ವಿಷಯಕ್ಕೆ ಹೋಗು

ಲ್ಯಾಟಿನ್ ಅಮೇರಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲ್ಯಾಟಿನ್ ಅಮೆರಿಕ ಇಂದ ಪುನರ್ನಿರ್ದೇಶಿತ)

ಲ್ಯಾಟಿನ್ ಅಮೇರಿಕ

ವಿಸ್ತೀರ್ಣ 21,069,501 ಚ. ಕಿಮೀ
ಜನಸಂಖ್ಯೆ 548,500,000
ರಾಜ್ಯಗಳು 20
ಅಧೀನ ರಾಷ್ಟ್ರಗಳು 4
ರಾಷ್ಟ್ರೀಯ ಉತ್ಪನ್ನ (GDP) $2.26 Trillion (exchange rate)
$4.5 Trillion (purchasing power parity)
ಭಾಷೆಗಳು ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್, Quechua, Aymara, Nahuatl, Mayan languages, Guaraní, ಇಟ್ಯಾಲಿಯನ್, ಇಂಗ್ಲೀಷ್, ಜರ್ಮನ್, Welsh, Dutch, Haitian Creole, Cantonese, ಜಪಾನೀಸ್ ಮತ್ತು ಇತರೆ ಭಾಷೆಗಳು
Time Zones UTC -2:00 (Brazil) to UTC -8:00 (Mexico)
ಅತಿ ದೊಡ್ಡ ನಗರಗಳು ಮೆಕ್ಸಿಕೊ ನಗರ
ಸಾವೊ ಪಾಲೊ
ಬ್ಯುಎನೊಸ್ ಏರೆಸ್
ಬಗೊಟ
ಲಿಮ
ರಿಯೊ ದೆ ಜನೈರೊ
ಸ್ಯಾಂಟಿಯಾಗೊ
ಕಾರಕಾಸ್
ಹವಾನ

ಲ್ಯಾಟಿನ್ ಅಮೇರಿಕ ವು ಅಮೆರಿಕ ಖಂಡಗಳಲ್ಲಿನ ರೋಮಾನ್ಸ್ ಭಾಷೆಗಳನ್ನು ಪ್ರಮುಖವಾಗಿ ಉಪಯೋಗಿಸುವ ದೇಶಗಳ ಪ್ರಾಂತ್ಯವಾಗಿದೆ - ಅಂದರೆ ಈ ಪ್ರದೇಶಗಳಲ್ಲಿ ಲ್ಯಾಟಿನ್ ಭಾಷೆಗಳಿಂದ (ಮುಖ್ಯವಾಗಿ ಸ್ಪಾನಿಷ್ ಹಾಗೂ ಪೋರ್ಚುಗೀಸ್) ಉತ್ಪತ್ತಿಯಾದ ಭಾಷೆಗಳನ್ನು ಮಾತನಾಡುತ್ತಾರೆ. ಲ್ಯಾಟಿನ್ ಅಮೇರಿಕವು ಉಳಿದ ಇಂಗ್ಲೀಷ್ ಮಾತನಾಡುವ ಪ್ರದೇಶಗಳಿಗಿಂತ ಭಿನ್ನವಾಗಿದೆ.

ವಿವರಣೆ

[ಬದಲಾಯಿಸಿ]

ಲ್ಯಾಟಿನ್ ಅಮೇರಿಕಾದ ಬಗ್ಗೆ ವಿವಿಧ ನಿರೂಪಣೆಗಳು ದೊರೆಯುತ್ತವೆ. ಆದರೆ ಬಹಳಷ್ಟು ವಿವರಗಳು ಲ್ಯಾಟಿನ್ ಅಮೆರಿಕವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗುತ್ತವೆ:

ಪ್ರಪಂಚದ ಪ್ರದೇಶಗಳು  ವೀ··ಸಂ 

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ