ದಕ್ಷಿಣ ಯುರೋಪ್
ಗೋಚರ

ದಕ್ಷಿಣ ಯುರೋಪ್ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಯುರೋಪ್ ಖಂಡದ ದಕ್ಷಿಣ ಭಾಗದ ಕೆಳಗಿನ ದೇಶಗಳನ್ನು ಒಳಗೊಂಡಿದೆ.
|
ಪ್ರಪಂಚದ ಪ್ರದೇಶಗಳು | |||||||||||||||||||
|
| ||||||||||||||||||
|
ದಕ್ಷಿಣ ಯುರೋಪ್ನನ್ನು ವ್ಯಾಖ್ಯಾನಿಸಲು ವಿವಿಧ ವಿಧಾನಗಳುನ್ನು ಬಳಿಸಬಹುದು. ಇವುಗಳಲ್ಲಿ ಕೆಲವು ರಾಜಕೀಯ, ಆರ್ಥಿಕ, ಮತ್ತು ಸಾಂಸ್ಕೃತಿಕ ಲಕ್ಷಣಗಳನ್ನು ಬಳಸಬಹುದು. ಅದರ ಭೌಗೋಳಿಕ ಸ್ಥಾನ, ವಾತಾವರಣ, ಮತ್ತು ಸಸ್ಯಗಳನ್ನು - ಹೀಗೆ ದಕ್ಷಿಣ ಯುರೋಪ್ವನ್ನು ಪ್ರಾಕೃತಿಕವಾಗಿ ವ್ಯಾಖ್ಯಾನಿಸಬಹುದು. ದಕ್ಷಿಣ ಯುರೋಪಿಯನ್ ಭಾಗಗಳಲ್ಲಿ ಮತ್ತು ಕೆಲವು ದೇಶಗಳಲ್ಲಿ ತಂಪಾದ ವಾತಾವರಣವು ಕಾಣಬಹುದು.