಸಂದ್ರ( ಕನ್ನಡ - Mayasandra ) ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿಮನ ಪ್ರಮುಖ ಹೋಬಳಿ ಕೇಂದ್ರವಾಗಿದೆ.ಮಾಯಸಂದ್ರ

ಇತಿಹಾಸ[ಬದಲಾಯಿಸಿ]

.ಮಾಯಸಂದ್ರ ಎಂಬ ಹೆಸರು ಮಾಯಮ್ಮ ಎಂಬ ಗ್ರಾಮ ದೇವತೆಯ ಹೆಸರಿನಿಂದ ಉತ್ಪನ್ನವಾಗಿದೆ.ಹಿಂದಿನ ಕಾಲದಲ್ಲಿ ಈ ಊರನ್ನು ಮಾಯಮ್ಮನಸಂದ್ರ ಎಂದು ಕರೆಯುತ್ತಿದ್ದರಂತೆ.ಇಲ್ಲಿ ಸಂದ್ರ ಎಂಬ ಶಬ್ದವು ವಾಸಸ್ಥಾನ ಎಂಬ ಅರ್ಥವನ್ನು ಸೂಚಿಸುತ್ತದೆ.ಮಾಯಮ್ಮ ಎಂಬ ಗ್ರಾಮ ದೇವತೆಯು ನೆಲೆಸಿದ ಸ್ಥಳ ಎಂಬ ಅರ್ಥವನ್ನು ಮಾಯಸಂದ್ರ ಎಂಬ ಊರಿನ ಹೆಸರು ನೀಡುತ್ತದೆ.

ಜನ ಜೀವನ[ಬದಲಾಯಿಸಿ]

ಒಂದು ಪ್ರಮುಖ ರಸ್ತೆ

.

ಪ್ರಮುಖ ಸ್ತಳಗಳು[ಬದಲಾಯಿಸಿ]

ಜೈನ ಬಸದಿ
ಶ್ರೀ ರಾಮದೇವರ ಗುಡಿ

ವಿಧ್ಯಾಭ್ಯಾಸ[ಬದಲಾಯಿಸಿ]

ಸರ್ಕಾರಿ ಶಾಲೆ ಮೈದಾನ
  1. ಸರ್ಕಾರಿ ಹಿರಿಯ ಪ್ರಾಥಮಿಕೆ ಪಾಠಶಾಲೆ (೧ನೇ ತರಗತಿ ಇಂದ ೧೦ನೇ ತರಗತಿ - ಸಂಪೂರ್ಣ ಕನ್ನಡ ಮಾಧ್ಯಮ)
  2. ಙ್ಞಾನ ವಾಹಿನಿ ಕಾನ್ವೆಂಟ್ (ಎಲ್.ಕೆ.ಜಿ ಇಂದ ೭ನೇ ತರಗತಿ - ಆಂಗ್ಲ ಭಾಷೆ ಒಂದು ವಿಷಯ )
  3. ಸೌರಭ ಕಾನ್ವೆಂಟ್ (ಎಲ್.ಕೆ.ಜಿ ಇಂದ ೭ನೇ ತರಗತಿ - ಆಂಗ್ಲ ಭಾಷೆ ಒಂದು ವಿಷಯ)
  4. ಶ್ರೀ ಬಾಲಗಂಗಾಧರನಾಥ ಕಾನ್ವೆಂಟ್ (ಎಲ್.ಕೆ.ಜಿ ಇಂದ ೧೦ನೇ ತರಗತಿ - ಸಂಪೂರ್ಣ ಆಂಗ್ಲ ಮಾಧ್ಯಮ)
  5. ನೆಹರು ವಿದ್ಯಾ ಪದವಿ ಪೂರ್ವ

ಆರೋಗ್ಯ[ಬದಲಾಯಿಸಿ]

  • ಸರ್ಕಾರಿ ಆರೂಗ್ಯ ಕೇಂದ್ರ
  • ಹಲವು ಖಾಸಗೀ ತಪಾಸಣಾ ಕೇಂದ್ರಗಳು

ಸಂಪರ್ಕ[ಬದಲಾಯಿಸಿ]

ರಸ್ತೆಯಮೂಲಕ ಇಲ್ಲಿಗೆ ತಲುಪಬಹುದಾಗಿದೆ.

  • ತುರುವೇಕೆರೆಯಿಂದ ೧೪ ಕಿ.ಮೀ
  • ಬೆಂಗಳೂರಿನಿಂದ ೧೦೫ ಕಿ.ಮೀ
  • ಬೆಳ್ಳೂರಿನಿಂದ ೧೨ ಕಿ.ಮೀ

ಊರಿನ ಪ್ರಸಿದ್ಧ ವ್ಯಕ್ತಿ[ಬದಲಾಯಿಸಿ]

  • ಜಗ್ಗೇಶ್, ಕನ್ನಡ ಚಿತ್ರ ನಟ
  • ಕೊಮಲ್, ಕನ್ನಡ ಚಿತ್ರ ನಟ
  • ಮಾ.ನ.ಚೌಡಪ್ಪ(ಸಾಹಿತಿ, ಪತ್ರಕರ್ತ)
  • ಕೆ ಬೈರಪ್ಪ, ಲೆಖಕರು
  • ಎಂ. ಜಿ. ಮುಜಾಹಿದ್ ಪಾಷ ಕನ್ನಡ ಸಹಾಯಕ ಪ್ರಾಧ್ಯಾಪಕರು. ಮಹಾರಾಣಿ ಮಹಿಳಾ ಕಾಲೇಜು ಮೈಸೂರು