ವಿಷಯಕ್ಕೆ ಹೋಗು

ಸದಸ್ಯ:Mamatha pandeshwar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಾವುದೇ ಆಂಗಡಿಯ ಮುಂದೆ ನೋಡಿದರೂ ಹಳದಿ, ಕೆಂಪು ಬಣ್ನದ ಪೊಟ್ಟಣಗಳನ್ನು ನೇತಾಡುವುದನ್ನು ನೋಡುತ್ತಿರುತ್ತೇವೆ. ಲೇಸ್ ಚಿಪ್ಸ್, ಕುರ್ ಕುರೆ, ಇವುಗಳನ್ನು ತಿನ್ನುವುದೇ ಮಕ್ಕಳ ಹಾಗೂ ಯುವಪೀಳಿಗೆಯ ಜೀವನಕ್ರಮವಾಗಿದೆ. ಬರೀ ಇದಲ್ಲದೆ ಪೆಪ್ಸಿ , ಕೊಕೊ ಕೋಲ ಪಾನೀಯಗಳು ಎಲ್ಲಾ ವರ್ಗದ ಜನರ ಕೈಗಳಲ್ಲಿರುವುದು ಮಾಮೂಲಾಗಿದೆ. ಇಂತಹ ಆಹಾರಗಳನ್ನು ಜಂಕ್ 'ಆಹಾರ'ಗಳೆಂದು ಕರೆಯಲಾಗುತ್ತದೆ. ಇದರೊಂದಿಗೆ ಪಿಜಾ, ಬರ್ಗರ್https://en.wikipedia.org/wiki/Burger, ಸಮೋಸ ಗಳೂ ಸೇರಿಕೊಳ್ಳುತ್ದತದೆ. ಇವುಗಳು ನಮ್ಮ ದೇಹಕ್ಕೆ ಶಕ್ತಿಯನ್ನಷ್ಡೇ ಅಲ್ಲದೇ ಬೇರೆನೂ ಪೋಷಕಾಂಶಪೋಷಣಶಾಸ್ತ್ರಗಳನ್ನು ಒದಗಿಸುವುದಿಲ್ಲ.

ವ್ಯಾಖ್ಯಾನ[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ಆರೋಗ್ಯ ಸಮಸ್ಯೆಗಳು[ಬದಲಾಯಿಸಿ]

  • ಬಜ್ಜುತನ
  • ಮೂಳೆ ಸಂಬಂದಿತ ಖಾಯಿಲೆಗಳು
  • ಹೃದಯ ಸಂಬಂದಿತ ತೊಂದರೆಗಳು

ಪರಿಹಾರೋಪಯಗಳು[ಬದಲಾಯಿಸಿ]