ವಿಷಯಕ್ಕೆ ಹೋಗು

ಶಬ್ದವೇಧಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಬ್ದವೇಧಿ ಇಂದ ಪುನರ್ನಿರ್ದೇಶಿತ)
ಶಬ್ದವೇಧಿ (ಚಲನಚಿತ್ರ)
ಶಬ್ದವೇಧಿ
ನಿರ್ದೇಶನಎಸ್.ನಾರಾಯಣ್
ನಿರ್ಮಾಪಕಪಾರ್ವತಮ್ಮ ರಾಜ್ ಕುಮಾರ್
ಚಿತ್ರಕಥೆಎಸ್ ನಾರಾಯಣ
ಕಥೆವಿಜಯ ಸಾಸನೂರು
ಸಂಭಾಷಣೆಎಸ್ ನಾರಾಯಣ
ಪಾತ್ರವರ್ಗಡಾ.ರಾಜ್‍ಕುಮಾರ್ ಜಯಪ್ರದಾ ಅಶ್ವಥ್, ಕರಿಬಸವಯ್ಯ, ಗುರುದತ್, ಶೋಭರಾಜ್,ಮುಖ್ಯಮಂತ್ರಿ ಚಂದ್ರು, ಉಮೇಶ್, ಉಮಾಶ್ರೀ, ಮಾ. ಸಂತೋಷ್, ಗೌರೀಶಂಕರ್
ಸಂಗೀತಹಂಸಲೇಖ
ಛಾಯಾಗ್ರಹಣಗಿರಿ
ಬಿಡುಗಡೆಯಾಗಿದ್ದು೨೦೦೦
ಸಾಹಸರಾಂ ಶೆಟ್ಟಿ
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್

ಶಬ್ದವೇಧಿ ೨೦೦೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದು ರಾಜ್ ಕುಮಾರ್ ರವರ ಅಂತಿಮ ಚಲನಚಿತ್ರವಾಗಿತ್ತು. ಇದರ ನಿರ್ದೇಶಕ ಎಸ್. ನಾರಾಯಣ್ ಮತ್ತು ತಾರಾಗಣದಲ್ಲಿ ಜಯಪ್ರದಾ, ಅಶ್ವಥ್, ಸಾಹುಕಾರ್ ಜಾನಕಿ ಮತ್ತು ಉಮಾಶ್ರೀ ಇದ್ದಾರೆ. ಈ ಚಲನಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಹಂಸಲೇಖ ನೀಡಿದ್ದಾರೆ. ಚಲನಚಿತ್ರವು ಒಳ್ಳೆಯ ಯಶಸ್ಸನ್ನು ಪಡೆದು ರಜತಮಹೋತ್ಸವವನ್ನು ಆಚರಿಸಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "The best of Rajkumar on his b'day". IBN Live. Archived from the original on 2012-11-03. Retrieved 20 ಜನವರಿ 2011.




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.