ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Ramya gulvadi

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Ramya gulvadi


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Palagiri (talk) ೧೦:೪೭, ೧೬ ಫೆಬ್ರುವರಿ ೨೦೧೫ (UTC)

ಕೃಷಿ ಮತ್ತು ಪೇಟೆಂಟ್ : ೬. ಪೇಟೆಂಟ್ ಕುರಿತ ಗೊಂದಲಗಳು ಈ ಅಧ್ಯಾಯವನ್ನು ಹೆಸರಿಸುವಲ್ಲಿ ಪೇಟೆಂಟ್ ಪದವನ್ನು ಸಾಮಾನ್ಯವಾಗಿ ಬೌದ್ಧಿಕ ಹಕ್ಕುಗಳನ್ನು ಸೆಮೀಕರಿಸಿ ಬಳಸಲಾಗಿದೆ ಬೌದ್ಧಿಕ ಹಕ್ಕುಗಳಲ್ಲಿ ಪ್ರಮುಖವಾಗಿ ಪೇಟೆಂಟ್ ಹೊಸ ನಿಯಮಗಳಲ್ಲಿ ಹೆಚ್ಚು ಬದಲಾವಣೆಯನ್ನು ಹೊಂದಿರುವುದು ಇದಕ್ಕೆ ಮತ್ತಷ್ಟು ಮಹತ್ವವನ್ನು ತಂದು ಕೊಟ್ಟಿದೆ. ಹಾಗಾಗಿ ಇದರಲ್ಲಿ ಕಂಡುಬರುವ ವಿಚಾರಗಳು ಚರ್ಚಾರ್ಹ, ಈ ಹಿಂದೆ ಪ್ರಸ್ತಾಪಿಸಿರುವಂತೆ ಬೌದ್ಧಿಕ ಹಕ್ಕುಗಳನ್ನು ವ್ಯಾಪಾರದೊಳಗೆ ವಿಮರ್ಶಿಸುವಂತೆ, ಒಪ್ಪಂದ ಮಾಡಿ, ಹೊಸ ನಿಯಮಗಳನ್ನು ವಿಕಾಸಗೊಳಿಸಲಾಗಿದೆ. ಇದಕ್ಕೂ ಮೊದಲು ಬೌದ್ಧಿಕ ಹಕ್ಕುಗಳೇನು ಅಷ್ಟಾಗಿ ವ್ಯಾಪಾರೀಕರಣಗೊಂಡಿರಲಿಲ್ಲ. ಬಹಳ ಮುಖ್ಯವಾಗಿ ಜೈವಿಕ ವಿಚಾರಗಳು ಬೌದ್ಧಿಕ ಹಕ್ಕುಗಳ ಒಳಗೆ ಚರ್ಚಿತವಾಗುವ ಈ ಸಂದರ್ಭದಲ್ಲಿ ಇವು ಗೊಂದಲಗಳನ್ನು, ವಿಚಿತ್ರಗಳನ್ನು ದಾಖಲಿಸುತ್ತವೆ. ಪೇಟೆಂಟ್ ಮಾಡುವುದು ಎಂದರೇನೇ, ಒಂದರ್ಥದಲ್ಲಿ ಏಕಸ್ವಾಮ್ಯ ಮಾಡಿಕೊಂಡಂತೆ ಎಂಬರ್ಥ ಪ್ರಚಲಿತವಿದೆ. ಈ ಅರ್ಥದಲ್ಲಿ ಜ್ಞಾನವನ್ನು ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೆ ಯಾರಿಗೇನು ಹೇಳುವುದು ಎಂಬಂತಹ ಸನ್ನಿವೇಶವಾಗಿ ಅರ್ಥೈಸಿದ್ದಾರೆ. ಅದರಕೃಷಿ ಮತ್ತು ಪೇಟೆಂಟ್ : ೬. ಪೇಟೆಂಟ್ ಕುರಿತ ಗೊಂದಲಗಳು ಈ ಅಧ್ಯಾಯವನ್ನು ಹೆಸರಿಸುವಲ್ಲಿ ಪೇಟೆಂಟ್ ಪದವನ್ನು ಸಾಮಾನ್ಯವಾಗಿ ಬೌದ್ಧಿಕ ಹಕ್ಕುಗಳನ್ನು ಸೆಮೀಕರಿಸಿ ಬಳಸಲಾಗಿದೆ ಬೌದ್ಧಿಕ ಹಕ್ಕುಗಳಲ್ಲಿ ಪ್ರಮುಖವಾಗಿ ಪೇಟೆಂಟ್ ಹೊಸ ನಿಯಮಗಳಲ್ಲಿ ಹೆಚ್ಚು ಬದಲಾವಣೆಯನ್ನು ಹೊಂದಿರುವುದು ಇದಕ್ಕೆ ಮತ್ತಷ್ಟು ಮಹತ್ವವನ್ನು ತಂದು ಕೊಟ್ಟಿದೆ. ಹಾಗಾಗಿ ಇದರಲ್ಲಿ ಕಂಡುಬರುವ ವಿಚಾರಗಳು ಚರ್ಚಾರ್ಹ, ಈ ಹಿಂದೆ ಪ್ರಸ್ತಾಪಿಸಿರುವಂತೆ ಬೌದ್ಧಿಕ ಹಕ್ಕುಗಳನ್ನು ವ್ಯಾಪಾರದೊಳಗೆ ವಿಮರ್ಶಿಸುವಂತೆ, ಒಪ್ಪಂದ ಮಾಡಿ, ಹೊಸ ನಿಯಮಗಳನ್ನು ವಿಕಾಸಗೊಳಿಸಲಾಗಿದೆ. ಇದಕ್ಕೂ ಮೊದಲು ಬೌದ್ಧಿಕ ಹಕ್ಕುಗಳೇನು ಅಷ್ಟಾಗಿ ವ್ಯಾಪಾರೀಕರಣಗೊಂಡಿರಲಿಲ್ಲ. ಬಹಳ ಮುಖ್ಯವಾಗಿ ಜೈವಿಕ ವಿಚಾರಗಳು ಬೌದ್ಧಿಕ ಹಕ್ಕುಗಳ ಒಳಗೆ ಚರ್ಚಿತವಾಗುವ ಈ ಸಂದರ್ಭದಲ್ಲಿ ಇವು ಗೊಂದಲಗಳನ್ನು, ವಿಚಿತ್ರಗಳನ್ನು ದಾಖಲಿಸುತ್ತವೆ. ಪೇಟೆಂಟ್ ಮಾಡುವುದು ಎಂದರೇನೇ, ಒಂದರ್ಥದಲ್ಲಿ ಏಕಸ್ವಾಮ್ಯ ಮಾಡಿಕೊಂಡಂತೆ ಎಂಬರ್ಥ ಪ್ರಚಲಿತವಿದೆ. ಈ ಅರ್ಥದಲ್ಲಿ ಜ್ಞಾನವನ್ನು ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೆ ಯಾರಿಗೇನು ಹೇಳುವುದು ಎಂಬಂತಹ ಸನ್ನಿವೇಶವಾಗಿ ಅರ್ಥೈಸಿದ್ದಾರೆ. ಅದರಲ್ಲೂ ವಿಜ್ಞಾನದಲ್ಲಿ ಬೌದ್ಧಿಕ ಹಕ್ಕನ್ನು ಒಂದು ಆಸ್ತಿ ಹಕ್ಕಾಗಿ ನೋಡುವುದನ್ನು ಅವರ ಅನ್ವೇಷಣೆಗೆ ಸಂಬಂಧಿಸಿದಂತೆ ತೀರ ಭಿನ್ನವಾಗಿ ನೋಡಲಾಗುವುದು. ಅದರಲ್ಲೂ ವಿಜ್ಞಾನಿಗಳನ್ನು ಸ್ವಲ್ಪ ಗುಮಾನಿಯಿಂದಲೇ ನೋಡುವರು. ಪೇಟೆಂಟ್ ಎನ್ನುವುದು ಕೇವಲ ವಿಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ ಇನ್ನುವುದು ಈಗೀಗ ಎಲ್ಲರಿಗೂ ತಿಳಿಯುತ್ತಿರುವ ವಿಚಾರ. ಬೌದ್ಧಿಕ ಆಸ್ತಿ ಹಕ್ಕುಗಳು ವಿವಿಧ ಪ್ರಕಾರಗಳಲ್ಲಿ ವಹಿವಾಟಿಗೆ ಬರುತ್ತಿವೆ ಎಂಬುದು ಈಗ ಜನಜನಿತವಾಗುತ್ತದೆ. ಅನ್ವೇಷಣೆಗಳೆಲ್ಲವೂ ತಮ್ಮ ಅನುಕೂಲಕ್ಕೆ ಲಾಭಕ್ಕೆ ಎಂಬ ಗುಮಾನಿಗಳು ಅರೆತಿಳುವಳಿಕೆಯಿಂದ ಹರಡುತ್ತಿವೆ ಅಥವಾ ಹರಡಿವೆ. ಎಲ್ಲಾ ತಮ್ಮ ಹಿತಕ್ಕೆ, ಲಾಭಕ್ಕೆ ಮಾಡಿಕೊಳ್ಳುವ ಈ ಗುಂಪು ಜನಹಿತಕ್ಕೆ ಅಪಾಯಕಾರಿ ಎಂಬಂಥಹ ಗುಮಾನಿಗಳನ್ನು ವಿಜ್ಞಾನಿಗಳ ಕುರಿತು ಆಡುವುದೂ ಉಂಟು. ಈ ನಿಟ್ಟಿನಲ್ಲಿ ವಿಜ್ಞಾನವನ್ನು ಜನಪರ ಅಲ್ಲವೆಂಬ ಹಾಗೂ ತನ್ಮೂಲಕ ವಿಜ್ಞಾನಿಗಳನ್ನು ಖಳನಾಯಕರ ತರಹ ನೋಡುವ, ವಾದಿಸುವ ಅನೇಕ ಸಂದರ್ಭಗಳನ್ನು ಕಾಣಬಹುದು. ಬೌದ್ಧಿಕ ಹಕ್ಕುಗಳಲ್ಲಿ ಪ್ರಮುಖವಾಗಿ ಪೇಟೆಂಟ್ ನಿಯಮಾವಳಿಗಳ ಬದಲಾವಣೆಗಳಿಂದ ಮತ್ತು ಅಂತಾರಾಷ್ಟ್ರೀಯ ಒಡಂಬಡಿಕೆಗಳಿಂದ ಈ ಗೊಂದಲಗಳು ಮತ್ತು ಕೆಲವು ಭಯಗಳೂ ಜನಸಾಮಾನ್ಯರಲ್ಲಿ ಉದ್ಭವವಾಗಿವೆ. ಅದಕ್ಕೆ ಮುಖ್ಯ ಕಾರಣ ಮುಂದಿನ ದಿನಗಳಲ್ಲಿ ಹಲವಾರು ಔಷಧಿಗಳು ಪದಾರ್ಥಗಳೂ ದುಬಾರಿಯಾಗಲಿವೆ ಎಂಬ ಚಿಂತೆ ಒಂದಾದರೆ, ರೈತರಲ್ಲಿ ಮತ್ತೊಂದು ಬಗೆಯದು. ಅದೇನೆಂದರೆ ಬದಲಾದ ನಿಯಮದಡಿ ಇನ್ನು ಮುಂದೆ ಯಾವುದೇ ಬೀಜವನ್ನು ಕೊಂಡು ತಂದೇ ಬಿತ್ತಬೇಕಲ್ಲ ಯಾಗೂ ಯಾರಿಗೂ ಕೊಡುವ ಹಂಚುವ ಹಕ್ಕಿಲ್ಲವಲ್ಲ ಎಂಬುದಾಗಿದೆ. ಜತೆಯಲ್ಲಿ ಒಂದು ವೇಳೇ ತಾವು ಕೊಂಡು ತಂದೇ ಬೆಳೆದ ಬೀಜದ ಗುಣ ಅರಿಯದೇ ತಮ್ಮ ಮತ್ತೊಂದು ಅದೇ ಜಾತಿಯ ಗಿಡದಲ್ಲಿ ಉಳಿದು ಬಿಟ್ಟರೆ ಅದಕ್ಕೂ ದಂಡ ತರಬೇಕೆಂಬ ಭಯವೂ ಅವರನ್ನು ಕಾಡುತ್ತದೆ. ಇವಕ್ಕೆ ಉತ್ತರಿಸುವ ಸಮಾಧಾನದ ಪ್ರಯತ್ನವನ್ನು ಮುಂದಿನ ಭಾಗದಲ್ಲಿ ಅರಿಯೋಣ. ರೈತರು ಮತ್ತು ಇತರೆ ಸಾಮಾನ್ಯ ಜನರನ್ನು ಜತೆಯಲ್ಲಿ ಇತರರನ್ನೂ ಗೊಂದಲಕ್ಕೀಡುಮಾಡುವಲ್ಲಿ ನಿಯಮಾವಳಿಗಳ ಗಾತ್ರ ಮತ್ತು ಅವನ್ನು ವಿಮರ್ಶಿಸುವ ಮತ್ತು ಜಾರಿ ಮಾಡುವ ಕ್ರಮದಿಂದ ಉದ್ಭವಿಸಲಿದೆ. ಇಡೀ ಗ್ಯಾಟ್‌ ಒಪ್ಪಂದದ ಒಟ್ಟು ಪುಟಗಳು ಸುಮಾರು ೨೬,೦೦೦ ಅಂದಮೇಲೆ ಇದನ್ನೆಲ್ಲಾ ನಿಭಾಯಿಸುವ ಸಂಕೀರ್ಣತೆಯನ್ನು ಇದರಲ್ಲಿ ವಿವರಿಸುವುದಾದರೂ ಹೇಗೆ? ಇಲ್ಲಿ ಕೆಲವೊಂದು ಉದಾಹರಣೆಗಳನ್ನು ನೋಡೋಣ. ಈ ಹಿಂದೆಲ್ಲಾ ಇಡೀ ಜೀವರಾಶಿ ಮನುಕುಲದ ಆಸ್ತಿ ಎಂದು ಭಾವಿಸಲಾಗಿತ್ತು. ಇನ್ನು ಮುಂದೆ ಹಾಗಾಗುತ್ತಿಲ್ಲ. ಏಕೆಂದರೆ ಅವನ್ನು ಗ್ಯಾಟ್‌ನಿಯಮಾವಳಿಯಂತೆ ಅವನ್ನು ಕೆಲವೊಂದು ಅನುವಂಶಿಕ ಬದಲಾವಣೆಗಳೊಂದಿಗೆ ಬೌದ್ಧಿಕ ಆಸ್ತಿಹಕ್ಕಿನಡಿ ತರಬಹುದಾಗಿದೆ. ಇವುಗಳ ಹೊಸತನವು ಹೊಸ ಆಯಾಮವನ್ನು ಹುಟ್ಟಿಹಾಕಿದೆ. ಅದರಿಂದಾಗಿ ಇವನ್ನು ಓರ್ವ ಅನ್ವೇಷಕ ಅಥವಾ ಕಂಪನಿಗಳು ಒಡೆತನ ಹೊಂದಬಹುದಾಗಿದೆ. ಅಲ್ಲದೆ “ಸುಯೀ ಜನರಸ್‌” ತಮ್ಮದೇ ಆಧ ನಿಯಮಾವಳಿಗೂ ಅವಕಾಶವಿತ್ತದೆ. ಅಲ್ಲದೆ ಮತ್ತೊಂದು ಮಹತ್ವದ ಒಪ್ಪಂದವಾದ “ಜೈವಿಕ ವೈವಿಧ್ಯ ಒಪ್ಪಂದ”ದ ಪ್ರಕಾರ ಎಲ್ಲಾ ಜೀವ ರಾಶಿಯು ಆಯಾ ಮೂಲ ತವರಿನ ಆಸ್ತಿ ಮತ್ತು ಅವುಗಳನ್ನು ಕಾಪಾಡಿಕೊಂಡು ಬಂದ ಸಮುದಾಯವು ಅದರ ಲಾಭದ ಪಾಲನ್ನು ಅನುಭವಿಸಬಹುದು. ಇವನ್ನು ಸೆಮಿಕರಿಸಿ ನೋಡಿದರೆ ಒಂದನ್ನೊಂದು ವಿರೋಧಿಸುವಂತೆ ಅಥವಾ ಒಪ್ಪದಂತೆ ಮೇಲುನೋಟಕ್ಕಾದರೂ ಅಥವಾ ಸಾಮಾನ್ಯ ಅರಿವಿಗೆ ಅನ್ನಿಸದಿರದು. ಇದರಿಂದಾಗಿಯೇ ಗೊಂದಲಗಳು ಬಗೆ ಬಗೆಯಲ್ಲಿ ವಿಕಾಸಗೊಳ್ಳಬಹುದಾಗಿದೆ.ಲ್ಲೂ ವಿಜ್ಞಾನದಲ್ಲಿ ಬೌದ್ಧಿಕ ಹಕ್ಕನ್ನು ಒಂದು ಆಸ್ತಿ ಹಕ್ಕಾಗಿ ನೋಡುವುದನ್ನು ಅವರ ಅನ್ವೇಷಣೆಗೆ ಸಂಬಂಧಿಸಿದಂತೆ ತೀರ ಭಿನ್ನವಾಗಿ ನೋಡಲಾಗುವುದು. ಅದರಲ್ಲೂ ವಿಜ್ಞಾನಿಗಳನ್ನು ಸ್ವಲ್ಪ ಗುಮಾನಿಯಿಂದಲೇ ನೋಡುವರು. ಪೇಟೆಂಟ್ ಎನ್ನುವುದು ಕೇವಲ ವಿಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ ಇನ್ನುವುದು ಈಗೀಗ ಎಲ್ಲರಿಗೂ ತಿಳಿಯುತ್ತಿರುವ ವಿಚಾರ. ಬೌದ್ಧಿಕ ಆಸ್ತಿ ಹಕ್ಕುಗಳು ವಿವಿಧ ಪ್ರಕಾರಗಳಲ್ಲಿ ವಹಿವಾಟಿಗೆ ಬರುತ್ತಿವೆ ಎಂಬುದು ಈಗ ಜನಜನಿತವಾಗುತ್ತದೆ. ಅನ್ವೇಷಣೆಗಳೆಲ್ಲವೂ ತಮ್ಮ ಅನುಕೂಲಕ್ಕೆ ಲಾಭಕ್ಕೆ ಎಂಬ ಗುಮಾನಿಗಳು ಅರೆತಿಳುವಳಿಕೆಯಿಂದ ಹರಡುತ್ತಿವೆ ಅಥವಾ ಹರಡಿವೆ. ಎಲ್ಲಾ ತಮ್ಮ ಹಿತಕ್ಕೆ, ಲಾಭಕ್ಕೆ ಮಾಡಿಕೊಳ್ಳುವ ಈ ಗುಂಪು ಜನಹಿತಕ್ಕೆ ಅಪಾಯಕಾರಿ ಎಂಬಂಥಹ ಗುಮಾನಿಗಳನ್ನು ವಿಜ್ಞಾನಿಗಳ ಕುರಿತು ಆಡುವುದೂ ಉಂಟು. ಈ ನಿಟ್ಟಿನಲ್ಲಿ ವಿಜ್ಞಾನವನ್ನು ಜನಪರ ಅಲ್ಲವೆಂಬ ಹಾಗೂ ತನ್ಮೂಲಕ ವಿಜ್ಞಾನಿಗಳನ್ನು ಖಳನಾಯಕರ ತರಹ ನೋಡುವ, ವಾದಿಸುವ ಅನೇಕ ಸಂದರ್ಭಗಳನ್ನು ಕಾಣಬಹುದು. ಬೌದ್ಧಿಕ ಹಕ್ಕುಗಳಲ್ಲಿ ಪ್ರಮುಖವಾಗಿ ಪೇಟೆಂಟ್ ನಿಯಮಾವಳಿಗಳ ಬದಲಾವಣೆಗಳಿಂದ ಮತ್ತು ಅಂತಾರಾಷ್ಟ್ರೀಯ ಒಡಂಬಡಿಕೆಗಳಿಂದ ಈ ಗೊಂದಲಗಳು ಮತ್ತು ಕೆಲವು ಭಯಗಳೂ ಜನಸಾಮಾನ್ಯರಲ್ಲಿ ಉದ್ಭವವಾಗಿವೆ. ಅದಕ್ಕೆ ಮುಖ್ಯ ಕಾರಣ ಮುಂದಿನ ದಿನಗಳಲ್ಲಿ ಹಲವಾರು ಔಷಧಿಗಳು ಪದಾರ್ಥಗಳೂ ದುಬಾರಿಯಾಗಲಿವೆ ಎಂಬ ಚಿಂತೆ ಒಂದಾದರೆ, ರೈತರಲ್ಲಿ ಮತ್ತೊಂದು ಬಗೆಯದು. ಅದೇನೆಂದರೆ ಬದಲಾದ ನಿಯಮದಡಿ ಇನ್ನು ಮುಂದೆ ಯಾವುದೇ ಬೀಜವನ್ನು ಕೊಂಡು ತಂದೇ ಬಿತ್ತಬೇಕಲ್ಲ ಯಾಗೂ ಯಾರಿಗೂ ಕೊಡುವ ಹಂಚುವ ಹಕ್ಕಿಲ್ಲವಲ್ಲ ಎಂಬುದಾಗಿದೆ. ಜತೆಯಲ್ಲಿ ಒಂದು ವೇಳೇ ತಾವು ಕೊಂಡು ತಂದೇ ಬೆಳೆದ ಬೀಜದ ಗುಣ ಅರಿಯದೇ ತಮ್ಮ ಮತ್ತೊಂದು ಅದೇ ಜಾತಿಯ ಗಿಡದಲ್ಲಿ ಉಳಿದು ಬಿಟ್ಟರೆ ಅದಕ್ಕೂ ದಂಡ ತರಬೇಕೆಂಬ ಭಯವೂ ಅವರನ್ನು ಕಾಡುತ್ತದೆ. ಇವಕ್ಕೆ ಉತ್ತರಿಸುವ ಸಮಾಧಾನದ ಪ್ರಯತ್ನವನ್ನು ಮುಂದಿನ ಭಾಗದಲ್ಲಿ ಅರಿಯೋಣ. ರೈತರು ಮತ್ತು ಇತರೆ ಸಾಮಾನ್ಯ ಜನರನ್ನು ಜತೆಯಲ್ಲಿ ಇತರರನ್ನೂ ಗೊಂದಲಕ್ಕೀಡುಮಾಡುವಲ್ಲಿ ನಿಯಮಾವಳಿಗಳ ಗಾತ್ರ ಮತ್ತು ಅವನ್ನು ವಿಮರ್ಶಿಸುವ ಮತ್ತು ಜಾರಿ ಮಾಡುವ ಕ್ರಮದಿಂದ ಉದ್ಭವಿಸಲಿದೆ. ಇಡೀ ಗ್ಯಾಟ್‌ ಒಪ್ಪಂದದ ಒಟ್ಟು ಪುಟಗಳು ಸುಮಾರು ೨೬,೦೦೦ ಅಂದಮೇಲೆ ಇದನ್ನೆಲ್ಲಾ ನಿಭಾಯಿಸುವ ಸಂಕೀರ್ಣತೆಯನ್ನು ಇದರಲ್ಲಿ ವಿವರಿಸುವುದಾದರೂ ಹೇಗೆ? ಇಲ್ಲಿ ಕೆಲವೊಂದು ಉದಾಹರಣೆಗಳನ್ನು ನೋಡೋಣ. ಈ ಹಿಂದೆಲ್ಲಾ ಇಡೀ ಜೀವರಾಶಿ ಮನುಕುಲದ ಆಸ್ತಿ ಎಂದು ಭಾವಿಸಲಾಗಿತ್ತು. ಇನ್ನು ಮುಂದೆ ಹಾಗಾಗುತ್ತಿಲ್ಲ. ಏಕೆಂದರೆ ಅವನ್ನು ಗ್ಯಾಟ್‌ನಿಯಮಾವಳಿಯಂತೆ ಅವನ್ನು ಕೆಲವೊಂದು ಅನುವಂಶಿಕ ಬದಲಾವಣೆಗಳೊಂದಿಗೆ ಬೌದ್ಧಿಕ ಆಸ್ತಿಹಕ್ಕಿನಡಿ ತರಬಹುದಾಗಿದೆ. ಇವುಗಳ ಹೊಸತನವು ಹೊಸ ಆಯಾಮವನ್ನು ಹುಟ್ಟಿಹಾಕಿದೆ. ಅದರಿಂದಾಗಿ ಇವನ್ನು ಓರ್ವ ಅನ್ವೇಷಕ ಅಥವಾ ಕಂಪನಿಗಳು ಒಡೆತನ ಹೊಂದಬಹುದಾಗಿದೆ. ಅಲ್ಲದೆ “ಸುಯೀ ಜನರಸ್‌” ತಮ್ಮದೇ ಆಧ ನಿಯಮಾವಳಿಗೂ ಅವಕಾಶವಿತ್ತದೆ. ಅಲ್ಲದೆ ಮತ್ತೊಂದು ಮಹತ್ವದ ಒಪ್ಪಂದವಾದ “ಜೈವಿಕ ವೈವಿಧ್ಯ ಒಪ್ಪಂದ”ದ ಪ್ರಕಾರ ಎಲ್ಲಾ ಜೀವ ರಾಶಿಯು ಆಯಾ ಮೂಲ ತವರಿನ ಆಸ್ತಿ ಮತ್ತು ಅವುಗಳನ್ನು ಕಾಪಾಡಿಕೊಂಡು ಬಂದ ಸಮುದಾಯವು ಅದರ ಲಾಭದ ಪಾಲನ್ನು ಅನುಭವಿಸಬಹುದು. ಇವನ್ನು ಸೆಮಿಕರಿಸಿ ನೋಡಿದರೆ ಒಂದನ್ನೊಂದು ವಿರೋಧಿಸುವಂತೆ ಅಥವಾ ಒಪ್ಪದಂತೆ ಮೇಲುನೋಟಕ್ಕಾದರೂ ಅಥವಾ ಸಾಮಾನ್ಯ ಅರಿವಿಗೆ ಅನ್ನಿಸದಿರದು. ಇದರಿಂದಾಗಿಯೇ ಗೊಂದಲಗಳು ಬಗೆ ಬಗೆಯಲ್ಲಿ ವಿಕಾಸಗೊಳ್ಳಬಹುದಾಗಿದೆ.