ಮೈಕ್ರೋನೇಷ್ಯಾ
ಗೋಚರ
ಈ ಪ್ರದೇಶದಲ್ಲಿರುವ ಸ್ವತಂತ್ರ ರಾಷ್ಟ್ರದ ಬಗ್ಗೆ ಲೇಖನ ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು ಪುಟದಲ್ಲಿ ಇದೆ.

ಮೈಕ್ರೊನೇಷ್ಯಾ, ಓಷ್ಯಾನಿಯ ಪ್ರದೇಶದ ಒಂದು ಉಪವಿಭಾಗ. ಇದರ ಹೆಸರು ಗ್ರೀಕ್ ಭಾಷೆಯ ಮೈಕ್ರೊಸ್ (μικρός) (ಅಂದರೆ ಪುಟ್ಟ) ಮತ್ತು ನೆಸೊಸ್ (νῆσος) (ಅಂದರೆ ದ್ವೀಪ) ಪದಗಳಿಂದ ಬಂದಿದೆ. ಶಾಂತ ಮಹಾಸಾಗರದಲ್ಲಿ ಸಹಸ್ರಾರು ದ್ವೀಪಗಳನ್ನು ಒಳಗೊಂಡಿರುವ ಈ ಪ್ರದೇಶದ ವಾಯುವ್ಯಕ್ಕೆ ಫಿಲಿಪ್ಪೀನ್ಸ್, ಪಶ್ಚಿಮಕ್ಕೆ ಇಂಡೋನೇಷ್ಯಾ, ಪಾಪುಅ ನ್ಯೂ ಗಿನಿ ಮತ್ತು ಮೆಲೆನೇಷ್ಯಾಗಳು ಹಾಗು ಪೂರ್ವಕ್ಕೆ ಪಾಲಿನೇಷ್ಯಾಗಳಿವೆ.
ಈ ಪ್ರದೇಶಕ್ಕೆ ಸೇರುವ ದೇಶಗಳು ಮತ್ತು ಪ್ರಾಂತ್ಯಗಳು:
ಗುಆಮ್
ಕಿರಿಬಾತಿ
- ಟೆಂಪ್ಲೇಟು:Country data the Marshall Islands ಮಾರ್ಶಲ್ ದ್ವೀಪಗಳು
ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು (ಕೆಲವೊಮ್ಮೆ "ಮೈಕ್ರೊನೇಷ್ಯಾ" ಎಂದೂ ಕರೆಯಲಾಗುತ್ತದೆ.)
ನೌರು
- ಟೆಂಪ್ಲೇಟು:Country data the Northern Mariana Islands ಉತ್ತರ ಮರಿಯಾನ ದ್ವೀಪಗಳು
ಪಲಾವು
- ಟೆಂಪ್ಲೇಟು:Country data Wake Island ವೇಕ್ ದ್ವೀಪ
ಪ್ರಪಂಚದ ಪ್ರದೇಶಗಳು | |||||||||||||||||||
|
| ||||||||||||||||||
|